<< puranas purbeck >>

puranic Meaning in kannada ( puranic ಅದರರ್ಥ ಏನು?)



ಪುರಾಣಿಕ

ಅಥವಾ ಹಳೆಯದಕ್ಕೆ ಸಂಬಂಧಿಸಿದೆ,

Adjective:

ಪೌರಾಣಿಕ,

puranic ಕನ್ನಡದಲ್ಲಿ ಉದಾಹರಣೆ:

ಸಿದ್ಧಯ್ಯ ಪುರಾಣಿಕರ ತಂದೆ ಆ ಪತ್ರವನ್ನೋದಿ ಮಂಕಾದುದೇನೋ ನಿಜ, ಆದರೆ ಅದನ್ನು ಮಗನ ಕೈಯಲ್ಲಿಟ್ಟು ‘ಈ ಬಗ್ಗೆ ನಿನ್ನ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ’ ಎಂದು ಹೇಳಿದಂತೆಯೇ ನಡೆದುಕೊಂಡರು.

ಭಾರತವು ಸ್ವಾತಂತ್ರ್ಯ ಪಡೆದಾಗ ಹೈದರಾಬಾದ ಸಂಸ್ಥಾನದಲ್ಲಿ ರಜಾಕಾರರ ಹಾವಳಿ ನಡೆದಾಗ ಇವರು ಅನ್ನದಾನಯ್ಯ ಪುರಾಣಿಕರವರ ನಾಯಕತ್ವದಲ್ಲಿ, ಹೈದರಾಬಾದಿನಲ್ಲಿ ಕಾಲೇಜು ತೊರೆದು ಮುಂಡರಗಿಯ ಶಿಬಿರವನ್ನು ಸೇರಿದರು.

ಶೈವಧರ್ಮಕ್ಕೆ ಸಂಬಂದಿಸಿದ 63 ಪುರಾತನರ ಜೀವನವನ್ನು ವಸ್ತುವಾಗುಳ್ಳ ಸಿದ್ಧಯ್ಯ ಪುರಾಣಿಕರ ಶರಣಚರಿತಾಮೃತ, ಆಳ್ವಾರರ ಬಗೆಗೆ ಯಾಮುನಾಚಾರ್ಯರು ಬರೆದಿರುವ ಆಳ್ವಾರರು- ಇವು ಉಲ್ಲೇಖನೀಯ.

ಶ್ರೀ ಶೇಷಗಿರಿ ದಂಡಾಪುರ ಮತ್ತು ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ ಪಡೆದು ಆಕೆ ಹೆಚ್ಚಿನ ತರಬೇತಿಯನ್ನು ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು.

ಕರುಣೆಯೇ ಕುಟುಂಬದ ಕಣ್ಣು - ೧೯೬೨ರಲ್ಲಿ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿ ನಿರ್ದೇಶಿಸಿದ್ದು.

ಹಿರಿಯ ಸ್ವಾತಂತ್ರ್ಯ ಸೇನಾನಿ ಸಿರೂರು ವೀರಭದ್ರಪ್ಪನವರು, ಗಜೇಂದ್ರಗಡ ಶಿಬಿರದ ಪುಂಡರೀಕ ಜ್ಞಾನಮೋಠೆಯವರು, ಮುಂಡರಗಿ ಶಿಬಿರದ ಅಳವಂಡಿ ಶಿವಮೂರ್ತಿ ಸ್ವಾಮಿಯವರು, ಅನ್ನದಾನಯ್ಯ ಪುರಾಣಿಕ, ರಾಮಾಚಾರ್ಯ ಪುರೋಹಿತ, ನಾಗಪ್ಪ, ಶಂಕರೇಗೌಡ ಮೊದಲಾದವರು ಕೂಡಿಕೊಂಡು ಇಟಗಿ ಸೀಮೆಯ ವಿಮೋಚನೆಯ ನಿರ್ಧಾರ ತೆಗೆದುಕೊಂಡರು.

ಶಿವರಾಮ ಕಾರಂತರು, ಶ್ರೀ ಬೀಚಿ, ಶ್ರೀ ಕೃಷ್ಣಮೂರ್ತಿ ಪುರಾಣಿಕರು , ಶ್ರೀ ರಾವಬಹಾದ್ದೂರ, ಶ್ರ್ರೀ ತವಗ ಭೀಮಸೇನರಾವ, ಅವರುಗಳು ಉಪನ್ಯಾಸ ನೀಡಿರುವುದರಿಂದ ಸಿಂದಗಿಯ ಜನತೆಗೆ ಧಾರ್ಮಿಕ, ಸಾಹಿತ್ಯದ ರಸದೌತಣವನ್ನು ಉಣಬಡಿಸಿದರು.

ಪುರಾಣಿಕರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ ಲೋಕಮತ.

ಸ್ವಾಮಿ, ಸಿದ್ದಯ್ಯ ಪುರಾಣಿಕ, ಮೊದಲಾದವರು ಮಕ್ಕಳ ಕವನ, ಚುಟುಕ, ಮಕ್ಕಳ ಕಥೆಗಳನ್ನು ಬರೆದು ಮಕ್ಕಳ ಸಾಹಿತ್ಯವನ್ನು ಅಭಿವೃದ್ಧಿ ಪಡಿಸಿದರು.

ಹುಬ್ಬಳ್ಳಿಯಿಂದ ಪುರಾಣಿಕ ಎನ್ನುವವರು ನಡೆಯಿಸುತ್ತಿದ್ದ ಲೋಕಮತದಲ್ಲಿ ಕೆಲ ಕಾಲ ಕೆಲಸ ಮಾಡಿದರು.

puranic's Usage Examples:

The puranic name or historical name for this temple is Jayanthipuram.


iconic role of Lord Vishnu, and his two avatars, Lord Rama and Lord Krishna in lot of various puranic, Ramayana, Mahabharata, Bhagavata Purana based movies.



puranic's Meaning in Other Sites