puppeteer Meaning in kannada ( puppeteer ಅದರರ್ಥ ಏನು?)
ಬೊಂಬೆಯಾಟಗಾರ
ಗೊಂಬೆಗಳು,
People Also Search:
puppeteerspuppetry
puppets
puppies
pupping
puppy
puppy fat
puppy love
puppydom
puppyhood
puppying
puppyish
pups
pupus
pur
puppeteer ಕನ್ನಡದಲ್ಲಿ ಉದಾಹರಣೆ:
ಮಪೆಟ್ಗಳು ವಿಕಸನಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದು ಲೇಖಕ ಮೈಕೆಲ್ ಡೇವಿಸ್ರು ತಮ್ಮ ಪರಿಭಾಷೆಯಲ್ಲಿ ಹೇಳುವಂತೆ "ಅಂಶ ಅಂಶಿಕವಾಗಿ", ವಿಕಸನಗೊಳ್ಳುತ್ತವೆ, ಇದರರ್ಥವೇನೆಂದರೆ ಅನೇಕ ವೇಳೆ ಸುಮಾರು ಒಂದು ವರ್ಷದವರೆಗೆ ಸಮಯವನ್ನು ತೆಗೆದುಕೊಂಡು ಸೂತ್ರದಬೊಂಬೆಯಾಟಗಾರರು ನಿಧಾನವಾಗಿ ತಮ್ಮ ಪಾತ್ರಗಳನ್ನು ಹಾಗೂ ಧ್ವನಿಗಳನ್ನು ಪಳಗಿಸಿಕೊಳ್ಳುತ್ತಾರೆ.
ತಂದೆ ಪ್ರಸಿದ್ಧ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ ಮತ್ತು ತಾಯಿ ಸಾವಿತ್ರಮ್ಮ.
ಮತ್ತೊಬ್ಬ ಸೂತ್ರಬೊಂಬೆಯಾಟಗಾರ ಕೈಗವಸುಗಳು ಮತ್ತು ಸೂತ್ರದ ಬೊಂಬೆಗೆ ಅಳವಡಿಸಿದ ಹೊದಿಕೆಯ ತೋಳನ್ನು ಹಾಕಿರುತ್ತಾನೆ.
ಸಾಕು ಪ್ರಾಣಿಗಳು ಒಂದು ಸೂತ್ರದ ಬೊಂಬೆ ಎಂದರೆ ಅದೊಂದು ಯಥಾರೂಪಣದ ಕಲೆ ಪ್ರದರ್ಶಿಸುವ ನಿರ್ಜೀವ ವಸ್ತು ಅಥವಾ ಒಂದು ಚಲನಶೀಲತೆಯನ್ನು ಪ್ರತಿನಿಧಿಸುವ ಪ್ರತಿರೂಪಕ ಪ್ರದರ್ಶಕದ ವಸ್ತು ಅಥವಾ ಓರ್ವ ಸೂತ್ರದ ಕೀಲುಬೊಂಬೆಯಾಟಗಾರನ ಕುಶಲತೆಯಿಂದ ಮಾಡಿದ ಸೂತ್ರದ ಬೊಂಬೆ ಎನಿಸಿದೆ.
ತಂತ್ರಜ್ಞಾನವು ವಿಕಸನವಾಗುತ್ತಾ ಹೋಗುತ್ತಿದ್ದ ಹಾಗೆ ಜಿಮ್ ಹೆನ್ಸನ್ ತಂಡ ಹಾಗೂ ಇತರೆ ಸೂತ್ರದಬೊಂಬೆಯಾಟಗಾರರು ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ತೂಗುಬಿಟ್ಟ ಪೋಷಾಕುಗಳು, ಆಂತರಿಕ ಮೋಟಾರುಗಳು, ದೂರನಿಯಂತ್ರಣ ರೇಡಿಯೋ ನಿಯಂತ್ರಕ ಮತ್ತು ಗಣಕ ವರ್ಧಿತ ಹಾಗೂ ಅಧ್ಯಾರೋಪಣ ಚಿತ್ರಗಳ ಬಳಕೆಯೂ ಸೇರಿದಂತೆ ಮಪೆಟ್ಗಳನ್ನು ಆಡಿಸುವ ಬಹಳಷ್ಟು ವೈವಿಧ್ಯಮಯ ಬಗೆಗಳನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ.
ಅವುಗಳನ್ನು ಸಾಧಾರಣವಾಗಿ ಕಾಣಿಸಿಕೊಳ್ಳದಂತೆ ದೃಶ್ಯಸಜ್ಜುವಿನ ಹಿಂದೆ ಮರೆಯಾಗಿರುವ ಅಥವಾ ಛಾಯಾಗ್ರಾಹಕದ ನೋಟದಿಂದ ಮರೆಯಾಗಿರುವ ಸೂತ್ರದಬೊಂಬೆಯಾಟಗಾರರುಗಳ ಮೇಲೆ ಆಧರಿಸಿಲ್ಲವೆಂಬಂತೆ ಕೂಡಾ ಪ್ರದರ್ಶಿಸಲಾಗುತ್ತದೆ.
ಈ ವಿಧಾನದ ಪರಿಣಾಮವಾಗಿ ಬಹುತೇಕ ಮಪೆಟ್ಗಳು ಎಡಚವಾಗಿದ್ದು ಇದಕ್ಕೆ ಕಾರಣ ಸೂತ್ರದಬೊಂಬೆಯಾಟಗಾರ ತನ್ನ ಬಲಗೈಯನ್ನು ತಲೆಯನ್ನು ನಿಯಂತ್ರಿಸಲು ಬಳಸಿದರೆ ತೋಳುಗಳನ್ನು ಎಡಗೈನಿಂದ ನಿಯಂತ್ರಿಸುತ್ತಿರುತ್ತಾನೆ.
ಸೂತ್ರದಬೊಂಬೆಯಾಟಗಾರರು ಕಂಡುಬರುವಂತಿದ್ದರೂ ಮಪೆಟ್ಗಳೊಂದಿಗೆ ಸಂವಾದಿಸುವಾಗ ಮಪೆಟ್ಗಳು ಜೀವತುಂಬಿದ ಪ್ರಾಣಿಗಳೇನೋ ಎಂಬಂತೆ ವರ್ತಿಸುವ ಪ್ರವೃತ್ತಿಯನ್ನು ಮಕ್ಕಳು ತೋರುತ್ತಿದ್ದರು.
ತಂತ್ರಜ್ಞಾನಗಳ ಸೂಕ್ತವಾದ ಸಂಯೋಜನೆಯು ಮಪೆಟ್ಗಳು ಸೈಕಲ್ಗಳನ್ನು ಹೊಡೆಯುವಂತೆ, ದೋಣಿಯನ್ನು ನಡೆಸುವಂತೆ ಹಾಗೂ ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಯಾವುದೇ ಸೂತ್ರದಬೊಂಬೆಯಾಟಗಾರರು ದೃಶ್ಯಸಜ್ಜಿನಲ್ಲಿರದಿದ್ದರೂ ನೃತ್ಯ ಮಾಡುತ್ತಿರುವಂತೆ ಭಾಸವಾಗುವ ದೃಶ್ಯಗಳನ್ನು ಮೂಡಿಸಲು ಸಾಧ್ಯವಾಗಿದೆ.
ಈ ಸೂತ್ರದ ಬೊಂಬೆಯಾಟಗಾರರು ಹಲವು ಬಾರಿ ಬೆಳಕನ್ನು ಹಿನ್ನಲೆಯಲ್ಲಿ ಚೆಲ್ಲುವಂತೆ ಮಾಡಲು ಮತ್ತು ತಮ್ಮನ್ನು ತಾವು ಅಡಗಿಸಿಕೊಳ್ಳಲು ಕಪ್ಪು ಬೆಳಕುರಹಿತ ಹಿನ್ನಲೆಗೆ ವಾಲುತ್ತಾರೆ.
puppeteer's Usage Examples:
The costume smelled strongly of paint and adhesive, which one puppeteer said made him feel like he was sniffing glue.
A puppeteer is a person who manipulates an inanimate object, called a puppet, to create the illusion that the puppet is alive.
Perhaps his most unusual roles were as a puppeteer in the detective mystery The Falcon Strikes Back, and as a philosophical bartender inspired to create exotic cocktails in Harold Lloyd's last film, The Sin of Harold Diddlebock (1947).
One puppeteer places their dominant hand inside the puppet's head and operates the puppet's head and mouth, while putting their non-dominant arm into a glove and special sleeve attached to the puppet.
He began his career as a puppeteer, performing the Muppet characters of Miss Piggy.
the Second Skin Agency which represents puppeteers, actors/actresses and voicers.
Twist is a New York City-based puppeteer who is known for his underwater puppet show, "Symphonie Fantastique".
Three puppeteers, including Richard Hunt, had performed Elmo previously, but it was Clash"s.
Richard Hunt (August 17, 1951 – January 7, 1992) was an American puppeteer, best known as a Muppet performer on Sesame Street, The Muppet Show, Fraggle.
Performed by Noel MacNeal, with Eric Jacobson puppeteering him to MacNeal's voice in season 3.
Synonyms:
performer, performing artist,