punitory Meaning in kannada ( punitory ಅದರರ್ಥ ಏನು?)
ಶಿಕ್ಷಾರ್ಹ, ದಂಡನೀಯ,
ಶಿಕ್ಷೆಯನ್ನು ವಿಧಿಸುವುದು,
People Also Search:
punjabpunjabi
punjabis
punk
punka
punkah
punkahs
punkas
punkies
punks
punky
punned
punner
punners
punnet
punitory ಕನ್ನಡದಲ್ಲಿ ಉದಾಹರಣೆ:
ಹಾಗೆ ಅರಿಯದೆ ಮಾಡಿದ ಉಲ್ಲಂಘನೆ ಶಿಕ್ಷಾರ್ಹ.
ಸಮಾಜದಲ್ಲಿ ವ್ಯಕ್ತಿಯ ಬೌದ್ಧಿಕ ಮತ್ತು ಶಾರೀರಿಕ ಜೀವನದ ಮೌಲ್ಯ ಕೇವಲ ಅವನ ವೃಷ್ಟಿಸಿದ್ಧಿಗೆ ಸೀಮಿತವಾಗದೇ ಸಮಷ್ಟಿಸಿದ್ಧಿಗೂ ಲಭ್ಯವಾಗಬೇಕೆಂಬ ಲೋಕಹಿತ ದೃಷ್ಟಿಯಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಹೇಗೆ ಅವನು ಶಿಕ್ಷಾರ್ಹನಾಗುತ್ತಾನೆಯೋ, ಅದೇ ಪ್ರಕಾರವೇ ತನ್ನನ್ನು ತಾನೇ ಕೊಲೆ ಮಾಡಿಕೊಂಡರೂ ಅವನು ದೋಷಿಯಾಗುತ್ತಾನೆ.
ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನಗಳು, ಅದರ ಮೇಲೆ ಒಟ್ಟು ಅನಾನುಕೂಲಗಳು ಅಥವಾ ಅಸಮಾಧಾನಗಳು, ಹಾಗೆಯೇ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಮೂಲಕ ಶಿಕ್ಷಾರ್ಹ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡೂ.
ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.
ಮರಣದವರೆಗಿನ ದ್ವಂದ್ವಯುದ್ಧಗಳು ಕೆಲವು ಅವಧಿಗಳಲ್ಲಿ ಕಾನೂನುಬದ್ಧವಾಗಿದ್ದವು, ಮತ್ತು ಇತರ ಅವಧಿಗಳಲ್ಲಿ ಮರಣದಂಡನೆಯೊಂದಿಗೆ ಶಿಕ್ಷಾರ್ಹವಾಗಿದ್ದವು.
ಕಾನೂನನ್ನು ಅರಿತೋ ಅರಿಯದೆಯೋ ಮಾಡಿ ಈ ಬಗೆಯ ಕೃತ್ಯವೆಲ್ಲ ಶಿಕ್ಷಾರ್ಹವೇ.
ಆದರೆ ಯಾವುದೇ ಶಿಕ್ಷಾರ್ಹ ಅಪರಾಧವೆಸಗಲಿಲ್ಲ ಅದು ಉತ್ತಮವಾದ ಅನೈತಿಕತೆಯಾಗಿತ್ತು.
ಸಾರ್ವಜನಿಕ ವ್ಯವಹಾರಗಳಲ್ಲಿ ಇವನ್ನು ಬಳಸದಿರುವುದು ಶಿಕ್ಷಾರ್ಹ ಅಪರಾಧವೆನಿಸಿತು .
ಆತ್ಮಹತ್ಯೆ ಎಸಗಿಕೊಂಡ ಅಪರಾಧಿ ಮಾನವಶಾಸನದ ವ್ಯಾಪ್ತಿಗೆ ಅತೀತನಾಗಿ ಶಿಕ್ಷೆ ವಿಧಿಸಲು ಅಸಾಧ್ಯವಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಿದ್ಧತೆಗಳನ್ನು ಮಾಡಿಕೊಂಡು ಅನಂತರ ಪ್ರಯತ್ನ ಮಾಡಿದರೆ ಅದು ಇಂಡಿಯನ್ ಪೀನಲ್ ಕೋಡ್ ಪ್ರಕಾರ (ಸೆಕ್ಷನ್ 309) ಶಿಕ್ಷಾರ್ಹವಾದುದು.
೮ ಅಡಿಯಲ್ಲಿ ಪ್ರವೀಣ್ ನಡವಳಿಕೆ ಶಿಕ್ಷಾರ್ಹ ಎಂದು ವರದಿ ನೀಡಿದ್ದಾರೆ.
ಗಿರವಿದಾರನ ಆಧಾರದಲ್ಲಿರುವ, ಗಿರವಿಗಾಗಿ ಬಂದಿರುವ, ಪದಾರ್ಥ ಕಳವು ಮಾಲೆಂದು ಸ್ಥಿರಪಟ್ಟರೆ, ಆ ಪದಾರ್ಥಗಳನ್ನು ಮುಟ್ಟಗೋಲು ಹಾಕಿಕೊಂಡು ಗಿರವಿದಾರನಿಗೆ ಯಾವ ರೀತಿಯ ಪರಿಹಾರವನ್ನೂ ಕೊಡದೆ ಇರುವ, ಗಿರವಿದಾರ ಕಳ್ಳತನಕ್ಕೆ ಪರೋಕ್ಷವಾಗಿ ಸಹಾಯಕನಾಗಿರುವನೆಂದು ನಿರ್ಧರಿಸಿ ಅವನ ಮೇಲೆ ಕ್ರಮ ಕೈಗೊಂಡು ಗಿರವಿದಾರನನ್ನು ಶಿಕ್ಷಾರ್ಹನನ್ನಾಗಿ ಮಾಡುವ ಹಕ್ಕು ಸರ್ಕಾರಕ್ಕೆ ಇರುತ್ತದೆ.
ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ.
punitory's Usage Examples:
Director of New Netherland (1633–1638), suggests that at least some type of punitory building was built on the site during his term in office.
” The so-called war had widespread effects, including an even more punitory criminal justice system.
Synonyms:
relatiative, vindicatory, penitentiary, penal, correctional, retributory, retaliatory, retributive, punitive,
Antonyms:
rehabilitative, inculpatory, unjust, impenitent, unrepentant,