<< proverbially proverbs >>

proverbing Meaning in kannada ( proverbing ಅದರರ್ಥ ಏನು?)



ಗಾದೆ

Adjective:

ಗಾದೆ, ಕುಖ್ಯಾತ,

proverbing ಕನ್ನಡದಲ್ಲಿ ಉದಾಹರಣೆ:

ಗಾದೆಗಳು ಜನತೆಯ ಸಂಸ್ಕೃತಿಯ ಶಿಲಾಶಾಸನಗಳು.

ಜೋಳವನು ತಿಂದವನು ತೋಳದಂತಾಗುವನು ಎಂಬ ಗಾದೆಯೂ ಕನ್ನಡದಲ್ಲಿದೆ.

ನೂರಾರು ಜನಪದ ಕಥೆಗಳೂ ಗಾದೆ ಗೀತೆ ಒಗಟುಗಳೂ ಸಂಪಾದನೆ ಹೊಂದಿ ಪ್ರಕಟವಾಗಿವೆ.

ಪ್ರತಿಯೊಂದು ಗಾದೆಯೂ ಒಂದು ರೀತಿಯಲ್ಲಿ ಬಿಡಿ ಕವಿತೆ.

ಇತ್ತ ಹಿಂದಿನ ಗ್ರಾಮೀಣ ಜೀವನದ ಜ್ಞಾನಗಂಗೆಗಳಾದ ತತ್ವಪದಗಳ, ಸರ್ವಜ್ಞನ ವಚನಗಳ – ಅಷ್ಟೇಕೆ, ಗಾದೆ, ಒಗಟುಗಳ ಊರುಗೋಲೂ ಇಲ್ಲ.

ಭಾರತದ ಹಲವೆಡೆಯಲ್ಲಿ ಕೆಂಪು ಟಿಟ್ಟಿಭಗಳನ್ನು ಜಾನಪದ ಕಥೆ, ಗಾದೆ ಮತ್ತು ಹಾಡುಗಳಲ್ಲಿ ವಿಮರ್ಶಿಸಲಾಗಿದೆ.

ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಉತ್ತರ ಕರ್ನಾಟಕದ ಒಡಪುಗಳು, ಉತ್ತರ ಕರ್ನಾಟಕದ ಒಗಟುಗಳು, ಉತ್ತರ ಕರ್ನಾಟಕದ ಗಾದೆಗಳು, ಉತ್ತರ ಕರ್ನಾಟಕದ ಹಂತಿಯ ಹಾಡುಗಳು ಜಾನಪದದಲ್ಲಿ ಶ್ರೀಶರಣ ಬಸವೇಶ್ವರ, ಬಂಡೆಪ್ಪ ಕವಿಯ ಭಜನೆಯ ಹಾಡುಗಳು ಚನ್ನಮಲ್ಲಯ್ಯನ ಜಾನಪದ ಹಾಡುಗಳು, ಜಾನಪದ ದೀಪ್ತಿ, ಬಯಲಾಟದ ಸಾರಥಿ, "ಜಾನಪದ ಕವಿ ಚರಿತ್ರೆ" ಉತ್ತರ ಕರ್ನಾಟಕದ ಜಾನಪದ ನಂಬಿಕೆಗಳ-ಇವೇ ಮುಂತಾದವುಗಳು ಡಾ.

ಅನಂತರ ಕುರಾಡಿ ಸೀತಾರಾಮ ಅಡಿಗರ ‘ಕನ್ನಡ ಗಾದೆಗಳು’ 1957ರಲ್ಲಿ ಪ್ರಕಟವಾಯಿತು.

ಗಾದೆಗಳ ಬಗ್ಗೆ ಕನ್ನಡದ ಪ್ರಸಿದ್ಧ ವಿದ್ವಾಂಸರು ವ್ಯಕ್ತಪಡಿಸಿದ ಅಬಿsಪ್ರಾಯಗಳನ್ನು ಸ್ಥೂಲವಾಗಿ ಹೀಗೆ ಕ್ರೋಡೀಕರಿಸಬಹುದು: ‘ತಲೆತಲಾಂತರದಿಂದ ಶೇಖರವಾಗಿರುವ ಅನುಭವವು ಯಾವನಾದರೊಬ್ಬನ ಬಾಯಲ್ಲಿ ಮಾತಾಗಿ ಹೊರಬೀಳುವುದು.

1500 ಕನ್ನಡ ಗಾದೆಗಳನ್ನು ಅವುಗಳ ಉದ್ದೇಶ ವಿವರಣೆಯೊಂದಿಗೆ ಕರ್ನಾಟಕ ಲೋಕೋಕ್ತಿ ನಿಧಾನ ಎಂಬ ಹೆಸರಿನಿಂದ 1919ರಲ್ಲಿ ಕೆನರೀಸ್ ಮಿಶನ್ ಬುಕ್ ಅಂಡ್ ಟ್ರಾಕ್ಟ್‌ ಡಿಪಾಜಿಟರಿಯವರು ಪ್ರಕಟಿಸಿದರು.

proverbing's Meaning in Other Sites