protestor Meaning in kannada ( protestor ಅದರರ್ಥ ಏನು?)
ಪ್ರತಿಭಟನಾಕಾರ
Noun:
ಪ್ರತಿಭಟನಾಕಾರರು,
People Also Search:
protestorsprotests
proteus
proteuses
prothalamia
prothalamion
prothalamium
prothesis
prothetic
prothoraces
prothorax
prothoraxes
prothrombin
protist
protista
protestor ಕನ್ನಡದಲ್ಲಿ ಉದಾಹರಣೆ:
ಬುಷ್ ಚುನಾವಣೆ ಗೆದ್ದ ಮೇಲೆ ವೀಡಿಯೋದ ಅಂತ್ಯವನ್ನು ಬದಲಾಯಿಸಲಾಯಿತು ಈ ಹೊಸ ಭಾಗದಲ್ಲಿ ಬುಷ್ ನಿಂತು ಭಾಷಣ ಮಾಡುತ್ತಿರುವಂತೆ ಎಮಿನೆಮ್ ಮತ್ತು ಪ್ರತಿಭಟನಾಕಾರರು ವೇದಿಕೆಯೆಡೆಗೆ ದಾಳಿ ಮಾಡಲು ನುಗ್ಗುವಂತೆ ಚಿತ್ರಿಸಲಾಯಿತು.
ಇಲ್ಲಿಯಂತೆಯೇ ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನಾಕಾರರ ಗುಂಪುಗಳ ಸಹನೆಯ ಕಟ್ಟೆಯೊಡೆದು, ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷರನ್ನು ಕಗ್ಗೊಲೆಗೈಯುವ ರಕ್ತದೋಕುಳಿಯ ದೊಂಬಿ-ಗಲಭೆಗಳ ಮಟ್ಟಕ್ಕಿಳಿದುಹೋಗಬಹುದೆಂದೂ, ಅದನ್ನು ಹತ್ತಿಕ್ಕಲು ಬ್ರಿಟಿಷರು ಅಮಾಯಕ ನಾಗರಿಕರ ಮೇಲೆ ಬಲಪ್ರಯೋಗ ಮಾಡಬಹುದೆಂದೂ ಅವರಿಗೆ ತಿಳಿದಿತ್ತು.
ಬೀಜಿಂಗ್ನಲ್ಲಿನ 2008ರ ಬೇಸಿಗೆ ಒಲಿಂಪಿಕ್ಸ್ಗಾಗಿದ್ದ ಪಂಜಿನ ಟಪ್ಪಾ ಓಟದಲ್ಲಿ ತಾನು ಪಾಲ್ಗೊಳ್ಳುತ್ತಿರುವುದನ್ನು ಉಲ್ಲೇಖಿಸುತ್ತಾ, ಪ್ರತಿಭಟನಾಕಾರರಿಗೆ ಪ್ರತಿಯಾಗಿ ಚಾನ್ ಮಾತನಾಡಿದ.
ಮಾಸೆಚುಸೆಟ್ಸ್ ಬಿಟ್ಟರೆ ಉಳಿದೆಲ್ಲೆಡೆ ಪ್ರತಿಭಟನಾಕಾರರು ದಾಸ್ತಾನುಗಳನ್ನು ಹಿಂಪಡೆಯುವಂತೆ ಅಥವಾ ಚಹಾವನ್ನು ಇಂಗ್ಲೆಂಡ್ ಗೆ ಮರಳಿಸುವಂತೆ ಒತ್ತಾಯಪಡಿಸುತ್ತಿದ್ದರು.
ಲಾಸ್ ಏಂಜಲೀಸ್ನಲ್ಲಿ, ಮಾನ್ಸ್ಟರ್-ಇನ್-ಲಾ ದ ಮೊದಲ ಪ್ರದರ್ಶನ ಏರ್ಪಾಟು ಮಾಡಿದ್ದಾಗ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA)ದಿಂದ ನೂರಕ್ಕೂ ಹೆಚ್ಚು ಜನ ಪ್ರತಿಭಟನಾಕಾರರು ತಮ್ಮ ಕಾಳಜಿಯನ್ನು ಪ್ರದರ್ಶಿಸಿದರು.
ಪ್ರತಿಭಟನಾಕಾರರು ಊಟದ ಕೌಂಟರ್ಗಳಷ್ಟೇ ಅಲ್ಲದೆ, ಉದ್ಯಾನವನಗಳು, ಕಡಲ ತೀರಗಳು, ಗ್ರಂಥಾಲಯಗಳು, ಥಿಯೇಟರ್ ಗಳು, ವಸ್ತು ಸಂಗ್ರಹಾಲಯಗಳು, ಹಾಗು ಇತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿದ್ದ ವರ್ಣಭೇಧ ನೀತಿಯ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.
ಇದನ್ನು ಭಾರತ ಸರ್ಕಾರವು ವಿರೋದಿಸಿ ತನ್ನ ಪ್ರತಿಭಟನಾಕಾರಿ ರೀತಿಯನ್ನು ಹಿ೦ಪಡೆಯುವ೦ತೆ ಪಾಕಿಸ್ತಾನಕ್ಕೆ ಆದೇಶಿಸಿತು.
ಪ್ರತಿಭಟನಾಕಾರರು ಲಿನ್ಕೊಲ್ನ್ ಸ್ಮಾರಕದಿಂದ, ಕೆಳಗೆ ವಾಷಿಂಗ್ಟನ್ ಬೊವ್ಲೆವಾರ್ಡ್ನಿಂದ ಪೆಂಟಗನ್ನ ಉತ್ತರ ದಿಕ್ಕಿನ ನಿಲ್ದಾಣದ ಪ್ರದೇಶದ ವರೆಗು ಸೈನಿಕರಂತೆ ನಡೆದರು.
ಪ್ರತಿಭಟನಾಕಾರ ಮತ್ತು ಮುಂಚಿನ ಸಂಪ್ರದಾಯವಾದಿ ಪಕ್ಷದ ಎಮ್ಎಲ್ಎ ಡಬ್ಲು.
ಬಂಧನಕ್ಕೊಳಪಟ್ಟ ನಂತರ, ವಿದ್ಯಾರ್ಥಿ ಪ್ರತಿಭಟನಾಕಾರರು "ಜಾಮೀನುರಹಿತ- ಜೈಲುವಾಸ"ದ ಪ್ರತಿಜ್ಞೆಗಳನ್ನು ಮಾಡಿದರು.
ಈ ಚಳುವಳಿಯು 2 ಅಕ್ಟೋಬರ್ 1994 ರಂದು ಹಿಂಸಾತ್ಮಕ ತಿರುವು ಪಡೆದುಕೊಂಡಿತು, ಉತ್ತರ ಪ್ರದೇಶ ಪೊಲೀಸರು ಮುಜಫರ್ ನಗರದಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿ ಹಲವಾರು ಜನರನ್ನು ಕೊಂದರು.
ಆದರೆ ಈ ಪ್ರತಿಭಟನಾಕಾರರು ಇದನ್ನು ನಾಶಗೊಳಿಸುತ್ತಾರೆ ಎಂಬುದನ್ನು ನಿರೀಕ್ಷಿರಲಿಲ್ಲ,ಕೊನೆಯ ಪಕ್ಷ ಇವರು ಶಾಸಕದ ಅಧಿಕಾರಕ್ಕೆ ಬೆಲೆ ಕೊಟ್ಟು ನೇರವಾಗಿ ಕ್ರಮಕೈಗೊಳ್ಳಲಾರರು ಎಂಬ ಅಭಿಪ್ರಾಯವಿತ್ತು.
೨೦೦೦ರಲ್ಲಿ, ಆಕೆ ಎಸ್ಟೀ ಲಾಡರ್ ಜಾಹೀರಾತಿನ ಚಿತ್ರೀಕರಣವನ್ನು ಮಾಡಲು ಐದು ತಿಂಗಳ ನಟನಾ ನಿರ್ಬಂಧವನ್ನು ಮುರಿದುದಕ್ಕಾಗಿ ಬಹಿರಂಗವಾಗಿ ಟೀಕಿಸಲ್ಪಟ್ಟರು, ಇದಕ್ಕಾಗಿ ಆಕೆಗೆ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ $೧೦೦,೦೦೦ (೨೦೦೦ರಲ್ಲಿ £೭೦,೦೦೦) ದಂಡವನ್ನು ವಿಧಿಸಿತು ಮತ್ತು ಪ್ರತಿಭಟನಾಕಾರರು ಆಕೆಯನ್ನು "ಎಲಿಜಬೆತ್ ಸ್ಕ್ಯಾಬ್ಲಿ" ಎಂದು ಕರೆದರು.
protestor's Usage Examples:
Due to FBI abuses against Vietnam protestors and others during the COINTELPRO program, Rudd could not be convicted of many of the crimes alleged in the original government complaint against him that led to his fugitive status.
of the Royal Ice Cream protestors, adopted Moore"s agenda, helping to bring about the desegregation of the city"s public facilities.
The foremost protestors argued their right to continue.
and pellet guns before finally resorting to opening fire against stone pelting protestors during violent clashes.
Some protestors called for a sit-in and for protestors to wear white t-shirts to represent opposition to.
Seeing how the monument was being defaced, a Pro-Confederate Rally in support of Silent Sam was announced for October 25; the protestors were from Alamance County, and had no connection with the university.
protestor was sucker punched directly in front of a police-officer — and not a damn thing was done by the officer to protect and serve the protestor.
Most of these were non-violent, staged arrests for trespassing, made when protestors crossed a police line in a symbolic attempt to bring water to Schiavo.
Crowds of protestors gathered on February 3 and the police killed one of them, Manuel da Conceição Soares.
Military Council during the Sudanese Revolution in response to demands from protestors to close down NISS because of its role in repression.
coverage of the 2013–14 protests in Turkey saw hundreds of protestors gather in front of its head office in Istanbul.
At a talk by Richard Falk at LSE in March 2017 at which pro-Israel protestors were expelled for disruption, Atzmon commented that Jews had been expelled from Germany for misbehaving, and to have recommended the works of David Irving, whose Holocaust denial views are widely known.