prepped Meaning in kannada ( prepped ಅದರರ್ಥ ಏನು?)
ಸಿದ್ಧಪಡಿಸಲಾಗಿದೆ
ಸಿದ್ಧವಾಗಿದೆ,
Noun:
ಪ್ರ.,
People Also Search:
preppiesprepping
preppy
prepress
preprint
preps
prepubertal
prepuberty
prepubescent
prepuce
prepuces
preputial
prequel
prerecord
prerecorded
prepped ಕನ್ನಡದಲ್ಲಿ ಉದಾಹರಣೆ:
ಅನೇಕ ದೇಶಗಳಲ್ಲಿ ಮತ್ತು ಹಲವು ಸರಕುಗಳಂತಹ ಸಾಮಾನ್ಯ ಪ್ರಕರಣಗಳಲ್ಲಿ ಈಗ ಮಧ್ಯವರ್ತೀಯ ಒಳಹರಿವು ವ್ಯಾಪಾರವನ್ನೂ ಸೇರಿಸಲು ಅನುವಾಗುವಂತೆ ರಿಕಾರ್ಡಿಯನ್ ವ್ಯಾಪಾರ ಸಿದ್ಧಾಂತವನ್ನು ಸಿದ್ಧಪಡಿಸಲಾಗಿದೆ.
ಖುದ್ದು ಸ್ಥಳ ಪರಿಶೀಲನೆ ಅಲ್ಲದೆ, ಭಾರತೀಯ ಹವಾಮಾನ ಇಲಾಖೆ, ರಿಮೋಟ್ ಸೆನ್ಸಿಂಗ್ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ತಾಪಮಾನ, ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ.
20ನೇ ಶತಮಾನದ ಉತ್ತರ ಭಾಗದವರೆಗೆ ಆಹಾರಕ್ರಮ, ಮಸಾಲೆ, ಕ್ಷಯ ಹಾಗೂ ರಕ್ತ ವಿಧಗಳಂತಹಾ ಕೆಲ ಸೂಚಿತ ಸಾಧ್ಯತೆಗಳನ್ನು ಹುಣ್ಣು/ವ್ರಣಕಾರಕಗಳೆಂದು (ಹುಣ್ಣು/ವ್ರಣಗಳುಂಟಾಗಲು ಸಹಾಯ ಮಾಡುವಂತಹವು) ಊಹನೆ ಮಾಡಲಾಗಿತ್ತಾದರೂ, ಇವು ಜಠರ/ಜಠರೀಯ ಹುಣ್ಣು/ವ್ರಣಗಳುಂಟಾಗಲು ಸಾಪೇಕ್ಷವಾಗಿ ಅಲ್ಪ ಪ್ರಾಮುಖ್ಯತೆ ಹೊಂದಿವೆಯೆಂದು ಸಿದ್ಧಪಡಿಸಲಾಗಿದೆ.
ಅನೇಕ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಕೂಡಿದ ಹೊದ್ದಿಕೆ, ಆವರಣ, ತ್ರಾಟಕಯೋಗ ಸಾಧನೆಗೆ ಸಹಕಾರಿಯಾಗುವಂತೆ ಹೊಳಪುಳ್ಳ ಆವರಣವನ್ನು ಸಿದ್ಧಪಡಿಸಲಾಗಿದೆ.
ಅಲ್ಲದೆ ಸಸ್ಯದ ವಿವಿಧ ಭಾಗಗಳಲ್ಲಿರುವ ಆಲ್ಕಲಾಯ್ಡ್ಗಳ ಅಸಮ ಹಂಚಿಕೆ ಈ ವಾದಕ್ಕೆ ಪುಷ್ಟಿ ನೀಡುವುದಿಲ್ಲ; ಮತ್ತು ಸಸ್ಯಗಳಲ್ಲಿ ಆಲ್ಕಲಾಯ್ಡ್ ಪ್ರಮಾಣಕ್ಕೂ ಪ್ರೊಟೋಪ್ಲಾಸಂ ಪ್ರೋಟೀನ್ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲದಿರುವುದನ್ನು ಪ್ರಯೋಗಗಳಿಂದ ಸಿದ್ಧಪಡಿಸಲಾಗಿದೆ.
ಸಿ(CBFC) ವತಿಯಿಂದ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಚಲನಚಿತ್ರವನ್ನು ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧಪಡಿಸಲಾಗಿದೆ.
ಈ ಬರವು ಫಾಂಟ್ ಅನ್ನು ತುಳು ಅಕಾಡೆಮಿಯ ಯುನಿಕೋಡ್ ಲಿಪಿಯ ಮಾದರಿಯಿಂದ ಸಿದ್ಧಪಡಿಸಲಾಗಿದೆ.
(1) ಕಮ್ಯುನಿಕೇಟರ್ - ಮಾತೂ ಬಾರದ, ಕಿವಿಯೂ ಕೇಳದ ಹಾಗೂ ನಡೆದಾಡಲೂ ಆಗದಂತಹವರಿಗಾಗಿ ಈ ಉಪಕರಣಗಳನ್ನು ಸಿದ್ಧಪಡಿಸಲಾಗಿದೆ.
೧೨೦೦-೧೨೨೧ ಅವಧಿಯಲ್ಲಿ ರಾಜ ನರಸಿಂಹ ಅವರ ರಾಜ್ಯಭಾರದ ಕಾಲದಲ್ಲಿ ಸಿದ್ಧಪಡಿಸಲಾಗಿದೆ.
ವಿಶ್ವಾದ್ಯಂತ ಮಕ್ಕಳಿಗೆ ಕ್ರಮವಿಧಿ ರಚನೆಯ ಮೂಲತತ್ವಗಳನ್ನು ಕಲಿಸಲು ಬಳಸಲಾಗುವ ಲೋಗೋ ಎಂಬ ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸಲಾಗಿದೆ.
"ಈ ವಿಶ್ವಕೋಶವು ಪುರಾತನ ಜೀವನ ವಿಧಾನದ ಒಂದು ಸಮಗ್ರವಾದ ಕಲ್ಪನೆಯನ್ನು ನೀಡಲು ಸಿದ್ಧಪಡಿಸಲಾಗಿದೆ.
ಇವೆರಡೂ ಆವೃತ್ತಿಗಳನ್ನು C++ ಆದೇಶ ಸರಣಿಯಲ್ಲಿ ರಚಿಸಿ ಸಿದ್ಧಪಡಿಸಲಾಗಿದೆ.
prepped's Usage Examples:
The album was prepped for quadraphonic sound, but was left unreleased in this format.
In 2013, Mode Media had a valuation of about "1 billion as the company prepped for an IPO.
Alisha prepped for a comeback in 1990, signing a new deal with MCA Records and began working on her third album.
The album had been sequenced and prepped for pressing when, in a last-minute conference with Journey"s A"R man Michael.
After a good number of bacterial colonies have grown, they can be miniprepped to harvest the plasmid DNA.
He prepped at Denham Springs High School then went to Louisiana State University.
Small, Broad Brush won a number of stakes races at age two before being prepped for the 1986 Kentucky Derby.
Charles prepped at Linden High School in Linden, New Jersey.
He prepped at Loomis Chaffee School and played collegiately at the University of Michigan.
It is named after Glenn Davis, the 1946 Heisman Trophy winner, who prepped at Bonita High School in La Verne, California and Cal Poly Pomona in Pomona.
released as a physical single, but more of a promotional song as Gaye prepped for a U.
He prepped at Lincoln High School in San Diego.
Eackles played college basketball at the University of New Orleans and prepped at Broadmoor High School in Baton Rouge.