<< predicament predicaments >>

predicamental Meaning in kannada ( predicamental ಅದರರ್ಥ ಏನು?)



ಸಂಕಷ್ಟದ

Noun:

ಅಪಾಯಕಾರಿ ಸ್ಥಿತಿ, ಚೌಕ, ಸ್ಥಿತಿ, ದುರದೃಷ್ಟಕರ ಪರಿಸ್ಥಿತಿ, ಊಹಿಸಿ,

predicamental ಕನ್ನಡದಲ್ಲಿ ಉದಾಹರಣೆ:

ಇದನ್ನು ಕೆಲವು ತಂಡಗಳು ತಮ್ಮ ಉಪಯೋಗಕ್ಕೆ ಬಳಸಿಕೊಂಡವು; ತಂಡವು ತನ್ನ ಕಡೆಯ ವಿಕೆಟ್ ಗಳನ್ನು ಬೇಕೆಂದೇ ಕಳೆದುಕೊಂಡು, ಎದುರಾಳಿಯ ಸ್ಕೋರಿಗಿಂಗಲೂ ಕಡಿಮೆಗೆ ಔಟ್ ಆಗಿ, ಫಾಲೋ-ಆನ್ ಪಡೆದು ಬ್ಯಾಟ್ ಮಾಡುವುದರ ಮೂಲಕ ಬಿಗಡಾಯಿಸುತ್ತಿರುವ ಪಿಚ್ ನಲ್ಲಿ ಕೊನೆಯಲ್ಲಿ ಬ್ಯಾಟ್ ಮಾಡುವ ಅಪಾಯದಿಂದ ಮತ್ತು ಸಂಕಷ್ಟದಿಂದ ಪಾರಾಗುತ್ತಿದ್ದವು.

(ಆಮೆಗಳ ಫಾರ್ಮನ್ನು ಮರಿಗಳನ್ನು ಮಾಡುವ ಅಡ್ಡೆ ಯಾಗಿ ಬಳಸುವರು)ಇದರ ಪರಿಣಾಮ ಪರಿಸ್ಥಿತಿಯು ಸಂರಕ್ಷಣಕಾರರು ವರ್ಣಿಸುವಂತೆ "ಏಶಿಯದ ಆಮೆಗಳು ಸಂಕಷ್ಟದಲ್ಲಿವೆ".

ಧೋನಿ ಕ್ರೀಸ್‌ಗೆ ಬರುವಾಗ ತಂಡವು 109/5ಗಳೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು.

ಸರ್ಕಾರದ ಬೆಂಬಲ ಮತ್ತು ಸಂಕಷ್ಟದ ಮತ್ತು ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಜನರಿಗೆ ಖಾಸಗಿ ಧರ್ಮದತ್ತಿ ಸೇರಿದಂತೆ ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳು,.

ಆದರೆ ತಂದೆಯ ಅಗಲುವಿಕೆಯಿಂದ ಉಂಟಾದ ಮಾನಸಿಕ ಆಘಾತ, ಆರ್ಥಿಕ ಸಂಕಷ್ಟದ ನಡುವೆಯೂ ರಾಜೇಶ್ವರಿ ತಮ್ಮ ಕ್ರಿಕೆಟ್ ಕನಸನ್ನು ಕಮರಿ ಹೋಗಲು ಬಿಡಲಿಲ್ಲ.

ಬಹಳಷ್ಟು ಮಹತ್ವಾಕಾಂಕ್ಷೆ ಹೊತ್ತಿದ್ದ ದುಬೈ ನಗರವು ಸಾಲದಂತಹ ಋಣದ ಸಂಕಷ್ಟದಲ್ಲಿ ಸಿಲುಕಿ, ಮುಳುಗುತ್ತಿದ್ದಾಗ, ತೈಲ-ಸಂಪತ್ತು ಹೊಂದಿದ್ದ ನೆರೆ-ನಗರ ಅಬುಧಾಬಿಯಿಂದ ಹಲವು ಶತಕೋಟಿ ಡಾಲರ್‌ ಮೌಲ್ಯದ ಧನಬೆಂಬಲ(ಸಹಾಯ) ಕೋರಲು ಸರ್ಕಾರ ಮುಂದಾಗಬೇಕಾಯಿತು.

ಹಿಂದೆ ಇಲ್ಲಿನ ಮನೆಗಳಲ್ಲಿ ಹೆರಿಗೆ ಸಂಕಷ್ಟದಲ್ಲಿರುವವರಿಗೆ ಈ ವಿಗ್ರಹವನ್ನು ಪೂಜಿಸಿ ಅದರ ಮೇಲಿನ ನೀರನ್ನು ಕುಡಿಸಿದರೆ ಹೆರಿಗೆ ಸುಲಭವಾಗಿ ಆಗುವುದೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ಹೆರಿಗೆ ಎಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ ಕುಟುಂಬದ ಎಲ್ಲಾ ಸದಸ್ಯರು ಆತಂಕಕ್ಕೆ ಒಳಗಾಗುವ ಈ ಕಠಿಣ ಸಮಯದಲ್ಲಿ ದೈವಕ್ಕೆ ಮೊರೆಹೋಗುವುದರಂದ ಮಾನಸಿಕ ನೆಮ್ಮದಿ ಹಾಗು ಧೈರ್ಯ ದೊರೆಯುತ್ತದೆ.

ಇಂಗ್ಲೆಂಡ್‌ ಮತ್ತು ಜಿಂಬಾಬ್ವೆ ತಂಡಗಳು ಭಾಗವಹಿಸಿದ್ದ ತ್ರಿಕೋನ ಸರಣಿಯ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ೨೧ ಓಟಗಳಿಗೆ ೫ವಿಕೆಟ್‌ನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಕ್ರೊನಿಯೇ ಅವರು ೫೬ ಓಟಗಳನ್ನು ಗಳಿಸಿದರು.

ಆದರೆ, ಮರುವರ್ಷ, ತಮ್ಮ ಬೃಹತ್ ಸಾಲಗಳಿಂದ ಹೊರಬರುವ ಸಲುವಾಗಿ, ಮ್ಯಾಕ್ಸ್ ವೆಲ್ ತಮ್ಮ ಯಶಸ್ವಿಯಾಗಿ ನಡೆಯುತ್ತಿದ್ದ ಪರ್ಗಾಮನ್ ಮುದ್ರಣಾಲು ಮತ್ತು ಮ್ಯಾಕ್ಸ್ ವೆಲ್ ಡೈರೆಕ್ಟರೀಸ್ ಅನ್ನು ಎಲ್ಸೆಲ್ವಿಯರ್ ಗೆ £೪೪೦ ಮಿಲಿಯನ್ ಗೆ ಮಾರಬೇಕಾಯಿತು, ಹಾಗೆ ಮಾರಿ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಬಳಸಿ ಅವರು ಸಂಕಷ್ಟದಲ್ಲಿದ್ದ ನ್ಯೂಯಾರ್ಕ್ ಡೈಲಿ ನ್ಯೂಸ್ ಅನ್ನು ಖರೀದಿಸಿದರು.

ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.

predicamental's Usage Examples:

the notion of participation, Fabro introduces a distinction between predicamental participation (characterized by univocal predication) and transcendental.



predicamental's Meaning in Other Sites