<< predatory predecease >>

predatory animal Meaning in kannada ( predatory animal ಅದರರ್ಥ ಏನು?)



ಪರಭಕ್ಷಕ ಪ್ರಾಣಿ

Noun:

ಪರಭಕ್ಷಕಗಳು,

predatory animal ಕನ್ನಡದಲ್ಲಿ ಉದಾಹರಣೆ:

ಕಡಲ ಉದ್ರಗಳಿಗೆ ತಿಮಿಂಗಿಲಗಳು ಅಥವಾ ಇತರ ಪರಭಕ್ಷಕ ಪ್ರಾಣಿಗಳು ಎದುರಾದಾಗ ಹೀಗೆ ಮಾಡುತ್ತವೆ.

ಅವುಗಳು ವಿವಿದೆಡೆ ಚಲಿಸುವ ಸಂದರ್ಭ ಶಕ್ತಿಯುತ ಪರಭಕ್ಷಕ ಪ್ರಾಣಿಯಿಂದ ರಕ್ಷಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಹಸ್ಯವಾಗಿ ಅಡಗಿಕೊಳ್ಳುತ್ತವೆ.

*ಕಾವಲು ಮುಂಗುಸಿಯು ಯಾವುದಾದರೂ ಪರಭಕ್ಷಕ ಪ್ರಾಣಿಯನ್ನು ಪತ್ತೆ ಮಾಡಿದಲ್ಲಿ, ಜೋರು ಸದ್ದು ಮಾಡಿ ಗುಂಪಿನಲ್ಲಿರುವ ಇತರೆ ಮುಂಗುಸಿಗಳನ್ನು ಎಚ್ಚರಿಸಿ, ಪರಭಕ್ಷಕ ಪ್ರಾಣಿಯು ಮೇಲಿದೆಯೊ ಅಥವಾ ಭೂಮಿಯಲ್ಲಿದೆಯೋ ಎಂಬುದನ್ನು ಸೂಚಿಸುತ್ತದೆ.

ಸಂಚರಿಸುತ್ತಿರುವ ಮುಂಗುಸಿ ಗುಂಪನ್ನು ಪರಭಕ್ಷಕ ಪ್ರಾಣಿಗಳಿಂದ ರಕ್ಷಿಸಲು, ಒಂದು ಮೀರ್ಕಟ್‌ ಮುಂಗುಸಿಯು ಕಾವಲುಗಾರನಂತೆ, ಸುತ್ತಲಿರುವ ಜಾಗದ 'ಪಕ್ಷಿನೋಟ' ನೋಡಲು ಸೂಕ್ತ ಸ್ಥಳಕ್ಕೆ ಧಾವಿಸಿ, ಯಾವುದಾದರೂ ಅಪಾಯ ಸಂಕೇತವಿದ್ದಲ್ಲಿ ಗುರುತಿಸಿ ಎಚ್ಚರಿಸುತ್ತದೆ.

ಪ್ರಾಣಿಗಳ ರಕ್ಷಕ ರು ಎಲ್ಲೆಡೆ ಇದ್ದು, ಅವರು ಕಳ್ಳಕಾಕರು, ಹುಲಿಗಳು ಮತ್ತು ಇನ್ನಿತರ ಪರಭಕ್ಷಕ ಪ್ರಾಣಿಗಳಿಂದ ಹುಲ್ಲುಮೇಯುವ ದನಗಳಿಗೆ ಸುರಕ್ಷಿತವಾಗಿಡುವ ಕೆಲಸ ಮಾಡುತ್ತಿದ್ದರು.

ಡಾರ್ಟರ್‌ಗಳು ಹೆಚ್ಚಾಗಿ ದೊಡ್ಡ ಪರಭಕ್ಷಕ ಪ್ರಾಣಿಗಳ ಸಾಲಿನಲ್ಲಿ ಸೇರುತ್ತವೆ.

ಅವು ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಸಕ್ರಿಯವಾಗಿದ್ದು, ಇದರಿಂದಾಗಿ ಪರಭಕ್ಷಕ ಪ್ರಾಣಿಗಳಿಗೆ ಅವನ್ನು ಗುರುತಿಸಿ ಹಿಡಿಯಲು ಸಾಧ್ಯವಾಗದು.

ಮೊಟ್ಟೆಯನ್ನು ಪರಭಕ್ಷಕ ಪ್ರಾಣಿಗಳು ತಿಂದರೆ ಅಥವಾ ಆಕಸ್ಮಿಕವಾಗಿ ಒಡೆದುಹೋದರೆ, ಆ ವರ್ಷ ಮರಿಮಾಡುವ ಪ್ರಯತ್ನವನ್ನು ಮಾಡುವುದಿಲ್ಲ.

ಈ ಗುಬ್ಬಚ್ಚಿಗಳು ಪರಭಕ್ಷಕ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದುಕೊಂಡು ಆಹಾರಗಳು ದೊರೆಯುವ ಸ್ಥಳಗಳಲ್ಲಿ ಶೇಕಡಾ ೩೦% ನಷ್ಟು ಪ್ರಮಾಣದಲ್ಲಿ ಆಹಾರವನ್ನು ಹುಡುಕಿ ತೆಗೆಯುತ್ತವೆ.

ಉಷ್ಣವಲಯಗಳಲ್ಲಿ ವಾಸಿಸುವ ಚಿಟ್ಟೆ ಪ್ರಭೇದಗಳು, ಪರಭಕ್ಷಕ ಪ್ರಾಣಿಗಳನ್ನು ದೂರವಿಡಲು ತಮ್ಮ ರೆಕ್ಕೆಗಳ ಮೇಲೆ ದೊಡ್ಡ ಗಾತ್ರದ ಚುಕ್ಕೆಗಳನ್ನು ಹೊಂದಿರುತ್ತವೆ.

ಮೊಸಳೆ ಸೂಚಕ ಹಲ್ಲಿಗಳು, ಪರಭಕ್ಷಕ ಮೀನುಗಳು, ಪಕ್ಷಿಗಳು, ಮತ್ತು ಇತರ ಅನೇಕ ಪರಭಕ್ಷಕ ಪ್ರಾಣಿಗಳಿಗೆ ಎಳೆಯವಯಸ್ಸಿನ ಸಮುದ್ರವಾಸಿ ಮೊಸಳೆಗಳು ಬೇಟೆಯಾಗಿ ಸಿಕ್ಕಿಬೀಳಬಹುದು.

ಇದರ ಎದೆಮೂಳೆ/ಭಾಗವು ಹಾರುವುದನ್ನು ಬೆಂಬಲಿಸುವಷ್ಟು ಶಕ್ತವಾಗಿರಲಿಲ್ಲ ; ಈ ಭೂ-ಆಧಾರಿತ ಪಕ್ಷಿಗಳು ಪರಭಕ್ಷಕ ಪ್ರಾಣಿಗಳಿಲ್ಲದ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದ್ವೀಪದ ಪೂರ್ಣ ಪ್ರಯೋಜನ ಪಡೆದು ವಿಕಸನಗೊಂಡವು.

ಗಮನಾರ್ಹ ಪರಭಕ್ಷಕ ಪ್ರಾಣಿಗಳಿಲ್ಲದ ಪ್ರದೇಶಗಳಲ್ಲಿ ವಿಕಸನಗೊಂಡ ಇತರೆ ಅನೇಕ ಪ್ರಾಣಿಗಳ ಹಾಗೆಯೇ, ಡೋಡೋ ಕೂಡಾ ಜನರ ಬಗ್ಗೆ ನಿರ್ಭಯವಾಗಿರುತ್ತಿತ್ತು, ಈ ಪ್ರವೃತ್ತಿ ಹಾಗೂ ಅದರ ಹಾರಲಾಗದಿರುವಿಕೆಗಳೆರಡರ ಸಂಯೋಜನೆಯು ಅದನ್ನು ಮಾನವರಿಗೆ ಸುಲಭ ಬಲಿಯನ್ನಾಗಿಸಿತು.

predatory animal's Usage Examples:

is a low, guttural vocalization produced by predatory animals; producing growls.


The chupacabra is said to be a vampiric predatory animal that drains the blood of animal victims while avoiding human detection.


Growling is a low, guttural vocalization produced by predatory animals; producing growls.


Sheep breeders may also need to undertake predatory animal control if crows, dingos or foxes are likely to be a problem.


scavenged also indicates that it was an opportunistic and actively predatory animal, feeding on carrion during times of drought or famine, if in poor health.


give justification, or to attempt to give justification, for being a predatory animal.


rare component of the island"s fauna, an expected relationship for a predatory animal.


and tiger-print trunks, and possessing the mannerisms of an African predatory animal.


Hydrozoa (hydrozoans, from ancient Greek ὕδωρ, hydōr, "water" and ζῷον, zōion, "animal") are a taxonomic class of individually very small, predatory animals.


roughly concentric markings, at a casual glance resemble the eyes of a predatory animal, such as a cat.


This feature strongly suggests that it was a predatory animal, and used its pronged gnathal plates to prevent seized prey from squirming.


soon afterwards erupting from his chest and growing into a gigantic predatory animal resembling an insect.


Pacer (Carlos De Silva) - He has the genes of an unknown predatory animal.



Synonyms:

predator, creature, beast, brute, fauna, animate being, animal, carnivore,

Antonyms:

male, female, humane, flora, mental,

predatory animal's Meaning in Other Sites