preadmonition Meaning in kannada ( preadmonition ಅದರರ್ಥ ಏನು?)
ಮುನ್ನೆಚ್ಚರಿಕೆ
Noun:
ಆರಂಭಿಕ ಎಚ್ಚರಿಕೆ, ನಿರೀಕ್ಷೆ,
People Also Search:
preadolescentpreadult
preallocate
preamble
preambled
preambles
preambling
preambulate
preambulated
preambulates
preambulating
preambulatory
preamp
preamplifier
preanal
preadmonition ಕನ್ನಡದಲ್ಲಿ ಉದಾಹರಣೆ:
ಬಹಳಷ್ಟು "ಮುನ್ನೆಚ್ಚರಿಕೆ" ಪದ್ಧತಿಗಳು ಸಹ ಇವೆ, ಇವು ಕ್ಷೀಣಿಸುತ್ತಿರುವ ರೋಗಿಗಳ ಅಪಾಯವನ್ನು ಅವರ ಮಹತ್ವಪೂರ್ಣ ಚಿಹ್ನೆಗಳ ಆಧಾರದ ಮೇಲೆ ಗೊತ್ತುಮಾಡುವ ಉದ್ದೇಶ ಹೊಂದಿವೆ ಮತ್ತು ಹೀಗೆ ನೌಕರವರ್ಗದವರಿಗೆ ಮಾರ್ಗದರ್ಶನ ಒದಗಿಸುತ್ತವೆ.
ಇಂಥ ಅಪಾಯಕರ ಸನ್ನಿವೇಶಗಳನ್ನು ಕುರಿತ ಸಕಾಲಿಕ ಮುನ್ನೆಚ್ಚರಿಕೆಗಳನ್ನು ರೈತನಿಗೆ ಕೊಟ್ಟುದೇ ಆದರೆ ಆತ ಕೊಯ್ಲು ಕೆಲಸವನ್ನು ಒಡನೆಯೇ ಚುರುಕಾಗಿ ನಡೆಸಿ ಬೆಳೆಯನ್ನು ಉಳಿಸಿಕೊಳ್ಳಬಲ್ಲ.
ಮೊದಲ ಮುನ್ನೆಚ್ಚರಿಕೆ ಸಮೀಪದಲ್ಲಿರುವ ಪ್ರಾಣಿಗಳಿಂದ ಬರುತ್ತದೆ.
ಇಂದು ಹೆಚ್ಚು ವ್ಯಾಪಕ ಖಾಸಗಿ ಆರೋಗ್ಯ ವಿಮಾ ಯೋಜನೆಗಳು ನಿಯತಕ್ರಮದ, ಮುನ್ನೆಚ್ಚರಿಕೆಯ ಮತ್ತು ತುರ್ತುಪರಿಸ್ಥಿತಿಯ ಆರೋಗ್ಯ ರಕ್ಷಣೆಯ ಕಾರ್ಯಗಳ ಹಾಗೂ ಹೆಚ್ಚಿನ ಪ್ರಿಸ್ಕ್ರಿಪ್ಷನ್ ಔಷಧಿಗಳ ಖರ್ಚಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ಮುನ್ನೆಚ್ಚರಿಕೆ ಕ್ರಮವು ಶುಚಿತ್ವ ಉತ್ತಮಗೊಳಿಸುವುದು, ಶೌಚಾಲಯಗಳ ಲಭ್ಯತೆಯನ್ನು ಸುಧಾರಿಸುವುದು ಮತ್ತು ಮಲಮೂತ್ರಗಳು ಹೊರ ಸಾಗಿ ಶೌಚಾಲಯಗಳು ಸ್ವಚ್ಛಗೊಳಿಸಲ್ಪಡುವುದನ್ನು ಒಳಗೊಳ್ಳುತ್ತದೆ.
ಆದ್ದರಿಂದ ಪ್ರತಿಕೂಲ ಹವೆಯನ್ನು ಕುರಿತ ಮುನ್ನೆಚ್ಚರಿಕೆಗಳು ಸಕಾಲದಲ್ಲಿ ಸರಿಯಾಗಿ ದೊರೆತರೆ ಅವುಗಳಿಂದ ರೈತರಿಗೆ ಖಂಡಿತ ಲಾಭ ಉಂಟು.
ಕೆಲವೊಂದು ತಯಾರಕರು ಪ್ರತಿಯೊಂದು ಮುದ್ರಕ ಮಾದರಿಗೂ ನಿರ್ದಿಷ್ಟವಾಗಿ ಹೊಂದಿಕೊಳ್ಳುವ ಮುನ್ನೆಚ್ಚರಿಕೆಯ ನಿರ್ವಹಣಾ ಕಿಟ್‌ಗಳನ್ನು ನೀಡುತ್ತಾರೆ; ಇಂಥ ಕಿಟ್‌ಗಳು ಸಾಮಾನ್ಯವಾಗಿ ಒಂದು ಸಂಯೋಜಕವನ್ನು ಒಳಗೊಂಡಿರುತ್ತವೆ.
ಈ ಜೋಡಿ ಒಟ್ಟಿಗೆ ಇದ್ದ ಸಂದರ್ಭಗಳಲ್ಲಿ ಕೆಲವು ಅಹಿತಕರ ವಿಮಾನ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯಾಗಿ ತಮ್ಮ ಮಕ್ಕಳು ತಬ್ಬಲಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಟ್ ವಿನ್ಸ್ಲೆಟ್ ಮತ್ತು ಸ್ಯಾಮ್ ಮೆಂಡೆಸ್ ಎಂದಿಗೂ ಒಂದೇ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ.
ಇದಕ್ಕಾಗಿ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು.
ಆರೋಗ್ಯದಿಂದಿರುವ ಪ್ರಾಣಿಗಳಿಗೆ ಮುನ್ನೆಚ್ಚರಿಕೆಯ ಚಿಕಿತ್ಸೆಗೆ ವ್ಯವಸ್ಥೆಮಾಡಬೇಕು.
ಸುರಕ್ಷತಾ ಅಪಾಯಗಳು, ಆರೋಗ್ಯದ ಅಪಾಯಗಳು, ಹಾಗೂ ಮುನ್ನೆಚ್ಚರಿಕೆಗಳು .
ಮೊದಲ ವರದಿಗಳು ಫ್ಲಿಕರ್ ನ ನಿರ್ಣಯವು, ಅನಾಕರ್ಷಕವಾದರೂ ವಿವೇಕಯುತವಾದುದು ಮತ್ತು ಮೊಕದ್ದಮೆಯಾಗದಂತೆ ತೆಗೆದುಕೊಂಡ ಮುನ್ನೆಚ್ಚರಿಕೆ ಎಂಬುದನ್ನು ಸೂಚಿಸಿದವಾದರೂ, ನಂತರದ ವರದಿಗಳು ಫ್ಲಿಕರ್ ನ ಕೃತ್ಯವು ಅನಗತ್ಯವಾದ ಮಟ್ಟಕ್ಕೆ ಕಟ್ಟುನಿಟ್ಟಾಗಿತ್ತು ಎಂದು ಸಾರಿದವು.