<< playsuits playthings >>

plaything Meaning in kannada ( plaything ಅದರರ್ಥ ಏನು?)



ಆಟದ ಸಾಮಾನು, ಆಟಿಕೆಗಳು,

Noun:

ಆಟಿಕೆಗಳು,

plaything ಕನ್ನಡದಲ್ಲಿ ಉದಾಹರಣೆ:

ಇತ್ತೀಚೆಗೆ ಬೆತ್ತದಿಂದ ತಯಾರಿಸಲ್ಪಟ್ಟ ವಸ್ತುಗಳು ರೂಢಿಗೆ ಬಂದು ಬಹಳ ಕೌಶಲ್ಯದಿಂದ ಮಾಡಲ್ಪಡುವ ನಾನಾ ಬಗೆಯ ಬಣ್ಣಗಳಿಂದ ಶೋಭಿಸುವ ಮರದ ಆಟದ ಸಾಮಾನುಗಳನ್ನು ಈ ಬಗೆಗೆ ಸೇರಿಸಬಹುದು.

ಕೊಂಬಿನ ಬಾಚಣಿಗೆ, ಹೂವಿನ ಕುಂಡಗಳು, ಅಳತೆಕೋಲುಗಳು, ಆಟದ ಸಾಮಾನುಗಳು, ಹಕ್ಕಿಗಳು, ಬೂದಿ ಹರಿವಾಣಗಳು ಮುಂತಾದ ಉಪಯುಕ್ತವಾದ ಸಾಮಾನುಗಳ ತಯಾರಿಕೆಯೂ ಗುಡಿಸಲು ಕೈಗಾರಿಕೆಯೇ.

ಥರ್ಮೋಮೀಟರ್, ಆಟದ ಸಾಮಾನುಗಳು, ಪೆನ್ಸಿಲ್ ಇತ್ಯಾದಿ ಬಳಕೆಯ ವಸ್ತುಗಳನ್ನು ಸೇರುತ್ತವೆ.

ಬಹುಮಟ್ಟಿಗೆ ಹಳ್ಳಿಯ ಮಕ್ಕಳಿಗೆ ಇಲ್ಲಿ ಸಿಗುವ ರಾಟೆ, ಕಿಸಗಾಲು ಗೊಂಬೆ, ಅಂಬೆಗಾಲು ಕೃಷ್ಣ, ಪೀಪಿ, ಕುದುರೆ, ಗಿಣಿ, ಗುಬ್ಬಿ, ರಾಜ, ರಾಣಿ-ಈ ವಸ್ತುಗಳೇ ಬಹು ಪ್ರಿಯವಾದ ಆಟದ ಸಾಮಾನುಗಳು.

ಇಲ್ಲಿ ತೋರಿಸಲಾದ ಅಬ್ಯಾಕಸ್‌ನ ಆಟದ ಸಾಮಾನುಗಳನ್ನು ಯಾವಾಗಲೂ ಸ್ಥಳ ಮೌಲ್ಯವಿಲ್ಲದ ಸಂಖ್ಯೆಗಳನ್ನು ಪ್ರತಿನಿಧಿಸಲು ಬಳಸಿಕೊಳ್ಳಲಾಗುತ್ತಿತ್ತು.

ಕೆಂಪುದಾಳೆಯ ಚೌಬೀನೆಯನ್ನು ಆಟದ ಸಾಮಾನುಗಳ ತಯಾರಿಕೆಗೆ ಬಳಸುತ್ತಾರೆ.

ಈ ಮರವು ಆಟದ ಸಾಮಾನುಗಳು, ಚಿಕ್ಕ ಪೆಟ್ಟಿಗೆಗಳು, ಲೇಖಣಿಯ ಹಿಡಿ, ಬಾಚಣಿಗೆ, ಮುದ್ರಣದ ಚಿತ್ರದ ಅಡಿಮರ, ಹೊಗೆ ಸೊಪ್ಪಿನ ಚೀಲಗಳು, ಚಿತ್ರಪಟದ ಕಟ್ಟುಗಳು ಮುಂತಾದ ವಸ್ತುಗಳನ್ನು ತಯಾರಿಸುವುದರಲ್ಲಿ ಉಪಯುಕ್ತವಾಗಿದೆ.

ಕಾಗದ ತಯಾರಿಕೆ, ಹಣ್ಣುಗಳನ್ನು ಕೂಡಿಡುವುದು, ರೇಷ್ಮೆ ಕೈಗಾರಿಕೆ, ಗಾಜು ಮತ್ತು ವೈಜ್ಞಾನಿಕ ಸಲಕರಣೆಗಳು ಮತ್ತು ಆಟದ ಸಾಮಾನುಗಳ ತಯಾರಿಕೆ ಅಂಬಾಲದ ಪ್ರಮುಖ ಚಟುವಟಿಕೆಗಳು.

ಈಗ ಉತ್ತರ ಭಾರತದ ಮಧ್ಯಪ್ರದೇಶ, ಜಯಪುರ ಮುಂತಾದ ಕೆಲವು ಕಡೆಗಳಲ್ಲಿ, ದಕ್ಷಿಣದ ಕುಂಭಕೋಣಂ, ತಿರುವನಂತಪುರ, ತಂಜಾವೂರು ಪ್ರದೇಶಗಳಲ್ಲಿ, ದೇವತಾಮೂರ್ತಿಗಳನ್ನಲ್ಲದೆ ಪಾತ್ರೆಗಳು, ದೀಪಸ್ತಂಭಗಳು ಮುಂತಾದ ಪುಜೋಪಕರಣಗಳು, ಮಕ್ಕಳ ಆಟದ ಸಾಮಾನುಗಳು ಮುಂತಾದುವನ್ನೂ ತಯಾರುಮಾಡುತ್ತಾರೆ.

ಪೂರ್ವಭಾವಿ ಇತಿಹಾಸ ಯುಗಕ್ಕೆ ಸೇರಿದ ಹರಪ್ಪ, ಮೊಹೆಂಜೊದಾರೋಗಳಲ್ಲಿ ದೊರೆತಿರುವ ಆಟದ ಸಾಮಾನುಗಳಲ್ಲಿ ಗೊಂಬೆಗಳಿಗೆ ಒಂದು ವಿಶಿಷ್ಟ ಪ್ರಾಮುಖ್ಯವಿದೆ.

ಮರದ ಕೆತ್ತನೆ ಕೆಲಸ ಹಾಗೂ ಆಟದ ಸಾಮಾನುಗಳನ್ನು ಮಾಡುವ ಉದ್ಯಮಗಳಿಗೂ ಈ ಸ್ಥಳ ಹೆಸರಾಗಿತ್ತು.

ಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.

plaything's Usage Examples:

Ludibrium is a word derived from Latin ludus (plural ludi), meaning a plaything or a trivial game.


With most cats, it is wise to keep playthings at least 20 cm (8") away from fingers or eyes and avoid.


Butler borrowed the plimsolls from her father, whilst the tennis balls were those used as playthings.


Toy Shop houses 19th- and early 20th-century playthings, including miniature transportation toys, penny banks, and music boxes.


association with the Evil One it was called bad man"s plaything, devil"s nettle, and devil"s plaything.


 "plaything") is a spiritual belief system incorporating objects, such as amulets, and spells used in religious practice.


Childhood is a museum which houses a collection of children"s toys and playthings, situated on the Royal Mile, in Edinburgh, Scotland.


French bisque dolls from the 19th century were often made as children"s playthings, but contemporary bisque dolls are predominantly made directly for the.


 "plaything") is a spiritual belief system incorporating objects, such as amulets, and spells used in religious practice in West Africa especially[citation.


(rhododendron), and also in -ock, bittock (little bit), playock (toy, plaything), sourock (sorrel) and Northern –ag, bairnag (little), bairn (child, common in Geordie.


against inflammation of the eyes, whereas others cut the opened pitchers as playthings for their children.


taxpayers subsidize a mere plaything of the wealthy; what the Denver Post sneeringly dubbed "Stapleton"s Folly", and others jokingly called "Rattlesnake Hollow".


became frenzied, and seizing such of her daughter"s playthings as could make a noise, she began to wander over the land, with her hair hanging free, inspired.



Synonyms:

seesaw, teetotum, dollhouse, top, sliding board, Lego, hobby, cockhorse, Meccano set, sling, ball, stick horse, sandbox, rocking horse, catapult, pinwheel wind collector, dandle board, slingshot, Meccano, playhouse, teeterboard, jumping jack, water pistol, slide, tilting board, pogo stick, popgun, yo-yo, whirligig, teetertotter, water gun, teeter-totter, sandpit, kaleidoscope, teeter, doll"s house, train set, wendy house, Lego set, hula-hoop, dolly, artefact, balloon, squirt gun, teddy, teddy bear, doll, squirter, pea shooter, jack-in-the-box, toy, artifact, swing, pinwheel, pinata, spinning top, kite, playground slide, jungle gym, sandpile, Frisbee, rattle, hobbyhorse,

Antonyms:

inaction, stay, stay in place, decrease, natural object,

plaything's Meaning in Other Sites