plateaus Meaning in kannada ( plateaus ಅದರರ್ಥ ಏನು?)
ಪ್ರಸ್ಥಭೂಮಿಗಳು, ಸರಳ, ಅಧಿಕ, ಪ್ರಸ್ಥಭೂಮಿ,
Noun:
ಸರಳ, ಅಧಿಕ, ಪ್ರಸ್ಥಭೂಮಿ,
People Also Search:
plateauxplated
plateful
platefuls
platelayer
platelayers
platelet
platelets
platelike
plateman
platemen
platen
platens
plater
platers
plateaus ಕನ್ನಡದಲ್ಲಿ ಉದಾಹರಣೆ:
ಮಂದವಾದ ಪ್ರಸ್ಥಭೂಮಿಗಳು ಮತ್ತು ಗಾಢವಾದ ಮಟ್ಟಸಗಳ ನಡುವಿನ ವೈದೃಷ್ಯಗಳು ಹಲವು ವಿನ್ಯಾಸಗಳನ್ನು ರೂಪಿಸುತ್ತವೆ.
ಜಲಜಶಿಲಾ ನಿಕ್ಷೇಪಗಳಿರುವ ಕಡೆ (ಉದಾ: ಉತ್ತರ ಸೈಬೀರಿಯ ಮತ್ತು ಹಡ್ಸನ್ ಕೊಲ್ಲಿಯ ಉತ್ತರಕ್ಕಿರುವ ಮೈದಾನ ಪ್ರದೇಶ) ಬೆಟ್ಟಗಳು, ಪ್ರಸ್ಥಭೂಮಿಗಳು ಮತ್ತು ಮೈದಾನಗಳು ಆವಿರ್ಭವಿಸುತ್ತವೆ.
ಮಧ್ಯಯುಗದಲ್ಲಿ ಪೊ ನ ಶ್ರೀಮಂತ ಪ್ರಸ್ಥಭೂಮಿಗಳು ಮತ್ತು ಇಟಾಲಿಯಿಂದ ಆಲ್ಪ್ಸ್ನ ಆಚೆಗಿನ ಮಾರ್ಗಗಳ ಮೇಲೆ ತನಗಿದ್ದ ಹತೋಟಿಯಿಂದಾಗಿ ಮಿಲನ್ ನಗರ ವಾಣಿಜ್ಯ ಕೇಂದ್ರವಾಗಿ ಏಳಿಗೆ ಕಾಣತೊಡಗಿತು.
ದೇಶದ ಪಶ್ಚಿಮ ಮತ್ತು ಉತ್ತರದ ಪ್ರದೇಶಗಳನ್ನು ಗುಳಿಬಿದ್ದ (ಹೂತು ಹೋಗಿರುವ) ಜಲಾನಯನ ಪ್ರದೇಶಗಳು (ಉದಾಹರಣೆಗೆ ಗೋಬಿ ಮತ್ತು ತಾಕ್ಲಾ ಮಾಕಾನ್ ), ಪ್ರಸ್ಥಭೂಮಿಗಳು ಮತ್ತು ಅತ್ಯುನ್ನತವಾದ ಪುಂಜಕಗಳು ಆವರಿಸಿಕೊಂಡಿವೆ .
ಹಿಮದಿಂದ ಆವೃತವಾದ ಪರ್ವತಗಳು, ಆಳವಾದ ನದಿ ಕಣಿವೆಗಳು, ವಿಶಾಲ ಜಲಾನಯನ ಪ್ರದೇಶಗಳು, ಎತ್ತರದ ಪ್ರಸ್ಥಭೂಮಿಗಳು, ಬಯಲು ಪ್ರದೇಶಗಳು, ಟೆರೇಸ್ಡ್ ಬೆಟ್ಟಗಳು, ಅನೇಕ ಭೌಗೋಳಿಕ ವೈಶಿಷ್ಟ್ಯಗಳನ್ನು ಹೊಂದಿರುವ ಮರಳು ದಿಬ್ಬಗಳು ಮತ್ತು ಅಸಂಖ್ಯಾತ ವ್ಯತ್ಯಾಸಗಳಲ್ಲಿ ಕಂಡುಬರುವ ಇತರ ಭೂರೂಪಗಳೊಂದಿಗೆ ಇದು ವೈವಿಧ್ಯಮಯವಾಗಿದೆ.
ಬಯಲುಗಳು ಕಣಿವೆಗಳ ಕೆಳಭಾಗದ ಉದ್ದಕ್ಕೆ ಅಥವಾ ಪರ್ವತಗಳ ಹೊಸ್ತಿಲುಮೆಟ್ಟಿಲ ಮೇಲೆ ತಗ್ಗುಪ್ರದೇಶವಾಗಿ, ಕರಾವಳಿ ಬಯಲುಗಳಾಗಿ ಮತ್ತು ಪ್ರಸ್ಥಭೂಮಿಗಳು ಅಥವಾ ಎತ್ತರ ಪ್ರದೇಶಗಳಾಗಿ ಕಾಣಿಸುತ್ತವೆ.
ಪ್ರಸ್ಥಭೂಮಿಗಳು ಅನೇಕ ಪ್ರಕ್ರಿಯೆಗಳಿಂದ ರೂಪಗೊಳ್ಳಬಹುದು.
ದೂರದ ಪಶ್ಚಿಮವು ಶಿಲಾವೃತವಾದ ಮಹಾ ಪ್ರಸ್ಥಭೂಮಿಗಳು ಹಾಗೂ ಮೊಜಾವೆಯಂತಹ ಮರಳುಗಾಡುಗಳಿಂದ ಕೂಡಿದೆ.
ಪರ್ವತಗಳು (33 ಪ್ರತಿಶತ), ಪ್ರಸ್ಥಭೂಮಿಗಳು (26 ಪ್ರತಿಶತ) ಮತ್ತು ಬೆಟ್ಟಗಳು (10 ಪ್ರತಿಶತ) ದೇಶದ ಭೂ ಮೇಲ್ಮೈಯಲ್ಲಿ ಸುಮಾರು 70 ಪ್ರತಿಶತದಷ್ಟು ಪಾಲನ್ನು ಹೊಂದಿವೆ.
ಪೆನಿನ್ಸುಲರ್ ಪ್ರಸ್ಥಭೂಮಿ: ಪರ್ವತ ಶ್ರೇಣಿಗಳು ( ಅರಾವಳ್ಳಿ, ವಿಂಧಯಾಚಲ್ ಮತ್ತು ಸತ್ಪುರ ಶ್ರೇಣಿಗಳು), ಘಾಟ್ಗಳು (ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು) ಮತ್ತು ಪ್ರಸ್ಥಭೂಮಿಗಳು (ಮಾಲ್ವಾ ಪ್ರಸ್ಥಭೂಮಿ, ಚೊಟಾ ನಾಗ್ಪುರ್ ಪ್ರಸ್ಥಭೂಮಿ, ದಕ್ಷಿಣ ಗರನುಲೈಟ್ ಭೂಪ್ರದೇಶ, ಡೆಕ್ಕನ್ ಪ್ರಸ್ಥಭೂಮಿ ಮತ್ತು ಕಚ್ ಕಥಿಯಾವರ್ ಪ್ರಸ್ಥಭೂಮಿ) ಗಳನ್ನು ಒಳಗೊಂಡಿದೆ.
ಹಲವಾರು ಪುರಾತನ ಸ್ಮಾರಕಗಳು, ಅಪರೂಪದ ಕಾಡುಪ್ರಾಣಿಗಳು, ಬಹಳ ಕುಶಲತೆಯಿಂದ ಕೆತ್ತನೆ ಮಾಡಿದ ಶಿಲ್ಪಗಳಿರುವ ದೇಗುಲಗಳು, ಬೌದ್ಧಧರ್ಮಸಂಬಂಧಿತ ಸ್ಥಳಗಳು, ಅರಮನೆಗಳು, ಜಲಪಾತಗಳು, ಗುಹೆಗಳು, ಬಂಡೆಯ ಮೇಲಿನ ಕುಂಚಕಲೆಗಳು ಮತ್ತು ಬೆಟ್ಟದ ಪ್ರಸ್ಥಭೂಮಿಗಳು ಈ ರಾಜ್ಯಾದ್ಯಂತ ಕಂಡುಬರುತ್ತವೆ.
ಗಳಷ್ಟೂ ಪ್ರಸ್ಥಭೂಮಿಗಳು ಈಸ್ಟ್ ಸ್ವಿಟ್ಸ್ ಬರ್ಗನ್, ನಾವಯ ಝಿಂಲ್ಯಾ ಮತ್ತು ಸ್ವೆವಿರ್ ನಯ ಝಿಂಲ್ಯಾ ಪ್ರಾಂತ್ಯಗಳಲ್ಲಿ ಸುಮಾರು 600ಮೀ.
ಅಟ್ಲಾಸ್ನಿಂದ ಪೂರ್ವಕ್ಕೆ ಪೂರ್ವ ಮೊರಾಕೊವಿನ ಎತ್ತರದ ಪ್ರಸ್ಥಭೂಮಿಗಳು ಇವೆ.
plateaus's Usage Examples:
area may be referred to as mountainous, but dissected plateaus are distinguishable from orogenic mountain belts by the lack of folding, metamorphism,.
Hillocks and plateaus represent the major landforms of the Chambal valley.
High plateaus Tropical forest Minor terrestrial biomes The principal biomes of the world by Kendeigh (1961): Terrestrial Temperate deciduous forest Coniferous.
GeographyThe scenery in the area is diverse, with both plateaus and valleys with rich vegetation.
The mountain consists of several plateaus "mdash; Plasa and Muharnica on north, Mala Čvrsnica on south.
These forests occur on varied topographies, including on acidic substrates in the Allegheny and Cumberland plateaus.
Parts of the surface show flow patterns that start in numerous alcoves located within the walls of plateaus.
This response to filtered light is likely linked to the action spectrum of fly-cryptochrome which has a range from 350 nm – 400 nm and plateaus.
Local search methods have a tendency to become stuck in suboptimal regions or on plateaus where many solutions are equally fit.
Mountain ranges, hills, plateaus, and flatland characterize the topography of the barangay.
water consists of mountains, deserts, plains, plateaus, and other geomorphologies.
jamesi), also known as the puna flamingo, is a species of flamingo that populates the high altitudes of Andean plateaus of Peru, Chile, Bolivia, and northwest.
Synonyms:
mesa, tableland, terrace, table, upland, bench, highland,
Antonyms:
depression, landfill, natural depression, natural depression, lowland,