<< plaguey plaguing >>

plaguily Meaning in kannada ( plaguily ಅದರರ್ಥ ಏನು?)



ಹಾವಳಿಯಿಂದ

ಭಿನ್ನಾಭಿಪ್ರಾಯದ ರೀತಿಯಲ್ಲಿ,

plaguily ಕನ್ನಡದಲ್ಲಿ ಉದಾಹರಣೆ:

ಡಮೇಲಿನಿಯ, ಲೈನೊಗ್ನಾಥಸ್ ಎಂಬ ಹೇನುಗಳ ಹಾವಳಿಯಿಂದಲೂ ಕುರಿಯ ದೇಹಸ್ಥಿತಿ ಕೆಡುವುದು.

ಆದರೆ ಆ ದೇಶದಲ್ಲಿ ಸಿವಿಲ್ ವಾರ್ ನ ಹಾವಳಿಯಿಂದಾಗಿ ಈ ತಂಡ ಆಸ್ಟ್ರೇಲಿಯಾದ ಕಡೆ ಮುಖ ಮಾಡಿತು.

ಈ ಇಡೀ ಆಚರಣೆ ಮತ್ತು ಕುಣಿತ ಕೋಣಗಳ ಹಾವಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಆಶಯವನ್ನು ಮತ್ತಷ್ಟು ದೃಢಪಡಿಸುತ್ತದೆ ಅಥವಾ ಒಂದಾನೊಂದು ಕಾಲದಲ್ಲಿ ರೂಢಿಯಲ್ಲಿದ್ದ ಕಾಡುಕೋಣನ ಬೇಟೆ ಈ ಆಚರಣೆ ಮೂಲಕ ಪಳೆಯುಳಿಕೆಯಾಗಿ ಉಳಿದಿರುವಂತಿದೆ.

ಜಲಾಂತರ್ಗಾಮಿಗಳ ಹಾವಳಿಯಿಂದ ಬ್ರಿಟನಿಗೂ ಕಷ್ಟಕಾಲವೊದಗಿತು.

ದೆಹಲಿ, ಪಾಟ್ನ, ದಿಬ್ರೂಘರ್ ಈ ನಗರಗಳಂತೂ ಪ್ರತಿ ವರ್ಷವೂ ನೆರೆಯ ಹಾವಳಿಯಿಂದ ಅಪಾರ ಹಾನಿಗೆ ಒಳಗಾಗುತ್ತವೆ.

14 ನೆಯ ಶತಮಾನದಲ್ಲಿ ನೀರಾವರಿ ವ್ಯವಸ್ಥೆ ಮುರಿದುಬಿದ್ದಂದಿನಿಂದ ನೆರೆಯ ಹಾವಳಿಯಿಂದ ಬಾಗ್ದಾದ್ ನಗರಕ್ಕೆ ಸಂಭವಿಸುತ್ತಿದ್ದ ಅಪಾಯವನ್ನು ಬೆಳೆಯ ನಾಶವನ್ನೂ ಇದರಿಂದ ತಪ್ಪಿಸಿದಂತಾಗಿದೆ.

ಮನುಷ್ಯನ ಹಾವಳಿಯಿಂದಾಗಿ ಇತ್ತೀಚೆಗೆ ಇವೂ ನಶಿಸಿಹೋಗುತ್ತಿವೆ.

ಸ್ವಚ್ಛಂದ ಮೃಗಯಾ ವಿಹಾರದ ಹಾವಳಿಯಿಂದ ಇವು ಈಗ ಕಡಿಮೆಯಾಗಿವೆ.

ಪ್ರಾಚೀನ ಕಾಲದಲ್ಲಿ ಚೀನದಲ್ಲಿದ್ದ ಲಾಮಾ ಜೋಗಿಗಳು ನಿರಾಯುಧರಾಗಿ ನಿರ್ಜನ ರಸ್ತೆಗಳಲ್ಲಿ ಹೋಗುತ್ತಿದ್ದಾಗ ಶಸ್ತ್ರಸಜ್ಜಿತರಾದ ದರೋಡೆಕಾರರ ಹಾವಳಿಯಿಂದ ರಕ್ಷಣೆ ಪಡೆಯಲು ಒಂದು ಬಗೆಯ ಕಾದಾಟವನ್ನು ಅನುಸರಿಸಿದರು.

ಫಿಲಿಪ್ಪೀಗಳಲ್ಲಿ, 19ನೇ ಶತಮಾನದಲ್ಲಿ ಇಲ್ಲಿನಾಯ್ಸ್‌ನಲ್ಲಿ ಉಂಟಾದ ನೆರೆಹಾವಳಿಯಿಂದಾಗಿ ಜನರು ಅಲ್ಲಿಂದ ಗುಳೇ ಹೊರಟಿದ್ದರಿಂದಾಗಿ ಅಲ್ಲಿನ ಸಂಸ್ಕೃತಿಯ ಬಗೆಗಿನ ಪುರಾತತ್ವ ದಾಖಲೆಗಳು ನಷ್ಟವಾದಂತಾಗಿದೆ.

ಹವ್ಯಕರ ಮೂಲದ ನಿಖರತೆಯ ಬಗ್ಗೆ ಇನ್ನೂ ಸಂದೇಹಗಳಿದ್ದರೂ ಸಹ ಸಂಶೋಧನೆಗಳ ಪ್ರಕಾರ ಹವ್ಯಕರು ಮೂಲತಃ ಬನವಾಸಿ ಪ್ರದೇಶದವರೇ ಆಗಿದ್ದು ಆ ಕಾಲದಲ್ಲಿ ಅವೈದಿಕ ಮತಗಳ ಹಾವಳಿಯಿಂದಾಗಿ ಅಹಿಚ್ಛತ್ರ ಎಂಬ ಸ್ಠಳಕ್ಕೆ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ) ವಲಸೆ ಹೋಗಿದ್ದರು.

ಕಂಪ್ಯೂಟರ್‌ ಒಮ್ಮೆ ವೈರಸ್‌ ಹಾವಳಿಯಿಂದ ಹಾನಿಗೀಡಾದರೆ‌, ಆ ಕಂಪ್ಯೂಟರ್‌ನ ಕಾರ್ಯಚರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮುರುಸ್ಥಾಪಿಸದೆ, ಬಳಕೆ ಮುಂದುವರಿಸುವುದು ಸಾಮಾನ್ಯವಾಗಿ ಅಸುರಕ್ಷಿತ.

ಆದಾಗ್ಯೂ, ಬಹುತೇಕ ಏರೋಪೋನಿಕ್ ಪರಿಸರದಲ್ಲಿ ಬೆಳೆದ ಸಸ್ಯಗಳು ಸಂಪೂರ್ಣವಾಗಿ ಕ್ರಿಮಿಕೀಟಗಳ ಹಾವಳಿಯಿಂದ ಮುಕ್ತವಾಗಿಲ್ಲ .

Synonyms:

plaguy, plaguey,

Antonyms:

agreeable, endemic, ecdemic,

plaguily's Meaning in Other Sites