pipelike Meaning in kannada ( pipelike ಅದರರ್ಥ ಏನು?)
ಕೊಳವೆಯಂತಹ
Noun:
ಪೈಪ್ಲೈನ್,
People Also Search:
pipelinepipeline company
pipelines
piper
piper betle
piper longum
piper nigrum
piperaceae
piperazine
piperine
pipers
pipes
pipestone
pipette
pipettes
pipelike ಕನ್ನಡದಲ್ಲಿ ಉದಾಹರಣೆ:
ಡ್ರಮ್ ಅಥವಾ ಕಾಜೂಗಳಂತಹ ಮೆಂಬ್ರಾನೋಫೋನ್ಗಳು ಚರ್ಮಗಳ ಕಂಪನದಿಂದ ಶಬ್ದವನ್ನು ಹೊರಡಿಸುತ್ತವೆ; ಇವು ಪ್ರಿಡ್ರಮ್ ಮೆಂಬ್ರೊಫೋನ್, ಕೊಳವೆಯಂತಹ ಡ್ರಮ್, ಫ್ರಿಕ್ಷನ್ ಇಡಿಯೋಫೋನ್, ಕೆಟಲ್ಡ್ರಮ್ಸ್, ಫ್ರಿಕ್ಷನ್ ಡ್ರಮ್ ಮತ್ತು ಮಿರ್ಲಿಟೋನ್ಸ್ಗಳಾಗಿ ವರ್ಗೀಕರಿಸಲ್ಪಡುತ್ತವೆ.
ಅಂಡಗೋಳ ಹಾಗೂ ಕೊಳವೆಯಂತಹಾ ರಚನೆಯ ಇಂಗಾಲ ಸಂಯುಕ್ತಗಳಾದ ಫುಲ್ಲರೀನ್ಗಳು ಹಾಗೂ ಇಂಗಾಲ ನ್ಯಾನೋಟ್ಯೂಬ್ಗಳು, ವಸ್ತುವಿಜ್ಞಾನದ ಸಂಬಂಧಿತ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳಿಗೆ ಇಂಬು ನೀಡಿವೆ.
ಭಾರತದಲ್ಲಿರುವ ನಾಸುಟಿಟರ್ಮಿಸ ಜಾತಿಯ ಪ್ರಬೇಧಗಳು ತಮ್ಮ ಹಿಕ್ಕೆಗಳನ್ನು ಸಂಗ್ರಹಿಸಿ ಲಾಲಾರಸವನ್ನು ಬೆರೆಸಿ ಎಲ್ಲಾ ಗೆದ್ದಲುಗಳಿಗೆ ಸ್ಥಳಾವಕಾಶವನ್ನು ಒದಗಿಸುವಂತಹ ಗೋಳಾಕಾರದ ಸಾಮಾನ್ಯ ಗಾತ್ರದ ಗೂಡುಗಳನ್ನು ಕಾಡುಮರಗಳ ಮೇಲೆ ಕಟ್ಟಿ ಕೊಳವೆಯಂತಹ ಸುರಂಗಮಾರ್ಗಗಳನ್ನು ಮಾಡಿ ಆಹಾರವನ್ನು ಸತತವಾಗಿ ಗೂಡಿಗೆ ಸಾಗಿಸುತ್ತವೆ.
ಕೊಳವೆಯಂತಹ ದೇಹ, ಮೂತಿಯ ಕೆಳಬಾಗದಲ್ಲಿರುವ ಬಾಯಿ, ಕೆಳದವಡೆಯ ಒಳಭಾಗದಲ್ಲಿರುವ ಕೊಂಬಿನ ಪದರ, ಕೆಳದುಟಿ ಇಲ್ಲದಿರುವುದು, ಗಂಟಲಿನ (ಫ್ಯಾರಿಂಜಿಯಲ್) ಹಲ್ಲುಗಳು, ಮೀಸೆಗಳು (ಬಾರ್ಬಲ್)ಗಳಿರುವುದಿಲ್ಲ, ಯಾವುದೇ ನಿಯಮಬದ್ಧ ಜೋಡಣೆಯನ್ನು ತೋರದ ಸಣ್ಣ ಹುರುಪೆಗಳು, ಕಣ್ಣಿನಿಂದ ಬಾಲದರೆಕ್ಕೆವರೆಗೆ ಇರುವ ಕಪ್ಪು ಬಣ್ಣದ ಪಟ್ಟಿ, - ಇವು ಕೊಂಟಿ ಮೀನಿನ ಲಕ್ಷಣಗಳು.
ಇದರಲ್ಲಿ ಮೂರು ರೀತಿಯ ಕೊಳವೆಯಂತಹ ಸಾಧನವಿರುತ್ತದೆ.
ನಾಸುಟಿ ಟರ್ಮೈಟಿಸಿ ಉಪಕುಟುಂಬದ ಗೆದ್ದಲಿನ ಪ್ರಬೇಧಗಳಲ್ಲಿ ಸೈನಿಕರಲ್ಲಿ ಕವಡೆ ಹಲ್ಲುಗಳಿಗೆ ಬದಲು ತಲೆಯ ತುದಿ ಮುಂದಕ್ಕೆ ಚಾಚಿರುವ ಕೊಳವೆಯಂತಹ ಮೂತಿಯಿಂದ ಒಂದು ಬಗೆಯ ತೀಕ್ಷ್ಣವಾದ ದ್ರವವನ್ನು ಹೊರಸೂಸಿ ಶತೃಗಳನ್ನು ಹಿಮ್ಮೆಟ್ಟಿಸುತ್ತವೆ.
ಮುಖವೀಣೆಯು ಮಧುರವಾದ ನಾದವನ್ನು ಹೊಮ್ಮಿಸುವ ಓಲಗದ ಆಕಾರದ ಕೊಳವೆಯಂತಹ ವಾದ್ಯ ಎಂದು ಮಂಡ್ಯ ಜಿಲ್ಲೆಯ ಗ್ಯಾಸೆಟಿಯರ್'ನಲ್ಲಿ ಹೇಳಲಾಗಿದೆ.
ದಂತದ್ರವ್ಯದ ಅಪೂರ್ವ, ಕೊಳವೆಯಂತಹ ರೂಪವು, ಈ ವಿಸ್ತರಣೆಗಳ ಸುತ್ತಲಿನ ದಂತದ್ರವ್ಯದ ರಚನೆಯ ಪರಿಣಾಮವಾಗಿದೆ.
ಊದುಗೊಳವೆಗಳು ಮುಖ್ಯವಾಗಿ ಕಟ್ಟಿಗೆ ಉರಿಯನ್ನು ಹೆಚ್ಚಿಸಲು ಆಮ್ಲಜನಕವನ್ನು ಗುರಿಯಿಡಲು ಬಳಸಲಾಗುವ ನೆಟ್ಟನೆಯ, ಕೊಳವೆಯಂತಹ ಪರಿಕರಗಳು.
pipelike's Usage Examples:
During the 1940s swing era, to get deeper bass, "pipelike opening[s]" were cut into speaker enclosures, creating bass reflex enclosures.
Launch tube changed its design and shape several times, from pipelike straight-shaped one to the variable-diameter tube with wide rear section.