<< physiologists physiology >>

physiologus Meaning in kannada ( physiologus ಅದರರ್ಥ ಏನು?)



ಶರೀರಶಾಸ್ತ್ರ

Noun:

ಶರೀರಶಾಸ್ತ್ರ,

physiologus ಕನ್ನಡದಲ್ಲಿ ಉದಾಹರಣೆ:

ವಿಗ್ರಹಗಳಲ್ಲಿ ಸೌಂದರ್ಯ ಬರಬೇಕಾದರೆ ಆಯಾ ದೇವತೆಗಳ ವಿವರಗಳಿರುವ ಧ್ಯಾನ ಶ್ಲೋಕ, ಲಕ್ಷಣದ ಅಧ್ಯಯನ, ಪ್ರಾಚೀನ ಶಿಲ್ಪಗಳ ಅನುಭವ, ಪ್ರಮಾಣಬಧ್ಧ ಅಳತೆ, ಶರೀರಶಾಸ್ತ್ರ, ಸೌಂದರ್ಯದ ಪೂರ್ಣಕಲ್ಪನೆಯನ್ನು ಸಾದರಪಡಿಸುವಿಕೆ ಮುಖ್ಯವಾಗಿರುತ್ತದೆ.

ಕೆಲವು ಪ್ರದೇಶಗಳಲ್ಲಿ ಮನುಷ್ಯ ಶರೀರಶಾಸ್ತ್ರದ ಕುರಿತು ಮೂಲ ವಾಸ್ತವಾಂಶಗಳು ಗೊತ್ತಿದ್ದವು.

೨೦೧೬ರಲ್ಲಿ ಅವರಿಗೆ "ಸ್ವಯಂಭಕ್ಷಣ ಕಾರ್ಯವಿಧಾನಗಳ ಸಂಶೋಧನೆಗಾಗಿ" ಶರೀರಶಾಸ್ತ್ರ ಮತ್ತು ವೈದ್ಯಕೀಯದ ನೊಬೆಲ್ ಪ್ರಶಸ್ತಿ ನೀಡಲಾಯಿತು.

'ಸಿಹಿ ಹಲ್ಲು' ಹೀಗೆ ಪ್ರಾಚೀನ ವಿಕಸನೀಯ ಪರಂಪರೆಯನ್ನು ಹೊಂದಿದೆ, ಮತ್ತು ಆಹಾರ ಸಂಸ್ಕರಣೆಯು ಬಳಕೆಯ ಮಾದರಿಗಳನ್ನು ಬದಲಾಯಿಸಿದ್ದರೂ,ಮಾನವ ಶರೀರಶಾಸ್ತ್ರವು ಹೆಚ್ಚಾಗಿ ಬದಲಾಗದೆ ಉಳಿದಿದೆ.

ಕ್ರಿಕೆಟ್ ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ/ಪಾರಿತೋಷಕ ಇದು ವೈದ್ಯಕೀಯ ಅಥವಾ ಶರೀರಶಾಸ್ತ್ರ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ನೀಡುವ ನೊಬೆಲ್ ಪ್ರಶಸ್ತಿ.

ವಿದ್ಯಾರ್ಥಿಗಳಿಗೆ ಶರೀರಶಾಸ್ತ್ರವನ್ನು ಪ್ರಮುಖ ವಿಷಯವನ್ನಾಗಿ ಅಧ್ಯಯನ ನಡೆಸಲು ಅವಕಾಶ ನೀಡುವಂತಹ ವಿಶ್ವವಿದ್ಯಾಲಯಗಳು ಬಹಳಷ್ಟಿವೆ.

ಅರಿಸ್ಟಾಟಲ್‌ನ ವಿಮರ್ಶಾತ್ಮಕ ಯೋಚನೆ ಮತ್ತು ಪುರಾತನ ಗ್ರೀಸ್‌ನಲ್ಲಿ ರಚನೆ ಮತ್ತು ಕಾರ್ಯಗಳ ನಡುವಿನ ಸಂಬಂಧದ ಆತ ನೀಡಿದ ಪ್ರಾಮುಖ್ಯತೆಯು ಶರೀರಶಾಸ್ತ್ರದ ಪ್ರಾರಂಭವೆಂದು ಗುರುತಿಸಲಾಗಿದೆ.

ಅದರ ಕಾರ್ಯರಚನೆಯಲ್ಲಿ, ಸಸ್ಯಶಾಸ್ತ್ರದ ಬಾಹ್ಯಪ್ರಕಾರವನ್ನು ಅತ್ಯಲ್ಪವಾಗಿ ವರ್ಣಿಸಲಾಗಿದೆ; ಇದರ ಪ್ರಮುಖ ಉದ್ದೇಶವೆಂದರೆ ಪ್ರತಿಯೊಂದು ವರ್ಗಗಳು ವಿವಿಧ ರೀತಿಯ ವಾತಾವರಣದ ಏರುಪೇರುಗಳಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ಎಂದು ಅಭ್ಯಸಿಸಲು ಮುಖ್ಯವಾಗಿ ಸಸ್ಯದ ರೂಪುರೇಷೆ, ದೇಹರಚನೆ ಹಾಗು ಶರೀರಶಾಸ್ತ್ರದ ಪ್ರಕಾರ ಜೀವಿಗಳ ವರ್ಗೀಕರಣ ಪ್ರಮುಖವಾಗಿದೆ.

ಪ್ರಯೋಗಾತ್ಮಕ ಶರೀರಶಾಸ್ತ್ರದ ಅಭಿವೃದ್ಧಿಯಲ್ಲಿ ಇದು ಮೊದಲನೆಯದಾಗಿದೆ.

ಅವರ ತಂದೆ ಜಾನ್ ಸ್ಕಾಟ್ ಹಾಲ್ಡೇನ್, ಶರೀರಶಾಸ್ತ್ರಜ್ಞ, ವಿಜ್ಞಾನಿ, ತತ್ವಜ್ಞಾನಿ ಮತ್ತು ಉದಾರವಾದಿ, ಇವರು ಸುವಾರ್ತಾಬೋಧಕ ಜೇಮ್ಸ್ ಅಲೆಕ್ಸಾಂಡರ್ ಹಾಲ್ಡೇನ್ ಅವರ ಮೊಮ್ಮಗ.

ಹರ್ಮನ್ ಬೋರ್ಹಾವೆಯನ್ನು ಆತನ ಲೀಡನ್‌ನಲ್ಲಿನ ಆದರ್ಶಪ್ರಾಯ ಭೋಧನೆ ಹಾಗೂ ಪಠ್ಯಪುಸ್ತಕ Institutiones medicae (1708)ಯಿಂದಾಗಿ ಶರೀರಶಾಸ್ತ್ರದ ಪಿತಾಮಹನೆಂದು ಕೆಲವುಬಾರಿ ಹೇಳಲಾಗುತ್ತದೆ.

ಈ ನಾಲ್ಕಾರು ಶತಮಾನಗಳಲ್ಲಿ ಶರೀರಶಾಸ್ತ್ರದ ವಿಜ್ಞಾನಿಗಳು ಬಹುವಾಗಿ ಸಂಶೋಧನೆಗಳನ್ನು ನಡೆಸಿ ಈ ಬಗ್ಗೆ ಖಚಿತವಾದ ವಿವರಗಳನ್ನು ನಿರೂಪಿಸಿದ್ದಾರೆ.

physiologus's Meaning in Other Sites