photographers Meaning in kannada ( photographers ಅದರರ್ಥ ಏನು?)
ಛಾಯಾಗ್ರಾಹಕರು
Noun:
ಛಾಯಾಗ್ರಾಹಕ,
People Also Search:
photographicphotographic camera
photographic density
photographic equipment
photographic film
photographic material
photographic paper
photographic plate
photographical
photographically
photographing
photographist
photographs
photography
photogravure
photographers ಕನ್ನಡದಲ್ಲಿ ಉದಾಹರಣೆ:
ಛಾಯಾಗ್ರಾಹಕರು ವನ್ಯ ಛಾಯಾಗ್ರಾಹಕರು ವೂಶೂ ಅಥವಾ ವುಶು ಕ್ರೀಡೆಯು ಚೀನಾ ದೇಶದ ಸಾಂಪ್ರದಾಯಿಕ ಸಮರಕಲೆಯಾಗಿದೆ.
ಈ ಸಂದರ್ಭದಲ್ಲಿ ವಿಪರೀತ ಮಳೆ ಬೀಳುತ್ತಿದ್ದುದನ್ನೂ ಲೆಕ್ಕಿಸದೇ ಸಾವಿರಾರು ಜನರು ಜೊತೆಗೆ ಐವತ್ತು ಪತ್ರಕರ್ತರು ಮತ್ತು ಛಾಯಾಗ್ರಾಹಕರು, ಬಿಬಿಸಿ ದೂರದರ್ಶನದ ಛಾಯಾಗ್ರಾಹಕ ತಂಡದವರೂ ಅವರನ್ನು ಸುತ್ತುವರೆದಿದ್ದರು.
“ಉತ್ತಮ ಛಾಯಾಗ್ರಾಹಕರು ಈ ಮೊದಲೂ ಇದ್ದರು.
ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರು ಮತ್ತು ವನ್ಯಜೀವಿ ಸಂರಕ್ಷಕರ ಜತೆಗೂಡಿ "ವೈಲ್ಡ್ ಲೈಫ್ ಮ್ಯೂಸಿಕ್ ವಿಡಿಯೋ" ಎಂಬ ವಿಡೀಯೋವನ್ನು ಹೊರತಂದರು.
ವಿಶಾಲ ಕೋನ ಮಸೂರಗಳು, "ಸಾಮಾನ್ಯ" ಮಸೂರಗಳು ಮತ್ತು ದೀರ್ಘ ಫೋಕಸ್ ಮಸೂರಗಳು, ಹಾಗೆಯೇ ಮ್ಯಾಕ್ರೋ ಮಸೂರಗಳು ಮತ್ತು ಇತರ ವಿಶಿಷ್ಟ ಪರಿಣಾಮದ ಮಸೂರದ ವ್ಯವಸ್ಥೆಗಳಾದ ಬೊರೆಸ್ಕೋಪ್ ಮಸೂರಗಳಿಂದ ಛಾಯಾಗ್ರಾಹಕರು ಆಯ್ಕೆ ಮಾಡಬಹುದು.
ಅಗತ್ಯಬಿದ್ದಾಗ ಲ್ಯೂಮೆಟ್ರು ತರಬೇತಿ ಪಡೆಯದ ನಟರನ್ನೂ ಆಯ್ಕೆ ಮಾಡುತ್ತಿದ್ದರೂ, ಒಮ್ಮೆ ಸ್ಪಷ್ಟವಾಗಿ ಹೀಗೆಂದಿದ್ದರು, "ತೊಂಬತ್ತು ಪ್ರತಿಶತ ಸಂದರ್ಭಗಳಲ್ಲಿ ನಾನು ನನಗೆ ಸಿಗಬಹುದಾದುದರಲ್ಲೇ ಅತ್ಯುತ್ತಮ ಸಲಕರಣೆಗಳನ್ನು ಇಚ್ಛಿಸುತ್ತೇನೆ : ನಟರು, ಲೇಖಕರು, ದೀಪವ್ಯವಸ್ಥೆಯವರು, ಛಾಯಾಗ್ರಾಹಕರು, ರಂಗಸಜ್ಜಿಕೆನೋಡುವವರು ಇತ್ಯಾದಿ.
‘ನೀರುನಾಯಿಗಳ ಸಂರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಛಾಯಾಗ್ರಾಹಕರು ಪತ್ರ ಬರೆದಿದ್ದಾರೆ.
ಕ್ಯಾನನ್ನ ವಿದ್ಯುನ್ಮಾನ ಶೈಲಿಯ ನಾಭೀಕರಿಸುವಿಕೆ ಮತ್ತು ಬೆಳಕುಕಿಂಡಿಯ ನಿಯಂತ್ರಣದ ದೆಸೆಯಿಂದ ಮಸೂರದ ಹೆಚ್ಚಿನ ವೇಗದ ಕಾರ್ಯಕ್ಷಮತೆಯು ಹೊರಹೊಮ್ಮಿದ್ದರಿಂದಾಗಿ, ಅನೇಕ ವೃತ್ತಿಪರ ಛಾಯಾಗ್ರಾಹಕರು (ವಿಶೇಷವಾಗಿ ಕ್ರೀಡಾವಿಭಾಗ ಮತ್ತು ಸುದ್ದಿವಿಭಾಗಗಳಲ್ಲಿ ಇರುವವರು) 1990ರ ದಶಕದ ಉದ್ದಕ್ಕೂ ಕ್ಯಾನನ್ ವ್ಯವಸ್ಥೆಗೆ ತಮ್ಮ ಒಲವನ್ನು ಬದಲಾಯಿಸುವಂತಾಯಿತು.
ಛಾಯಾಗ್ರಾಹಕರು ನೀಲಿ ಗಂಟೆಯನ್ನು ಅದು ಹೊಂದಿಸುವ ನೆಮ್ಮದಿಯ ಮನಸ್ಥಿತಿಗೆ ಪ್ರೀತಿಸುತ್ತಾರೆ.
ಉಲ್ಲೇಖ ಕೃಪಾಕರ ಮತ್ತು ಸೇನಾನಿ ಭಾರತದ ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರು .
’ನವನೀತ ಮಿಸ್ಸರ್,’ ಚಿತ್ರದ ಛಾಯಾಗ್ರಾಹಕರು, ಹಿನ್ನೆಲೆ ಸಂಗೀತ ’ಬಿಕ್ರಂ ಘೋಷ್’, ಮತ್ತು ದಿಗ್ದರ್ಶಕ, ಹರ್ಷವರ್ಧನ್.
photographers's Usage Examples:
Gohlke was one of ten photographers to be included in the 1975 exhibition “New Topographics: Photographs of a Man-Altered Landscape,” organized by William Jenkins, then the assistant curator at the International Museum of Photography at George Eastman House (now the George Eastman Museum).
The Society of American Travel Writers, the world's largest organization of professional travel journalists and photographers, rated the Rocky Mountaineer as the world's top train ride in 2009.
They also became acquainted with working photographers and began to sell their own photographs to magazines.
is a multi-use park for joggers, windsurfers, kayakers, photographers, picnickers, and people walking dogs.
The popularity of social media platforms like Instagram has pushed restaurants to theme their physical spaces to inspire photographers.
This exhibit features a diverse group of portraits by five photographers – Horst.
for documentary photographers and photojournalists; career-development symposiums and visual workshops for professionals and college students; Visions of.
Discorder also serves as an outlet for emerging Vancouver music writers, photographers, and illustrators.
The European/Japanese market EOS 5 had the scale and on account of this many American photographers preferred the imported model.
in the dugout and photographers areas are out of play and should be marked with red to mark them out of play.
Its location and altitude also provide it with a great view of Dublin city towards the north, which is often used by photographers for panoramas and also by developers to assess the impact of development on the cityscape.
From 2009 until 2014, photographers such as Henrik Purienne and David Shama worked on a number of ad campaigns for American Apparel that defined the identity of the brand.
Synonyms:
lensman, camera operator, press photographer, artist, cinematographer, creative person, paparazzo, cameraman,
Antonyms:
classicist, romanticist,