<< pharmaceutics pharmaceutists >>

pharmaceutist Meaning in kannada ( pharmaceutist ಅದರರ್ಥ ಏನು?)



ಔಷಧಿಕಾರ, ಫಾರ್ಮಾಸಿಸ್ಟ್, ಔಷಧೀಯ ಔಷಧೀಯ,

pharmaceutist ಕನ್ನಡದಲ್ಲಿ ಉದಾಹರಣೆ:

ನೈದಾನಿಕ ಔಷಧಿಕಾರರು ಅನೇಕವೇಳೆ ಔಷಧೀಯ ಚಿಕಿತ್ಸಾ ಪದ್ಧತಿಯನ್ನು ಉತ್ತಮಗೊಳಿಸಲು ವೈದ್ಯರು ಹಾಗೂ ಇತರೆ ವೈದ್ಯಕೀಯ ವೃತ್ತಿಪರರುಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಾರೆ.

ಈ ರೂಪಾಂತರವು ಆಗಲೇ ಕೆಲವು ರಾಷ್ಟ್ರಗಳಲ್ಲಿ ಆರಂಭಗೊಂಡಿದೆ; ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿನ ಔಷಧಿಕಾರರು ಆಸ್ಟ್ರೇಲಿಯಾದ ಸರಕಾರದಿಂದ ವ್ಯಾಪಕ ಮನೆ ಔಷಧಿಗಳ ವಿಮರ್ಶೆಯನ್ನು ಕೈಗೊಳ್ಳುವುದಕ್ಕೆ ಪ್ರತಿಫಲವಾಗಿ ಸಂಭಾವನೆಯನ್ನು ಪಡೆಯುತ್ತಾರೆ.

ಈ ತಯಾರಿಯು ಪೂರ್ವಸಿದ್ಧತೆಯಿಲ್ಲದೆಯೇ ಒಬ್ಬ ಔಷಧಿಕಾರನಿಂದ ಮಾಡಿಕೊಳ್ಳಲ್ಪಡುತ್ತದೆ.

ಯುನೈಟೆಡ್‌ ಕಿಂಗ್‌ಡಮ್‌‌ನಲ್ಲಿ, ಹೆಚ್ಚುವರಿ ತರಬೇತಿ ಪಡೆದ ಔಷಧಿಕಾರರಿಗೆ ಸೂಚನಾಚೀಟಿ ಕೊಡುವ ಅನುಮತಿಗಳನ್ನು ನೀಡಲಾಗುತ್ತಿದೆ.

ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಬೇಕಾದ, ಸಂಭಾವ್ಯ ಅಪಾಯಕಾರಿ ಔಷಧಿಗಳ ಪ್ರಮಾಣ ನಿಗದಿಪಡಿಸುವುದರ ಜೊತೆಗೆ ಅವುಗಳ ನಿರ್ವಹಣೆಯನ್ನೂ ನೈದಾನಿಕ ಔಷಧಿಕಾರರೇ ಮಾಡುತ್ತಾರೆ.

ಈ ಕಾನೂನುಪರಿಧಿಗಳು ಸಾಮಾನ್ಯವಾಗಿ ನಿಯೋಜಿತ ಔಷಧಿಗಳನ್ನು ಸಾರ್ವಜನಿಕರಿಗೆ ಔಷಧಿಕಾರರು ಮಾತ್ರವೇ ವಿತರಿಸಬೇಕೆಂದು ಹಾಗೂ ವೈದ್ಯರೊಂದಿಗೆ ವ್ಯಾವಹಾರಿಕ ಪಾಲುದಾರಿಕೆಯನ್ನು ಹೊಂದಲಾಗುವುದಿಲ್ಲ ಮಾತ್ರವಲ್ಲದೇ ಅವರಿಗೆ "ಹಿಂಬಾಕಿ" ಪಾವತಿಗಳನ್ನು ಮಾಡುವ ಹಾಗಿಲ್ಲ ಎಂದು ನಿರ್ದೇಶಿಸುತ್ತವೆ.

ಅಮೇರಿಕನ್‌ ಬೋರ್ಡ್‌ ಆಫ್‌ ಅಪ್ಲೈಡ್‌ ಟಾಕ್ಸಿಕಾಲಜಿ ಸಂಸ್ಥೆಯು ಔಷಧಿಕಾರರ ಹಾಗೂ ಇತರೆ ವೈದ್ಯಕೀಯ ವೃತ್ತಿಪರರನ್ನು ಅನ್ವಯಿಕ ವಿಷವೈದ್ಯಶಾಸ್ತ್ರದ ನೈಪುಣ್ಯತೆಯನ್ನು ಪ್ರಮಾಣೀಕರಿಸುತ್ತದೆ.

ಅಬು-ರೇಹನ್ ಬರುನಿ,ಇಬ್ನ್ ಜುಹ್ರ್, ಪೀಟರ್ ಆಫ್ ಸ್ಪೇನ್, ಮತ್ತು ಸೇಂಟ್ ಅಮಂಡ್ನ ಜಾನ್ ಮತ್ತಷ್ಟು ಔಷಧಿಕಾರರು ಬರೆದರು.

ಔಷಧಿಕಾರರು ಅಂತರರಾಷ್ಟ್ರೀಯ ಔಷಧೀಯ ಒಕ್ಕೂಟ(FIP)ದ ಮೂಲಕ ಅಂತರರಾಷ್ಟ್ರೀಯವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳುತ್ತಾರೆ.

ಕೆಲ ಸಮುದಾಯ ಔಷಧಾಲಯಗಳು ಸಲಹಾವೈದ್ಯ ಔಷಧಿಕಾರರನ್ನು ನೇಮಿಸಿಕೊಂಡು ಹಾಗೂ/ಅಥವಾ ಸಮಾಲೋಚನಾ ಸೇವೆಗಳನ್ನು ನೀಡುತ್ತಿವೆ.

ಭಾರತೀಯ ಉದ್ಯಮಿಗಳು ಕೇತನ್ ಪಟೇಲ್ ಅವರು ಭಾರತೀಯ ಉದ್ಯಮಿ, ಔಷಧಿಕಾರ,ಅಹಮದಾಬಾದ್ ಮೂಲದ ಬಹುರಾಷ್ಟ್ರೀಯ ಔಷಧೀಯ ಕಂಪನಿಯಾದ ಟ್ರೊಯಿಕಾ ಫಾರ್ಮಾಸ್ಯುಟಿಕಲ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ತೇಜಾ ನವರ ತಂದೆ ಒಂದು ಔಷಧಿಕಾರ; ತಾಯಿ ಗೃಹಿಣಿ.

ಪಡೆದಿರಬೇಕಾದ್ದು ಈಗ ಸೇವೆಯನ್ನು ಆರಂಭಿಸುವ ಮುಂಚೆ ಕಡ್ಡಾಯವಾಗಿದ್ದು ಕೆಲ ಔಷಧಿಕಾರರು ಪ್ರಸ್ತುತ ಒಂದು ಅಥವಾ ಎರಡು ವರ್ಷಗಳ ರೆಸಿಡೆನ್ಸಿ ಅಥವಾ ಫೆಲೋಷಿಪ್‌ ತರಬೇತಿಗಳನ್ನು ದವಿಯ ನಂತರ ಪೂರೈಸುತ್ತಿದ್ದಾರೆ.

pharmaceutist's Usage Examples:

1908 Maximilian Kravkov together with students Bystrovzorov, Orlov and pharmaceutist Babkov created an autonomous fighting group with the aim to prepare.


Aeschrion of Pergamon AD 2nd century Greek pharmaceutist Aëtius of Amida AD 5th–6th century Byzantine Greek Agathinus AD 1st.


, A dictionary of pharmaceutical science: a guide for the pharmaceutist, druggist, and physician.


, manufacturing pharmaceutists, and a philanthropist.


It was created by a Brazilian pharmaceutist as a healthy substitute for alcohol beverages, in order to combat the.


Lev Vasylyk (1921—2002) – a pharmaceutist, public figure.


The whole adapted to physicians and pharmaceutists.



pharmaceutist's Meaning in Other Sites