persian empire Meaning in kannada ( persian empire ಅದರರ್ಥ ಏನು?)
ಪರ್ಷಿಯನ್ ಸಾಮ್ರಾಜ್ಯ
Noun:
ಪರ್ಷಿಯನ್ ಸಾಮ್ರಾಜ್ಯದ,
People Also Search:
persian gulf illnesspersian gulf war
persian melon
persian walnut
persians
persicot
persienne
persiflage
persiflages
persimmon
persimmon tree
persimmons
persis
persism
persist
persian empire ಕನ್ನಡದಲ್ಲಿ ಉದಾಹರಣೆ:
ಸಿಂಧೂ ಬಯಲು ಪರ್ಷಿಯನ್ ಸಾಮ್ರಾಜ್ಯದ ನಂತರ ಕುಶನ್ ಸಾಮ್ರಾಜ್ಯದ ಪ್ರಭಾವಕ್ಕೆ ಒಳಗಾಯಿತು.
ಪು 484-424) 5 ನೆ ಪರ್ಷಿಯನ್ ಸಾಮ್ರಾಜ್ಯದ (ಆಧುನಿಕ-ದಿನ ಬೋಡ್ರಮ್, ಟರ್ಕಿ) ಹಾಲಿಕಾರ್ನಾಸ್ಸಸ್ನಲ್ಲಿ ಜನಿಸಿದ ಗ್ರೀಕ್ ಇತಿಹಾಸಕಾರ ಐದನೇ ಶತಮಾನದ ಕ್ರಿ.
ಪಾರ್ತಿಯನ್ನರ ಆಳ್ವಿಕೆಯಲ್ಲಿ, ಹಾಗು ನಂತರದ, ಸ್ಯಾಸನಿಡ್ ಪರ್ಷಿಯನ್ನರ ಅಳ್ವಿಕೆಯಡಿಯಲ್ಲಿ, ಬ್ಯಾಬಿಲೋನ್ ಒಂಭತ್ತು ಶತಮಾನಗಳತನಕ ಕ್ರಿಸ್ತಶಕ 650 ರ ವರೆಗೂ ಪರ್ಷಿಯನ್ ಸಾಮ್ರಾಜ್ಯದ ಪ್ರಾಂತ್ಯ ಪ್ರದೇಶವಾಗಿ ಉಳಿದುಕೊಂಡಿತು.
ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದ ಇವನ ಸಾಮ್ರಾಜ್ಯ ಗ್ರೀಸ್ನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು.
ಮುಂದೆ ಇತಿಹಾಸ ಯುಗದ ಆರಂಭದಲ್ಲಿ ಇದು ಸುಮಾರು ಎರಡು ಶತಮಾನಗಳ ಕಾಲ ಪರ್ಷಿಯನ್ ಸಾಮ್ರಾಜ್ಯದ ಭಾಗವಾಗಿತ್ತು.
ಅರಮನೆಯ ಉಳಿದುಕೊಂಡಿರುವ ಕೆಲವು ಗೋಡೆಗಳ ಮೇಲೆ ಪ್ರದರ್ಶನಗೊಂಡ ಪರ್ಷಿಯನ್ ಸಾಮ್ರಾಜ್ಯದ ಸೈನಿಕರ ಕೆತ್ತಲ್ಪಟ್ಟ ವಿಗ್ರಹಗಳು, ಓಲೆಗಳನ್ನು ಧರಿಸಿರುವುದನ್ನು ತೋರಿಸುತ್ತವೆ.
ನಗರವು ಪರ್ಷಿಯನ್ ಸಾಮ್ರಾಜ್ಯದ ಆಡಳಿತ ಕೇಂದ್ರವಾಯಿತು ,ಆಗ ಇದ್ದಂತಹ ನಗರಗಳಲ್ಲಿ ಅತ್ಯಂತ ಶ್ರೇಷ್ಠವಾದ ಹಾಗು ಶಕ್ತಿಶಾಲಿಯಾದ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದಿತ್ತು.
ಪರ್ಷಿಯನ್ ಸಾಮ್ರಾಜ್ಯದ ಕಾಲ .
ಗಾಂಧಾರ ಪರ್ಷಿಯನ್ ಸಾಮ್ರಾಜ್ಯದ ಅಧೀನವಾದ್ದು ಪ್ರಾಯಶಃ ಸೈರಸ್ ದೊರೆಯ (ಪ್ರ.
ಆ ವೇಳೆಗೆ ಆರಮೇಯಿಕ್ ಲಿಪಿ ಪರ್ಷಿಯನ್ ಸಾಮ್ರಾಜ್ಯದ ಪಶ್ಚಿಮ ಪ್ರಾಂತ್ಯಗಳಲ್ಲಿ ಅಧಿಕೃತವಾಗಿ ಬಳಕೆಗೆ ಬಂದಿತ್ತು.
ಭಾರತದ ನದಿಗಳು ಝರತುಷ್ಟ್ರ ಮತ- ಪ್ರಾಚೀನ ಪರ್ಷಿಯನ್ ಸಾಮ್ರಾಜ್ಯರ ಸೌಭಾಗ್ಯದ ದಿನಗಳಲ್ಲಿ ಪಶ್ಚಿಮ ಏಷ್ಯದಲ್ಲಿ ಅತ್ಯಂತ ಪ್ರಬಲವಾಗಿದ್ದ ಮತ.
ಪರ್ಷಿಯನ್ ಸಾಮ್ರಾಜ್ಯದ ಅಂತ್ಯದ ಅನಂತರ ಪ್ರ.
ಗ್ರೀಕ್ ಚರಿತ್ರಕಾರ ಹೆಕ್ಟೀಯಸ್ನ ಒಂದು ಹೇಳಿಕೆಯ ಪ್ರಕಾರ ಪರ್ಷಿಯನ್ ಸಾಮ್ರಾಜ್ಯದ ಇಪ್ಪತ್ತೆರಡು ಪ್ರಾಂತ್ಯಗಳಲ್ಲಿ (ಸತ್ರಪಿ) ಗಾಂಧಾರ ಹದಿನೇಳನೆಯದು.
Synonyms:
Persia, Asia,
Antonyms:
decrease, uncombined, embark, leave,