<< perithecium peritoneal >>

peritonaeum Meaning in kannada ( peritonaeum ಅದರರ್ಥ ಏನು?)



ಪೆರಿಟೋನಿಯಮ್

Noun:

ಕಿಬ್ಬೊಟ್ಟೆಯ ಮ್ಯೂಕಸ್ ಮೆಂಬರೇನ್,

peritonaeum ಕನ್ನಡದಲ್ಲಿ ಉದಾಹರಣೆ:

ಪೆರಿಟೋನಿಯಮ್‌ನ ಅಸ್ಥಿರಜ್ಜುಗಳು .

ಅಂಧಾಂತ್ರವನ್ನು ಸಾಮಾನ್ಯವಾಗಿ ಪರಿವೇಷ್ಟನ (ಪೆರಿಟೋನಿಯಮ್) ಪೂರ್ಣವಾಗಿ ಕವಿದಿರುತ್ತದೆ.

ಅಂಗರಚನಾ ದೃಷ್ಟಿಯಿಂದ, ಮೂತ್ರಜನಕಾಂಗದ ಮೇಲಿನ ಗ್ರಂಥಿಗಳು, ಪ್ರತಿ ಬದಿಯ ಮೂತ್ರಜನಕಾಂಗದ ಮೇಲ್ಮೈಯಲ್ಲಿ ರಚಿತವಾಗಿರುವ ರೆಟ್ರೊಪೆರಿಟೋನಿಯಮ್‌ನಲ್ಲಿ ರಚನೆಗೊಳ್ಳಲ್ಪಟ್ಟಿದೆ.

ಜಠರದ ಈ ಮೈ ಇನ್ನೊಂದು ಮೈಗಿಂತ ಹೆಚ್ಚು ಉಬ್ಬಿದ್ದು ಪೂರ್ಣವಾಗಿ ಕಿರಿಹಿರಿ ಒಮೆನ್‍ಟಮ್‍ಗಳನ್ನು ಸೇರಿಸುವ ಪೆರಿಟೋನಿಯಮ್ ಪದರದಿಂದ ಹೊದಿಸಲ್ಪಟ್ಟಿದೆ.

ಕುಡುಗೋಲಿನಂತೆ ಬಾಗಿದ ಅಸ್ಥಿರಜ್ಜು ಹಾಗೂ ಬಲ ಮತ್ತು ಎಡ ತ್ರಿಕೋನಾಕಾರದ ಅಸ್ಥಿರಜ್ಜುಗಳ ರಚನೆಯಾಗಲು ಪೆರಿಟೋನಿಯಮ್‌ ಅದಷ್ಟಕ್ಕೇ ಹಿಂದಕ್ಕೆ ಮಡಚಿಕೊಳ್ಳುತ್ತದೆ.

ವಪೆಗೆ ಸಂಪರ್ಕ ಹೊಂದುವಲ್ಲಿ ಒಂದು ತೇಪೆ ಹೊಂದಿರುವುದನ್ನು ಬಿಟ್ಟರೆ (ಅದನ್ನು "ಖಾಲಿ ಪ್ರದೇಶ" ಎನ್ನುತ್ತಾರೆ) ಯಕೃತ್ತು ಸಂಪೂರ್ಣವಾಗಿ ಒಳಾಂಗಗಳ ಪೆರಿಟೋನಿಯಮ್‌‌ನಿಂದ ಆವರಿಸಲ್ಪಟ್ಟಿದೆ; ಈ ಪೆರಿಟೋನಿಯಮ್‌ ತೆಳ್ಳಗಿನ ಎರಡು-ಪದರದ ಒಳಪೊರೆಯಾಗಿದ್ದು ಇತರ ಅಂಗಗಳೊಂದಿಗೆ ಯಕೃತ್ತು ಘರ್ಷಣೆ ಹೊಂದುವುದನ್ನು ಕಡಿಮೆ ಮಾಡುತ್ತದೆ.

pngಹೊಟ್ಟೆಯ ಕೆಳಭಾಗದಲ್ಲಿ ಪೆರಿಟೋನಿಯಮ್‌ನ ಸಮಾಂತರ ಜೋಡಣೆ.

ಅತ್ಯಂತ ಹೊರವರಸೆ ಪೆರಿಟೋನಿಯಮ್ಮಿನಿಂದಾದುದು.

ಮೆಶ್ ಸರಿಪಡಿಸುವಿಕೆಯ ತೊಡಕುಗಳೆಂದರೆ ಸೋಂಕು, ಮೆಶ್‌ನ ಸ್ಥಾನಾಂತರಿಕೆ, ಊತದಿಂದ ಅಂಟಿಕೊಳ್ಳುವಿಕೆ, ಒಳ-ಪೆರಿಟೋನಿಯಮ್‌ ಅಂಗಗಳ ಸವೆತ ಮತ್ತು ದೀರ್ಘಕಾಲದ ನೋವು - ಇದು ಬಹುಶಃ ನರಗಳು, ರಕ್ತನಾಳಗಳು ಅಥವಾ ವಾಸ್ ಡೆಫೆರೆನ್ಸ್‌ನ ಪ್ರಚೋದನೆಯಿಂದ ಉಂಟಾಗಬಹುದು.

ಅಲ್ಲದೆ ಕ್ಷಯ ಮತ್ತು ಏಡಿಗಂತಿಗಳಿಂದ ಬರುವ ಉದರ ಪರಿವೇಷ್ಟನಪಟಲದ (ಪೆರಿಟೋನಿಯಮ್) ರೋಗ ಅಂದರೆ ಪೆರಿಟೋನೈಟಿಸ್, ಮೂತ್ರಜನಕಾಂಗಗಳ ವ್ಯಾಧಿ.

ಆದರೆ ಇದರಲ್ಲಿ ಮೆಶ್ಅನ್ನು ಊನಗೊಂಡ ಭಾಗದ ಹಿಂಭಾಗದಲ್ಲಿ ಪೆರಿಟೋನಿಯಮ್‌ನ ಮುಂಚಿನ ಜಾಗದಲ್ಲಿರಿಸಲಾಗುತ್ತದೆ.

peritonaeum's Meaning in Other Sites