<< peakiest peaking >>

peakiness Meaning in kannada ( peakiness ಅದರರ್ಥ ಏನು?)



ಉತ್ತುಂಗ ಸ್ಥಿತಿ

,

People Also Search:

peaking
peaks
peaky
peal
pealed
pealing
peals
pean
peaning
peans
peanut
peanut butter
peanut gallery
peanuts
peapod

peakiness ಕನ್ನಡದಲ್ಲಿ ಉದಾಹರಣೆ:

ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.

1971ರಲ್ಲಿ ಮಿಲನ್ ನಗರದ ಜನಸಂಖ್ಯೆ ಉತ್ತುಂಗ ಸ್ಥಿತಿ ತಲುಪಿತ್ತು.

"1960 ಹಾಗೂ 1970ರಲ್ಲಿ, "ವ್ಯಾನಿಟಿ ಫೇರ್‌ನ ಸಂಪಾದಕ ಗ್ರೆಯಡೊನ್ ಕಾರ್ಟರ್‌ ಅವರ ಪ್ರಕಾರ ಗುಸ್ಸಿಯು ಪ್ಯಾಶನ್ ಜಗತ್ತಿನಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿತ್ತು".

ಈ ಪಂಥದ ದೃಷ್ಟಿ ಕೋನದಲ್ಲಿ ಉತ್ತುಂಗ ಸ್ಥಿತಿಯು ವಿಶ್ವದ ವೈವಿಧ್ಯತೆಗಳ ಅನುಭವಗಳನ್ನು ಮಿಥ್ಯೆಯೆನ್ನುವುದಿಲ್ಲ.

ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು.

70ರ ದಶಕದಲ್ಲಿ ವೃತ್ತಿ ಜೀವನದ ಅತ್ಯಂತ ಉತ್ತುಂಗ ಸ್ಥಿತಿಗೆ ರಾಜ್ ಕುಮಾರ್ ತಲುಪಿದ್ದರು.

2009ರಲ್ಲಿ, ಬಫೆಟ್‌‌‌ ತಮ್ಮ ಕೊನೊಕೊಫಿಲಿಪ್ಸ್‌ನಲ್ಲಿನ ನಷ್ಟದಾಯಕವಾದ ಹೂಡಿಕೆಯನ್ನು, ತಮ್ಮ ಬರ್ಕ್‌ಷೈರ್‌ ಹೂಡಿಕೆದಾರರಿಗೆ "ನಾನು ಕೊನೊಕೊಫಿಲಿಪ್ಸ್‌ನ ಅಗಾಧ ಪ್ರಮಾಣದ ಷೇರುಗಳನ್ನು ತೈಲ ಹಾಗೂ ಅನಿಲ ಬೆಲೆಗಳು ತಮ್ಮ ಉತ್ತುಂಗ ಸ್ಥಿತಿ ತಲುಪಿದ್ದಾಗ ಕೊಂಡಿದ್ದೆ.

ಅದರಲ್ಲಿ ಮನಸ್ಸು ಹಾಗೂ ಇಂದ್ರಿಯಗಳ ನಿಯಂತ್ರಿಸಿ ಉತ್ತುಂಗ ಸ್ಥಿತಿಗೆ ತಲುಪುವ ಬಗೆಯನ್ನು ಉಲ್ಲೇಖಿಸಲಾಗಿದೆ.

ಸುಮಾರು ೧೫೩೦ರವರೆಗೂ ಅವು ಕೈಬೆರಳೆಣಿಕೆಯಷ್ಟಿದ್ದವಾದರೂ, ನಂತರದ ದಶಕಗಳಲ್ಲಿ ಸದರಿ ವೀಲ್ಡ್‌ ವನಪ್ರದೇಶದಲ್ಲಿ ಹಲವಾರು ಕುಲುಮೆಗಳು ನಿರ್ಮಿಸಲ್ಪಟ್ಟವು; ಈ ಭಾಗದಲ್ಲಿಯೇ ಕಬ್ಬಿಣದ ಕೈಗಾರಿಕೆಯು ೧೫೯೦ರ ಸುಮಾರಿಗೆ ಪ್ರಾಯಶಃ ತನ್ನ ಉತ್ತುಂಗ ಸ್ಥಿತಿಗೆ ತಲುಪಿತು.

ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು.

ಇದು ತನ್ನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಸುಮಾರು 10,000 ವಿದ್ಯಾರ್ಥಿಗಳನ್ನು ಮತ್ತು 2,000 ಅಧ್ಯಾಪಕರನ್ನು ಒಳಗೊಂಡಿತ್ತು.

ಇದು ಮಾತ್ರವಲ್ಲ, ಉತ್ತುಂಗ ಸ್ಥಿತಿಯೆನ್ನುವುದು ವಿಶ್ವದಲ್ಲಿರುವ ಜೀವಿಗಳಲ್ಲಿ ಕೆಲವು ಜೀವಿಗಳು ತಮ್ಮನ್ನು ತಾವು ಅರಿತುಕೊಳ್ಳುವುದು ಮಾತ್ರ; ಎಲ್ಲಾ ವ್ಯಕ್ತಿಗಳಲ್ಲಿರುವ ಅಂಶ ಸಾರ್ವತ್ರಿಕವಾದುದದಲ್ಲ.

ಹಿಂದೂ ಗ್ರಂಥಗಳಲ್ಲಿ "ಯೋಗ" ಎಂಬ ಪದವು ಮೊದಲಿಗೆ ಕಠೋಪನಿಷತ್‌ನಲ್ಲಿ ಮೊದಲಿಗೆ ಕಂಡುಬರುತ್ತದೆ, ಅದರಲ್ಲಿ ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ.

peakiness's Usage Examples:

Also, the frequency response peakiness regularly seen in the high-frequency region with moving coil drivers is.


Due to the peakiness of the suit"s build, its overall performance focuses on high speed combat.



peakiness's Meaning in Other Sites