passioning Meaning in kannada ( passioning ಅದರರ್ಥ ಏನು?)
ಭಾವೋದ್ರೇಕ
Noun:
ಆಕರ್ಷಣೆ,
People Also Search:
passionlesspassionnels
passions
passivated
passive
passive matrix display
passive resistance
passive source
passive transport
passive voice
passively
passiveness
passives
passivism
passivities
passioning ಕನ್ನಡದಲ್ಲಿ ಉದಾಹರಣೆ:
ಆದರೆ ಸಾಕ್ಷ್ಯಚಿತ್ರದ ನಿರ್ಮಾಣದ ಅಂತ್ಯದಲ್ಲಿ ನಿರೂಪಣೆಗೊಂಡಿದ್ದ ಭಾವೋದ್ರೇಕದ ಸಿದ್ದಾಂತದ ಈತನ ದೃಷ್ಟಿಕೋನಕ್ಕೆ ಚಟರ್ಜೀಯ ಅಸಮಾಧಾನವಿತ್ತು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿನ ಅವರ ಭಾವೋದ್ರೇಕಿತ ಕಾರ್ಯಚಟುವಟಿಕೆ ಬ್ರಿಟಿಶ್ ಸರ್ಕಾರ ಅವರನ್ನು ಸೆರೆಮನೆಗೆ ಅಟ್ಟಿತು.
ಅವರ ಕಥೆಗಳು ತಕ್ಷಣ ತಮ್ಮ ಭಾವೋದ್ರೇಕ ಮತ್ತು ಸ್ವಂತಿಕೆಯ ಗಮನ ಸೆಳೆಯಿತು.
ಇವುಗಳಲ್ಲಿ ಡಾಂಟೆ ಅಂಡ್ ವರ್ಜಿಲ್ ಇನ್ ಹೆವನ್ ಅಥವಾ ಡಾಂಟೆ ಎಂಡ್ ವರ್ಜಿಲ್ ಇನ್ ಇನ್ಫರ್ನಲ್ ರೀಜನ್ಸ್ ಎಂಬ ಕೃತಿ ಆ ಕಾಲದ ರೊಮ್ಯಾಂಟಿಕ್ ಕಲಾಕ್ಷೇತ್ರದಲ್ಲೇ ಅದ್ಭುತವಾದ್ದು; ವರ್ಣಸಂಯೋಜನೆ, ಭಾವುಕತೆ ಹಾಗೂ ಭಾವೋದ್ರೇಕಗೊಳಿಸುವ ಭೀಕರತೆ ಮೊದಲಾದ ಗುಣಗಳು ಬಹುಮಾರ್ಮಿಕವಾಗಿ ಇದರಲ್ಲಿ ಮೂಡಿವೆ.
ಮಧ್ಯಯುಗದ ಉಜ್ಜ್ವಲ ಪ್ರದರ್ಶನಗಳಿಂದ (ಪೇಜೆಂಟ್ರಿ) ವಿಕಾಸವಾದ ನಾಟಕ ಮಾನವಸಹಜ ಭಾವೋದ್ರೇಕವನ್ನೂ ಮೈಗೂಡಿಸಿಕೊಂಡಂತೆ, ಇತಿಹಾಸಕಾರನ ‘ಕ್ರಾನಿಕಲ್’ ನಿರೂಪಣೆಯಲ್ಲಿನ ರಾಗವೈವಿಧ್ಯ, ಉಜ್ಜ್ವಲ ಚಿತ್ರಣದೊಂದಿಗೆ ಬೆರೆತಾಗ, ಈ ವರ್ಣರಂಜಿತ ಐತಿಹಾಸಿಕ ವ್ಯಕ್ತಿಗಳು ನಾಟಕಕಾರನ ವಿಭಾವನೆಯನ್ನು ಪ್ರಬಲವಾಗಿ ಸೆಳೆದುವು.
ಮತ್ತು ಭಾವೋದ್ರೇಕಗಳ ಮೇಲೆ ಹತೋಟಿ ಇಲ್ಲದ ವ್ಯಕ್ತಿ ವಿಪರೀತವಾದ ಭಯ, ಕೋಪ, ಅಸೂಯೆಗಳಿಂದ ಅನೇಕ ಅಪರಾಧಗಳನ್ನು ಎಸಗಬಹುದು.
'ನಾನು ನನ್ನ ಟ್ರೇಲರ್‌ನಲ್ಲಿ ಕುಳಿತು, ನನ್ನ ಬಗ್ಗೆ ಹಾಗೂ ಶರೀರದ ಬಗ್ಗೆ ಹಾಗೂ ಯಾರೂ ನೇರವಾಗಿ ಈ ಕುರಿತು ಮಾತನಾಡದ ಬಗ್ಗೆ ಉಂಟಾದ ಮುಜುಗರದಿಂದ ಭಾವೋದ್ರೇಕದಿಂದ ಅಳುತ್ತಿರುವುದು ಕೇವಲ ನೆನಪಿಗೆ ಬರುತ್ತದೆ.
ಅಪರಾಧಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಸುಳ್ಳು ಉತ್ತರ ಕೊಡುವಾಗ ಅಪರಾಧಿ ಭಾವೋದ್ರೇಕಗೊಳ್ಳುವುದು ಸಹಜ.
" ಆಕೆಯ ನಂತರದ ಕವಿತೆಗಳನ್ನು ಬ್ರಿಟನ್ನ ಜನತೆಗೆ ಹವ್ಯಾಸಿ ಭಾವೋದ್ರೇಕದಿಂದ ತೀವ್ರ ಪ್ರಭಾವ ಬೀರಿದೆ - ಬ್ರಿಟನ್ನ ಸಾಂಪ್ರದಾಯಿಕ ಗೀತೆಗಳ ಹಠಮಾರಿ ಬದುಕುಳಿಯುವಿಕೆಯ ಆಚರಣೆಯನ್ನು ಸಿಂಗಿಂಗ್ ಇನ್ ದ್ ಡಾರ್ಕ್ ಸೇರಿದಂತೆ ಬಿಬಿಸಿ ರೇಡಿಯೋ ೩ಗಾಗಿ ಅವರು ಆರು ಕಾರ್ಯಕ್ರಮಗಳನ್ನು ಬರೆದಿದ್ದಾರೆ.
ಪ್ರತಿಯೊಂದು ಅಂತಿಮ ಸ್ಪರ್ಧಿಗೆ ನಿಯೋಜಿಸಲಾದ ವೈಶಿಷ್ಟ್ಯಗಳು, ಅಂದರೆ ಚೀನಾದ ಬೃಹತ್ ಗೋಡೆಯ ಏಕನಿಷ್ಠ ಸಾಧನೆ, ತಾಜ್ ಮಹಲ್‌ನ ಭಾವೋದ್ರೇಕ, ಮತ್ತು ಈಸ್ಟರ್ ದ್ವೀಪಗಳ ಪ್ರತಿಮೆಗಳ ವಿಸ್ಮಯ.
'ವೊಲ್ಡ್ಮಾರ್ಟ್ ಕೇವಲ ಕಥೆಯ ಮರುಕಳಿಕೆಗಳಲ್ಲಿ ಕಾಣಿಸಿಕೊಳ್ಳುವ ಕಾರಣ, ಈ ಕೃತಿಯನ್ನು ಓದಿದವರಿಗೆ ಆನಂದ, ರೋಮಾಂಚನ, ಭಾವೋದ್ರೇಕ, ಆತಂಕ, ಕೋಪ, ಶೋಕ, ಅಚ್ಚರಿ ಹಾಗೂ ಯೋಚನೆಗಳಿಗೆ ತಳ್ಳುವ ಅನುಭವವಾಗುವುದು' ಎಂದು ಕಿರ್ಕಸ್ ರಿವ್ಯೂಸ್ ತನ್ನ ಅಭಿಪ್ರಾಯದ ಹೇಳಿಕೆ ನೀಡಿತು.
ಸುದ್ದಿ ಪತ್ರಿಕೆಗಳು ಗಂಭೀರವಾದ ವರದಿಗಾರಿಕೆಯನ್ನು ಮಾಡಿದರೂ ಸಹ ಪ್ರಸರಣವನ್ನು ಹೆಚ್ಚಿಸಲು ಸುದ್ದಿಗಳನ್ನು ಭಾವೋದ್ರೇಕಗೊಳಿಸಿದುದರ ಬಗ್ಗೆ ವಿಮರ್ಶಕರು ಎರಡೂ ಪತ್ರಿಕೆಗಳ ಮೇಲೆ ಆರೋಪ ಮಾಡಿದ್ದರು.
1970 ರ ದಶಕದಲ್ಲಿ, ಅದು ತುಂಬಾ ನಿಷ್ಠುರ ಹಾಗೂ ಚರಿತ್ರಾರ್ಹವಲ್ಲದ್ದೆಂದು ಆಪಾದಿಸುವಂತಹ ವಿಮರ್ಶಕರಿಂದ ಆಂತರಿಕ ಭಾವೋದ್ರೇಕದಡಿ ಬಂದಿತು.