<< partake partaken >>

partake in Meaning in kannada ( partake in ಅದರರ್ಥ ಏನು?)



ಭಾಗವಹಿಸಿ

Verb:

ಭಾಗವಹಿಸುವಿಕೆ,

partake in ಕನ್ನಡದಲ್ಲಿ ಉದಾಹರಣೆ:

ಅನೇಕ ರಾಜಕುಮಾರರು ಹಾಗೂ ದೇವರುಗಳಾದ ಇಂದ್ರ,ಅಗ್ನಿ,ವರುಣ ಮತ್ತು ಯಮನು ಸ್ವಯಂವರದಲ್ಲಿ ಭಾಗವಹಿಸಿದ್ದರು.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೭-೧೮ ಸುರಜಿತ್ ಸಿಂಗ್ ರಾಂಧವ (೧೦ ಅಕ್ಟೋಬರ್ ೧೯೫೧), ಭಾರತದ ‍ಫೀಲ್ಡ್ ಹಾಕಿ ಆಟಗಾರರಾಗಿದ್ದರು ಹಾಗು ಭಾರತದ ರಾಷ್ಟೀಯ ಫೀಲ್ಡ್ ಹಾಕಿ ತಂಡದ ಒಬ್ಬ ಸದಸ್ಯರಾಗಿ ೧೯೭೬ ಮಾಂಟ್ರಿಯಲ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.

ಇದರ ಜತೆಗೇ, ಭಾಗವಹಿಸಿದವರ ನಡುವಣ ಕಾಣಿಸಿಕೊಂಡ ಹೆಚ್ಚಾದ ವೈರತ್ವ ಮತ್ತು ಜಗಳಗಂಟ ಭಾಷೆಗಳಿಂದಾಗಿ ಒಬ್ಬರೊಬ್ಬರ ಹಗೆಯಿಂದ ಕೂಡಿದ ಉದ್ದೇಶಗಳ ಬಗೆಗಿನ ಸಂಶಯಗಳು ದೃಢಗೊಂಡು ಕಂದಕಗಳು ಮತ್ತೂ ಆಳವಾಗುವಂತಾಯಿತು.

'ಕಿರಿ'ಯೆಂದೇ ಪ್ರಸಿದ್ಧರಾಗಿರುವ ಇವರು ಫರೂಖ್ ಇಂಜೀನಿಯರ್ ಅವರ ಕಿರಿಯರಾಗಿ ೧೯೭೧, ೧೯೭೪ ಮತ್ತು ೧೯೭೫ರ ವಿಶ್ವ ಕಪ್ ಕ್ರಿಕೆಟ್ನಲ್ಲಿ ಭಾಗವಹಿಸಿದ್ದರು.

ನವೆಂಬರ್ ೨೦೧೩ ರಲ್ಲಿ, ಆಶಾ ನೇಗಿಯವರು ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ನಚ್ ಬಲಿಯೇ-೬ ರಲ್ಲಿ ತಮ್ಮ ಸಂಗಾತಿಯಾದ ರಿತ್ವಿಕ್ ಧನ್ಜನಿಯೊಂದಿಗೆ ಭಾಗವಹಿಸಿದರು.

ರಿಯಾಲಿಟಿ ಶೋ ಫಿಯರ್ ಫ್ಯಾಕ್ಟರ್ - ಖತ್ರೋನ್ ಕೆ ಖಿಲಾಡಿ ಸೀಸನ್ ೪ ನಲ್ಲಿ ಅಂಜುಮ್ ಭಾಗವಹಿಸಿದ್ದರು.

ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು.

ಅವರು ಫ್ರಾನ್ಸ್‌ನಲ್ಲಿ ಕೂಡ ೧೧ ವಾರಗಳ ಕಾಲ ಪ್ರದರ್ಶನ ನೀಡಿದ್ದು, ಪ್ಯಾರಿಸ್‌ನ ಅಂತಾರಾಷ್ಟ್ರೀಯ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದಾರೆ.

ಪ್ರಾನ್ಸ ಮತ್ತು ಇಟಲಿಯಲ್ಲಿ ಅರಾಜಕತಾವಾದಿಗಳು ಏರಡನೇ ಮಹಾಯುದ್ಧದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿದರು.

2005ರಲ್ಲಿ ಹಾಂಗ್‌ ಕಾಂಗ್‌ ಡಿಸ್ನೆಲ್ಯಾಂಡ್‌ ಪ್ರಾರಂಭವಾದಾಗ, ಅದರ ಪ್ರಾರಂಭೋತ್ಸವದಲ್ಲಿ ಚಾನ್‌ ಭಾಗವಹಿಸಿದ.

ಐ-ಲೀಗ್‌ನಲ್ಲಿ ಭಾಗವಹಿಸಿದ್ದ ಕ್ಲಬ್ ಈಗ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಡುತ್ತದೆ.

೨೦೦೪ ರಲ್ಲಿ, ತ್ರಿಪಾಠಿ ಭಾರತದ ಅತ್ಯುತ್ತಮ ಸಿನೆಸ್ಟಾರ್ಸ್ ಕಿ ಖೋಜ್ ನಲ್ಲಿ ಭಾಗವಹಿಸಿದರು ಮತ್ತು ಭೋಪಾಲ್ ವಲಯದಿಂದ ಅಗ್ರ ೮ ರಲ್ಲಿ ಸ್ಥಾನ ಪಡೆದರು.

ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸಮಾಲೆಯ ಪ್ರಮುಖ ಉಪನ್ಯಾಸಕರಾಗಿ ಭಾಗವಹಿಸಿದ್ದರು,ಜನವರಿ,೨೦,೨೦೧೩, ವಿಷಯ : 'ನಾನು ಮತ್ತು ನನ್ನ ಸಮಕಾಲೀನರು'.

partake in's Usage Examples:

However, Glassmann refused to partake in the bribe and was the one who publicly revealed the scandal.


Visitors may also swim in the lake and partake in birdwatching.


father, William, who live in a Gypsy caravan, fix cars for a living and partake in poaching pheasants.


She works to develop cosmetics with her assistant Kirala as well as partake in missions given to her by the company.


The ice was often left intact between games, allowing Memphis residents to partake in public skating.


worship ceremonies of Lakshmi, the goddess of prosperity and wealth, light fireworks, and partake in family feasts, where mithai (sweets) and gifts are shared.


Singapore government in late 1984 as a means of encouraging Singaporeans to partake in frozen, as opposed to fresh, pig meat.


Ross Robertson Cup winner to partake in national playoffs arranged by the Canadian Amateur Hockey Association for the junior hockey championship of Canada.


live in a Gypsy caravan, fix cars for a living and partake in poaching pheasants.


At the edge of Courant, enthusiasts meet throughout the year to partake in the age-old, and strictly regulated, sport of elver fishing.


Another group of unicellular eukaryotes that partake in similar endosymbiotic relationships in both marine and freshwater habitats.


With a low population density and significant amounts of privately owned wooded land, Young's Point is also a favorite spot for residents of nearby Peterborough and Lakefield to hunt, fish, partake in off-road activities (both motorized and not) and play paintball.


a state of the art indoor sports facility where residents of the area partake in sporting tournaments in Football, Table Tennis, Badminton and even Soap.



Synonyms:

take part, participate,

Antonyms:

stay, leave, pull out,

partake in's Meaning in Other Sites