panthera Meaning in kannada ( panthera ಅದರರ್ಥ ಏನು?)
ಪ್ಯಾಂಥೆರಾ
Noun:
ಪ್ಯಾಂಥೆರಾ,
People Also Search:
panthera leopanthera tigris
pantherine
panthers
pantie
panties
pantile
pantiled
pantiles
pantiling
panting
pantingly
pantings
pantisocracy
pantler
panthera ಕನ್ನಡದಲ್ಲಿ ಉದಾಹರಣೆ:
ಇಂಡೋಚೀನಾ ಹುಲಿ ( ಪ್ಯಾಂಥೆರಾ ಟೈಗ್ರಿಸ್ ಕಾರ್ಬೆಟ್ಟಿ ) : ಇದು ಲಾವೋಸ್, ಕಾಂಬೋಡಿಯಾ, ಚೀನಾ, ಬರ್ಮಾ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್ ಗಳಲ್ಲಿ ನೆಲೆಸಿದೆ.
ಸುಮಾತ್ರಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಸುಮಾತ್ರೇ) : ಇದು ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮಾತ್ರ ಜೀವಿಸಿದೆ.
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಹುಲಿ ( ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ.
ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ.
ಹೇಗಾದರೂ, ಇತ್ತೀಚಿನ ಅಣುಗಳ ಅಧ್ಯಯನವು ಹುಲಿ [[([[ಪ್ಯಾಂಥೆರಾ ಟೈಗ್ರಿಸ್]] ) ಜೊತೆಗಿನ ಅದರ ಹತ್ತಿರದ ಸ೦ಬಂಧದಿ೦ದಾಗಿ ಈ ವರ್ಗಗಳನ್ನು ಸ್ಥಿರವಾಗಿ ಪ್ಯಾಂಥೆರಾ ಪಂಗಡಕ್ಕೆ ಸೇರಿಸುತ್ತದೆ, ಆದರೂ ಸಹ ಅದರ ಸ್ಥಿರ ಸ್ಥಳವು ಅಸ್ಪಷ್ಟವಾಗಿ ಉಳಿಯುತ್ತದೆ, ಹಾಗು ಇನ್ನು ಹಲವು ಮೂಲಗಳು ಈಗಲು ಸಹ ಅದನ್ನು ಉನ್ಷಿಯಾ ಪ೦ಗಡಕ್ಕೆ ಸೇರುತ್ತದೆ ಅಲ್ಲದೆ ಹೆಚ್ಚಿನ ಅಧ್ಯಯನದಲ್ಲಿ ಇ೦ದು ಸಹ ಇತ್ಯರ್ಥವಾಗದೆ ಉಳಿದಿದೆ.
ಇದನ್ನು ಚಿರತೆಗೆ (ಪ್ಯಾಂಥೆರಾ ಪಾರ್ಡಸ್ ) ಹತ್ತಿರದ ಸ೦ಬಂಧಿಯಾಗಿಲ್ಲ ಎಂದು ಭಾವಿಸಲಾಗಿತ್ತು.
ಈ ಹಿ೦ದೆ, ಜೀವಿವರ್ಗೀಕರಣ ಶಾಸ್ತ್ರಜ್ಞರು ಹಿಮ ಚಿರತೆಗಳನ್ನು ಪ್ಯಾಂಥೆರಾ ವರ್ಗದಲ್ಲಿ ಸೇರಿಸಿದರು, ಅಲ್ಲದೆ ಅದರ ಜೊತೆಗೆ ಬೇರೆ ದೊಡ್ಡ ಉಪವರ್ಗ ಫೆಲಿಡ್ಸ್‌ನಲ್ಲಿ ಸೇರಿಸಲಾಗಿತ್ತು, ನಂತರದಲ್ಲಿ ಅದನ್ನು ಅದರದೇ ಆದ ಉನ್ಷಿಯಾ ವರ್ಗಕ್ಕೆ ಸೇರಿಸಲಾಯಿತು.
ಭಾರತೀಯ ಚಿರತೆ ( ಪ್ಯಾಂಥೆರಾ ಪಾರ್ಡಸ್ ).
ಮಲಯಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಜಾಕ್ಸನಿ) : ಈ ಉಪತಳಿಯು ಮಲಯಾ ಜಂಬೂದ್ವೀಪದ ದಕ್ಷಿಣ ಭಾಗದಲ್ಲಿ ಮಾತ್ರ ಕಂಡುಬರುತ್ತದೆ.
ಸೈಬೀರಿಯಾ ಹುಲಿ ( ಪ್ಯಾಂಥೆರಾ ಟೈಗ್ರಿಸ್ ಆಲ್ಟೈಕಾ ) : ಇದಕ್ಕೆ ಮಂಚೂರಿಯನ್ ಹುಲಿ, ಕೊರಿಯನ್ ಹುಲಿ, ಆಮೂರ್ ಹುಲಿ ಮತ್ತು ಉತ್ತರ ಚೀನಾ ಹುಲಿಯೆಂದು ಇತರ ಹೆಸರುಗಳಿವೆ.
ದಕ್ಷಿಣ ಚೀನಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಅಮೊಯೆನ್ಸಿಸ್ ) : ಇದಕ್ಕೆ ಅಮೊಯೆನ್ ಅಥವಾ ಕ್ಸಿಯಾಮೆನ್ ಹುಲಿ ಎಂದು ಇತರ ಹೆಸರುಗಳು.
ಬಂಗಾಳ ಹುಲಿ ( ರಾಯಲ್ ಬೆಂಗಾಲ್ ಟೈಗರ್ ಅಥವಾ ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್ ) : ಇದು ಭಾರತ, ಬಾಂಗ್ಲಾದೇಶ, ಭೂತಾನ್, ಬರ್ಮಾ ಮತ್ತು ನೇಪಾಳದ ಭಾಗಗಳಲ್ಲಿ ಕಾಣಬರುತ್ತದೆ.
panthera's Usage Examples:
(Enggano) Elymnias panthera dolorosa Butler, 1883 (Nias) Elymnias panthera mimus Wood-Mason " de Nicéville, 1881 (Nicobars) Elymnias panthera tiomanica Eliot.
Other animals include the leopard, chital, panthera, striped hyena, canis, sloth bear, dhole, sambar deer, nilgai, Indian four-horned antelope and chinkara, which populate the sanctuary in equal numbers.
Hampson, 1912 Spilomela pantheralis (Geyer in Hübner, 1832) Spilomela personalis Herrich-Schäffer, 1871 Spilomela perspicata (Fabricius, 1787) Spilomela.
leopards (Panthera pardus panthera), striped hyenas (Hyaena hyaena) and caracals (Caracal caracal), which were found once in the area, are extinct.