<< palatableness palatal >>

palatably Meaning in kannada ( palatably ಅದರರ್ಥ ಏನು?)



ರುಚಿಕರವಾಗಿ

ರುಚಿಕರವಾದ ರೀತಿಯಲ್ಲಿ,

palatably ಕನ್ನಡದಲ್ಲಿ ಉದಾಹರಣೆ:

ಹಣ್ಣು ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತದೆ.

ಆಹಾರವು ಬಹಳ ರುಚಿಕರವಾಗಿದ್ದರೂ, ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಬಾರ ಪದಾರ್ಥಗಳು ಮತ್ತು ಬಿಸಿಯ ಪ್ರಮಾಣವನ್ನು ಈ ಖಾದ್ಯಗಳಲ್ಲಿ ತ್ಯಜಿಸಲಾಗಿರುತ್ತದೆ.

ಬಲಿಯದ ಮೆಕ್ಕೆ ಜೋಳವು ರುಚಿಕರವಾಗಿರಬೇಕಾದರೆ ಅದನ್ನು ಬೇಯಿಸಬೇಕು; ಪೂರ್ಣ ಕದಿರುಗಳನ್ನು ಬೇಯಿಸಿ ಅಥವಾ ಸುಟ್ಟು, ಜೊಂಡಿನ ಮೇಲಿರುವ ಕಾಳುಗಳನ್ನು ಮಾತ್ರ ತಿನ್ನಲಾಗುತ್ತದೆ.

ಈ ಖಾದ್ಯವನ್ನು ಆವಿಯಲ್ಲಿ ಬೇಯಿಸಿ ಅಥವಾ (ಆವಿಯಲ್ಲಿ ಬೇಯಿಸಿದ ಮೇಲೆ) ಕರಿದು ತಿನ್ನಬಹುದು; ಇದು ಎರಡೂ ರೀತಿಯಲ್ಲೂ ಸಮಾನವಾಗಿ ರುಚಿಕರವಾಗಿರುತ್ತದೆ.

ಡಾರ್ಟರ್‌ನ ಮೊಟ್ಟೆಗಳು ತಿನ್ನಲು ಯೋಗ್ಯವಾಗಿದ್ದು ಕೆಲವು ಜನರ ಪ್ರಕಾರ ಇವು ತುಂಬ ರುಚಿಕರವಾಗಿರುತ್ತವೆ ಮತ್ತು ಇವುಗಳನ್ನು ಸ್ಥಳಿಯವಾಗಿ ಮನುಷ್ಯರು ಆಹಾರವಾಗಿ ಬಳಸಿಕೊಳ್ಳುತ್ತಾರೆ.

ಆದರೆ ಶೀರ್ ಖುರ್ಮಾವನ್ನು ನಮ್ಮ ಮುಸ್ಲಿಂ ಜನರು ಬಹಳ ‍ಚೆನ್ನಾಗಿ ಹಾಗು ರುಚಿಕರವಾಗಿ ತಯಾರಿಸುತ್ತಾರೆ.

ಮಾವಿನ ಹಣ್ಣು ಅತ್ಯಂತ ರುಚಿಕರವಾಗಿದ್ದು, ಪ್ರಪಂಚದಾದ್ಯಂತ ಬೇಡಿಕೆಯಲ್ಲಿದೆ.

ಮಿಡಿ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ.

ಬಹು ಜನಪ್ರಿಯವಾಗಿರುವ ಇಡ್ಲಿ, ದೋಸೆಗಳ ತಯಾರಿಕೆಯಲ್ಲಿ ಉದ್ದನ್ನು ಬಳಸಿದಾಗ ಹುದುಗುವಿಕೆ ಉಂಟಾಗಿ, ಇಡ್ಲಿ ಮತ್ತು ದೋಸೆಯು ಮೃದುವಾಗಿ, ಉಬ್ಬಿ, ನೋಡುವುದಕ್ಕೆ ಆಕರ್ಷಕವಾಗಿಯೂ, ತಿನ್ನುವುದಕ್ಕೆ ರುಚಿಕರವಾಗಿಯೂ ಇರುತ್ತವೆಯಲ್ಲದೆ ಅಗತ್ಯವಾದ ಪ್ರೋಟೀನನ್ನು ಒದಗಿಸುತ್ತವೆ.

ಈ ಉಪ್ಪಿನಕಾಯಿಯನ್ನು ತಯಾರಿಸಲು ಹೆಚ್ಚಿನ ಸಮಯ ಹಿಡಿಯುತ್ತದೆಯಾದರೂ ಇದು ನೀಡುವ ಸ್ವಾದ ಬಹಳ ರುಚಿಕರವಾಗಿರುತ್ತದೆ.

ತುಂಬಾ ರುಚಿಕರವಾಗಿರುವ ಒಂದು ಔನ್ಸ್ ಬಾದಾಮಿಯಲ್ಲಿ ೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.

ಆಗ ತಾನೇ ಕೀಳಲಾದ ತಾಜಾ ಆಲಿವ್‌ ಹಣ್ಣುಗಳು ರುಚಿಕರವಾಗಿರುವುದಿಲ್ಲ, ಏಕೆಂದರೆ ಇದರಲ್ಲಿ ಫೀನಾಲ್‌ ರೀತಿಯ ಸಂಯುಕ್ತಗಳು ಹಾಗೂ ಆಲೊರೊಪೀನ್‌ ಎಂಬ ಗ್ಲೈಕೊಸೈಡ್‌ ದ್ರವವನ್ನು ಹೊಂದಿರುತ್ತದೆ.

palatably's Usage Examples:

1972) have thus advocated that peace profiteering should simply be made palatably larger than any possible war profiteering, thus transcending the war against.


challenge unjust authority and to rely on logic and belief in oneself, are palatably blended with action and suspense.


album lacking any "Apple-friendly jingles", it "makes up for it with palatably overarching political themes and sequencing that gives it the wildly entertaining.


Artemisia vulgaris, is a known biblical metaphor for things that are unpalatably bitter.


research, noting "his will to believe, and his disinclination to accept any unpalatably contrary indications".


The raw berries, while palatably sweet, are suitable for human consumption only in small amounts, because.



palatably's Meaning in Other Sites