<< palaeontologists palaeopathology >>

palaeontology Meaning in kannada ( palaeontology ಅದರರ್ಥ ಏನು?)



ಪ್ರಾಗ್ಜೀವಶಾಸ್ತ್ರ, ಇದು ಭೂಮಿಯ ಮೇಲಿನ ಜೀವನದ ಇತಿಹಾಸಕ್ಕೆ ವಸ್ತುಗಳನ್ನು ಒದಗಿಸುತ್ತದೆ, ಪಳೆಯುಳಿಕೆ ವಿಜ್ಞಾನಗಳು,

Noun:

ಪ್ರಾಗ್ಜೀವಶಾಸ್ತ್ರ,

palaeontology ಕನ್ನಡದಲ್ಲಿ ಉದಾಹರಣೆ:

ಹೆಚ್ಚಿನ ದೋಷಗಳನ್ನು, ಪ್ರಾಗ್ಜೀವಶಾಸ್ತ್ರಜ್ಞ ರಿಚರ್ಡ್ ಓವೆನ್ ಅವರು ಸರಿಪಡಿಸಿದರು.

ಭೂವೈಜ್ಞಾನಿಕ ಕಾಲದ ಉದ್ದಗಲಕ್ಕೂ ಇದ್ದ ಪಳೆಯುಳಿಕೆಗಳ ಅಧ್ಯಯನ, ಅವು ಹೇಗೆ ರೂಪುಗೊಂಡವು, ಮತ್ತು ವರ್ಗಗಳ (ಜೀವಿವಿಕಾಸದ) ನಡುವಿನ ವಿಕಸನೀಯ ಸಂಬಂಧಗಳ ಸ್ವರೂಪವೆಂಥದು ಇವೇ ಮೊದಲಾದ ವಿಷಯಗಳು, ಪ್ರಾಗ್ಜೀವಶಾಸ್ತ್ರ ವಿಜ್ಞಾನದ ಕೆಲವೊಂದು ಅತ್ಯಂತ ಪ್ರಮುಖ ಕಾರ್ಯಚಟುವಟಿಕೆಗಳಾಗಿವೆ.

ಇದು ಮಾನವಶಾಸ್ತ್ರ, ಚರಿತ್ರೆ, ಕಲಾ ಇತಿಹಾಸ, ಶ್ರೇಷ್ಠ ಗ್ರಂಥಗಳು, ಜನಾಂಗಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ, ಭಾಷಾಶಾಸ್ತ್ರ, ಭೌತಶಾಸ್ತ್ರ, ಮಾಹಿತಿ ವಿಜ್ಞಾನ, ರಾಸಾಯನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ರಾಚೀನ-ಪರಿಸರವಿಜ್ಞಾನ, ಪ್ರಾಗ್ಜೀವಶಾಸ್ತ್ರ, ಪ್ರಾಚೀನ-ಪ್ರಾಣಿಶಾಸ್ತ್ರ, ಪ್ರಾಚೀನ-ಜನಾಂಗೀಯ-ಸಸ್ಯಶಾಸ್ತ್ರ(ಪೇಲಿಯೊಎನ್ನೊಬಾಟನಿ) ಮತ್ತು ಪ್ರಾಚೀನ-ಸಸ್ಯಶಾಸ್ತ್ರ ಮೊದಲಾದವನ್ನು ಒಳಗೊಳ್ಳುತ್ತದೆ.

ಇದಕ್ಕೆ ಒಂದು ಕಾರಣ ಪ್ರಾಗ್ಜೀವಶಾಸ್ತ್ರದಲ್ಲಿ ಅವಕ್ಕಿದ್ದ ಮಹತ್ವ ಮತ್ತು ಇನ್ನೊಂದು ಕಾರಣವೆಂದರೆ ಅವು ಹಡಗುಗಳಿಗೆ ಉಂಟುಮಾಡುತ್ತಿದ್ದ ಆರ್ಥಿಕ ಹಾನಿ.

ಪ್ರಾಗ್ಜೀವಶಾಸ್ತ್ರಜ್ಞರಾದ ಟಿಮ್ ವೈಟ್ ಮತ್ತು ಕ್ರಿಸ್ಟೋಫ್ ಜೊಲ್ಲಿಕೊಫರ್ ಪಳಿಯುಳಿಕೆಗಳನ್ನು ಹಾಳಗುವುದನ್ನು ತಡೆಯಲು ಮತ್ತು ಪ್ರಚಾರ ಪಡೆಯಲೋಸುಗ ಬಹಳ ವೇಗವಾಗಿ ಉತ್ಖನನ ಮಾಡಲಾಯಿತು ಮತ್ತು ಕಂಡುಹಿಡಿದುದನ್ನು ಸಂಶೋಧನೆಯ ಪ್ರಕಟಣೆಯ ಮುಂಚೆ ವಿವರವಾದ ಪರಿಶೀಲನೆ ಮತ್ತು ಹಿರಿಯರಿಂದ ಪುನರ್ವಿಮರ್ಶೆ ಸರಿಯಾಗಿ ಆಗಿಲ್ಲ ಎನ್ನುತ್ತಾರೆ.

ಜೀವದ ವಂಶವೃಕ್ಷವನ್ನು ಅಥವಾ ಮಹಾವೃಕ್ಷವನ್ನು ಹೊರಗೆಡಹುವುದರ ಅಂತಶ್ಯಾಸ್ತ್ರೀಯ ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ದೃಷ್ಟಿಯಿಂದ, ಆಧುನಿಕ ಪ್ರಾಗ್ಜೀವಶಾಸ್ತ್ರವು ವಿಕಸನೀಯ ಜೀವಶಾಸ್ತ್ರದೊಂದಿಗೆ ಸೇರಿಕೊಂಡಿದೆ; ಜೀವಕೋಶ ರಚನೆ ಮತ್ತು ಕಾರ್ಯಚಟುವಟಿಕೆಗಳು ವಿಕಸನ ಹೊಂದಿದ ಪೂರ್ವಕ್ಯಾಂಬ್ರಿಯನ್‌ ಕಾಲದ ಅತಿ ಸೂಕ್ಷ್ಮವಾದ ಜೀವನಕ್ಕೆ, ಜೀವದ ಮಹಾವೃಕ್ಷವು ಕಾಲದಲ್ಲಿ ಹಿಂದಕ್ಕೆ ಅನಿವಾರ್ಯವಾಗಿ ಕರೆದುಕೊಂಡು ಹೋಗುತ್ತದೆ.

ಪಳೆಯುಳಿಕೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದಾಗಿ, ವಿಶೇಷವಾಗಿ ಓಲ್ಡ್‌ಹ್ಯಾಮಿಯಾ ವನ್ನು ಅವರು ಶೋಧ ಮಾಡಿದ ನಂತರ, ಭಾರತದ ಪ್ರಾಗ್ಜೀವಶಾಸ್ತ್ರದ ವಿಚಾರದ ಕುರಿತು ಅವರು ಸಾಕಷ್ಟು ಆಸಕ್ತಿಯನ್ನು ವಹಿಸಿದರು.

ಇದಕ್ಕೆ ಭಿನ್ನವಾಗಿ ಇತರ ಕೆಲವು ನೈಲ್ಸ್ ಎಲ್‌ಡ್ರೆಡ್ಜ್ ಮತ್ತು ಸ್ಟೀಫನ್ ಜೆ ಗೌಲ್ಡ್‌ನಂತಹ ಪ್ರಾಗ್ಜೀವಶಾಸ್ತ್ರಜ್ಞರು ಪ್ರಭೇದಗಳು ಬಹಳ ಕಾಲದವರೆಗೂ ಬದಲಾಗದೆ ಇರುತ್ತವೆಂತಲೂ ಮತ್ತು ಪ್ರಭೇದೀಕರಣವು ಸ್ವಲ್ಪ ಕಾಲಮಾನದಲ್ಲಿಯೇ ನಡೆಯುತ್ತದೆ ಎಂದು ವಾದಿಸುತ್ತಾರೆ (ಇದನ್ನು “ಪಂಕ್ಚುಯೇಟಡ್ ಈಕ್ವಲಿಬ್ರಿಯಂ” ಅಥವಾ ವಿರಾಮದ ಸಮತೋಲನ ಎಂದು ಕರೆಯಲಾಗಿದೆ).

ತಡವಾದ ಹತ್ತೊಂಬತ್ತನೆಯ ಶತಮಾನ ಮತ್ತು ಆರಂಭಿಕ ಇಪ್ಪತ್ತನೆಯ ಶತಮಾನಗಳಲ್ಲಿ ಹೆಚ್ಚು ಹೆಚ್ಚು ಪಳಿಯುಳಿಕೆ ಗುಂಪುಗಳು ಪತ್ತೆಯಾದಂತೆ ಮತ್ತು ಗುರುತಿಸಲಾದಂತೆ ಪ್ರಾಗ್ಜೀವಶಾಸ್ತ್ರಜ್ಞರು ತಿಳಿದ ಗುಂಪುಗಳೊಂದಿಗೆ ಅವುಗಳ ಸಂಬಂಧ ನಿರ್ದರಿಸಿ ಹಿಂದಿನ ಯುಗಗಳಲ್ಲಿ ಪ್ರಾಣಿಗಳ ಇತಿಹಾಸ ಅರಿಯಲು ಶ್ರಮಿಸಿದರು.

ಪ್ರಾಗ್ಜೀವಶಾಸ್ತ್ರ ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ (ಸಂಕ್ಷಿಪ್ತವಾಗಿGATT-ಗ್ಯಾಟ್) ಇದೊಂದು ೧೯೪೮ರಲ್ಲಿ ಕಾಯ೯ಗತಗೊಂಡಿದ್ದ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದವಾಗಿತ್ತು.

ಮೊದಲೆಲ್ಲ ನೈಸರ್ಗಿಕ ಇತಿಹಾಸ ಸಂಶೋಧನೆಯು ಪ್ರಾಗ್ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳ ವಿಸ್ತೃತ ಕ್ಷೇತ್ರವನ್ನು ಒಳಗೊಂಡಿತ್ತು.

palaeontology's Usage Examples:

Invertebrate paleontology (also spelled invertebrate palaeontology) is sometimes described as invertebrate paleozoology or invertebrate paleobiology.


palaeontology, stratigraphy, sedimentology, palaeogeography, palaeoecology, palaeoclimatology, geochemistry, mineralogy, geophysics, and related fields.


information from ecology, evolutionary biology, taxonomy, geology, physical geography, palaeontology, and climatology.


HistoryThe region is a centre for palaeontology, with numerous dinosaur skeletons being found here, including the Ouranosaurus nigeriensis.


Paleontology, also spelled palaeontology or palæontology (/ˌpeɪliɒnˈtɒlədʒi, ˌpæli-, -ən-/), is the scientific study of life that existed prior to, and.


Form classification, generally restricted to palaeontology, reflects uncertainty; the goal of science is to move "form taxa" to biological taxa.


(102) overleden (in Dutch) Kenneth Kennedy, father of human palaeontology in south Asia, passes away Panistas lamentan fallecimiento de Federico.


in palaeontology, archaeology or natural history, Brown possessed an enquiring and orderly mind.


chronostratigraphy; evolutionary biology; evolutionary ecology; palaeoecology; palaeoclimatology; and molecular palaeontology.


His publications on Canadian zoology and palaeontology are numerous and important.


American physical chemist noted for his role in the 1949 development of radiocarbon dating, a process which revolutionized archaeology and palaeontology.


Règne Animal, French zoologist Georges Cuvier combined evidence from comparative anatomy and palaeontology to divide the animal kingdom into four body plans.


The Royal Tyrrell Museum of Palaeontology (RTMP), named in honour of Joseph Burr Tyrrell, is a palaeontology museum and research facility in Drumheller.



Synonyms:

earth science, vertebrate paleontology, fossilology, micropaleontology, paleontology, paleobiology, palaeobiology,

palaeontology's Meaning in Other Sites