pahlavi Meaning in kannada ( pahlavi ಅದರರ್ಥ ಏನು?)
ಪಹ್ಲವಿ, ಪ್ರಾಚೀನ ಇರಾನಿನ ಭಾಷೆ,
1979 ರಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಹೊರಹಾಕಲ್ಪಟ್ಟ ಇರಾನ್ ಶಾ (1919-1980),
Noun:
ಪ್ರಾಚೀನ ಇರಾನಿನ ಭಾಷೆ,
People Also Search:
pahoehoepahs
paid
paid in advance
paid up
paid vacation
paidle
paidup
paigle
paigles
paik
paiked
paiking
paiks
pail
pahlavi ಕನ್ನಡದಲ್ಲಿ ಉದಾಹರಣೆ:
ಸಸ್ಸನಿಯನ್ ಕಾಲದಲ್ಲಿ ಅವೆಸ್ತದ 19 ನಾಸ್ಕಗಳನ್ನೂ ಪಹ್ಲವಿಗೆ ಶಬ್ದಶಃ ಭಾಷಾಂತರಿಸಲಾಯಿತೆಂದು ಹೇಳಲಾಗಿದೆ.
|ಮಾರುಕಟ್ಟೆ ಎಂಬ ಅರ್ಥವುಳ್ಳ ಪಹ್ಲವಿ (ಮಧ್ಯ ಪರ್ಶಿಯನ್) ಭಾಷೆಯ "ಬಹ ಚಾರ್" ನಿಂದ, ಪರ್ಶಿಯನ್ ಭಾಷೆಯ "ಬಜಾರ್".
ಪ್ರಾಚೀನ ಪಾರ್ಸಿ ಭಾಷೆಯಿಂದ ಹುಟ್ಟಿರುವುದಾದರೂ ಪಹ್ಲವಿಯ ಮೇಲೆ ಇತರ ಉಪಭಾಷೆಗಳ ಮತ್ತು ಸಿಮಿಟಿಕ್ ಭಾಷೆಗಳ ಪ್ರಭಾವ ಬಿದ್ದಿರುವುದು ಕಂಡುಬರುತ್ತದೆ.
ಸಂಸ್ಕೃತದ ಅವತರಣಿಕೆಯು ಅರಬ್ಬಿ ಭಾಷೆಗೆ ಪಹ್ಲವಿ ಮುಖಾಂತರ ನೂರಾರು ವರ್ಷಗಳು ವಲಸೆ ಹೋಗುವ ವೇಳೆಗೆ, ಕೆಲವು ಮುಖ್ಯವಾದ ವ್ಯತ್ಯಾಸಗಳು ಉದ್ಭವಿಸಿದವು.
ಈ ಪಹ್ಲವಿಯ ಅನುವಾದದ ಅನೇಕ ಭಾಗಗಳನ್ನು ಭಾರತದಲ್ಲಿ ವಾಸಮಾಡುವ ಕೆಲವು ಪಾರ್ಸಿಪುರೋಹಿತರು ಸಂಸ್ಕೃತಕ್ಕೆ ಪರಿವರ್ತಿಸಿದ್ದಾರೆ.
ಸಸ್ಸೇನಿಯನ್ನರ ಕಾಲದ ಶಾಸನಗಳ ಭಾಷೆ ಮತ್ತು ಲಿಪಿಪಹ್ಲವಿ.
ನಷ್ಟವಾಗಿರುವ ಅವೆಸ್ತ ಗ್ರಂಥಗಳಲ್ಲಿನ ಶಬ್ದಗಳ ಮತ್ತು ಶಬ್ದಪುಂಜಗಳ ಪಟ್ಟಿಯನ್ನು ಕೊಟ್ಟಿರುವ ಫ್ರಹರಿಗ್ ಇ ಓಈಮ್ ಏವಕ್ ಎಂಬ ಅವೆಸ್ತ-ಪಹ್ಲವಿ ಅರ್ಥಕೋಶವನ್ನು ಇಲ್ಲಿ ಹೆಸರಿಸಬಹುದು.
ಹಾಗಯೇ, ಬಹುಶಃ ಮೊದಲ ವಿಭಾಗದ ಗಾತ್ರದ ಕಾರಣ, ಅಥವಾ ಸಂಸ್ಕೃತ ಪದ 'ಪಂಚತಂತ್ರ'ವು ಹಿಂದು ಕಲ್ಪನೆಯಾಗಿ ಜೋರಾಷ್ಟ್ರಿಯನ್ ಪಹ್ಲವಿಯಲ್ಲಿ ಸುಲಭವಾದ ಸಮಾನಾರ್ಥವುಳ್ಳದ್ದು ಸಿಗದ ಕಾರಣ, ಅವರ ಹೆಸರುಗಳು (ಕಲಿಲ ಮತ್ತು ದಿಮ್ನ ) ಸಂಪೂರ್ಣ ಗ್ರಂಥಕ್ಕೆ ವೈಶಿಷ್ಟ್ಯಪೂರ್ಣ ಉತ್ಕೃಷ್ಟ ಹೆಸರಾಯಿತು.
ಅದರಲ್ಲಿ ಪಹ್ಲವಿಯ (ಇರಾನೀ ಭಾಷೆಯ ನಡುವಣ ಮಜಲು) ವ್ಯಾಪಕ ಮಿಶ್ರಣವನ್ನು ಕಾಣಬಹುದು.
ಸಿಮಿಟಿಕ್ ಪ್ರಭಾವಕ್ಕೆ ಒಳಗಾಗದಿದ್ದ ಪಹ್ಲವಿಯ ಒಂದು ರೂಪ ಪೂರ್ವ ಇರಾನಿನಲ್ಲಿ ಬಳಕೆಯಲ್ಲಿತ್ತು.
ಪಹ್ಲವಿಯ ಮಿಶ್ರಣಕ್ಕೆ ಇದೇ ಕಾರಣ.
ಅದಕ್ಕೆದುರಾಗಿ ಜ಼ಂಡ್ ಎಂಬುದು ಆ ಪವಿತ್ರ ಗ್ರಂಥದ ಮೇಲೆ ಪಹ್ಲವಿ ಭಾಷೆಯಲ್ಲಿರುವ ಟೀಕೆ ಮತ್ತು ಟಿಪ್ಪಣಿ.
1925ರಲ್ಲಿ ಷಾನನ್ನು ಉರುಳಿಸಿ ತಾನೇ ರೇಜ್ಹಾಪಹ್ಲವಿ ಎಂಬ ಹೆಸರಿನಲ್ಲಿ ಅರಸನೆಂದು ಘೋಷಿಸಿಕೊಂಡ.