ovoid Meaning in kannada ( ovoid ಅದರರ್ಥ ಏನು?)
ಅಂಡಾಕಾರದ, ಅಂಡಾಕಾರದ ವಸ್ತು,
Adjective:
ಅಂಡಾಕಾರದ,
People Also Search:
ovoidsovolo
ovotestis
ovoviviparous
ovular
ovulate
ovulated
ovulates
ovulating
ovulation
ovulation method of family planning
ovulations
ovule
ovules
ovum
ovoid ಕನ್ನಡದಲ್ಲಿ ಉದಾಹರಣೆ:
ಇದು ಬಳ್ಳಿಯಂತೆ ಹಬ್ಬುವ ಪೊದೆ; ಜಂಟಿಜಂಟಿಯಾಗಿರುವಂತೆ ತೋರುವ ಕಾಂಡವನ್ನೂ ಉದ್ದದ್ದ ಅಂಡಾಕಾರದ ಎಲೆಗಳನ್ನೂ ಪಡೆದಿದೆ.
ಕಾಯಿಯ ಒಳಗೆ ಅಂಡಾಕಾರದಲ್ಲಿ, ಕೋಚುಗಿದ್ದ ಕಪ್ಪುವರ್ಣದ ಬೀಜಗಳಿರುತ್ತವೆ.
೪೦ ಕ್ಕೂ ಮಿಗಿಲಾದ ಖಂಡಗಳುಳ್ಳ ಈ ಮಂದಗಾಮಿಯ ಅಂಡಾಕಾರದ ದೇಹ ೬"-೭" ಉದ್ದ ೩"-೪" ಅಗಲ.
ಚರ್ಮದ ವಿರುದ್ಧದ ಒತ್ತಡದ ಬಿಂದು ಉಜ್ಜುವ ಚಲನೆಯ ಅವಧಿಯಲ್ಲಿ ಅಂಡಾಕಾರದ ಅಥವಾ ಅರೆಅಂಡಾಕಾರದ ಪಥವನ್ನು ಪ್ರವಹಿಸಿದಾಗ ಕಲ್ಲೊತ್ತುಗಳು ರೂಪಗೊಳ್ಳುತ್ತವೆ.
ಇದಲ್ಲದೆ ರಷ್ಯಾದಲ್ಲಿ ಬಹಳ ಜನಪ್ರಿಯವಾದ ಚಳಿಕಾಲದ ಟ್ರ್ಯಾಕ್ ರೇಸಿಂಗ್ ಸಹ ನಡೆಯುವುದು; ಚಳಿಗಾಲದಲ್ಲಿ ಹಿಮಾವೃತವಾದ ಸಣ್ಣ ಅಂಡಾಕಾರದ ಜಾಡುಗಳಲ್ಲಿ, ಸಾಮಾನ್ಯವಾಗಿ ಕುದುರೆ, ರಥಗಳ ರೇಸ್ ನಡೆಯುವ ಅಂಗಣಗಳಲ್ಲಿ, ಈ ರೇಸ್ ನಡೆಯುತ್ತದೆ.
ಕೆಲವೊಂದು ಸಂಚಿತ ಸ್ತರಶ್ರೇಣಿಗಳಲ್ಲಿ ಕಂಡುಬರುವ ಶಿಲೆಯ ನಡುವಿನ ಖನಿಜದ ಗಟ್ಟಿಗಳು, ಗೋಳಾಕಾರದ ಅಥವಾ ಅಂಡಾಕಾರದ-ಆಕಾರದ ಗಂಟುಗಳನ್ನು ಹಿಂದೊಮ್ಮೆ ಡೈನೋಸರ್ ಮೊಟ್ಟೆಗಳು ಎಂಬುದಾಗಿ ಭಾವಿಸಲಾಗಿತ್ತು, ಮತ್ತು ಇವು ಪಳೆಯುಳಿಕೆಗಳಾಗಿಯೂ ಅನೇಕವೇಳೆ ತಪ್ಪಾಗಿ ಗ್ರಹಿಸಲ್ಪಟ್ಟಿವೆ.
ಅವುಗಳ ಜೊತೆ ಆಂತರಿಕವಾಗಿ ಮಿಶ್ರಣವಾಗಿರುವುದು ಸಣ್ಣ ಕೋಶಗಳ ಒಂದು ಕಡಿಮೆ ಪ್ರಮಾಣವಾಗಿದೆ, ಅದು ಜಿಎಬಿಎ ಅನ್ನು ನರಸಂವೇದಕವಾಗಿ ಬಳಸುತ್ತದೆ ಮತ್ತು ಕ್ಲೈಂಬಿಂಗ್ ಫೈಬರ್ಗಳ ಮೂಲವಾದ ನಿಕೃಷ್ಟವಾದ ಅಂಡಾಕಾರದ ಕೋಶಕೇಂದ್ರವನ್ನು ಪ್ರತ್ಯೇಕವಾಗಿ ಬಳಸಿಕೊಳ್ಳುತ್ತದೆ.
ಭೂಮಿಯು ಒಂದು ಗೋಳವಲ್ಲ, ಅದು ಒಂದು ಅಂಡಾಕಾರದ ಘನಾಕೃತಿಗೆ ಸಮೀಪದ ಒಂದು ಅಸಮ ರೂಪದ ಆಕಾರ; ಪ್ರತಿ ಸ್ಥಳವರ್ಣನಾ ಬಿಂದುವನ್ನು ಸಂಖ್ಯೆಗಳ ಒಂದು ನಿಶ್ಚಿತ ಕ್ರಮಗೊಂಡ ವರ್ಗವಾಗಿ ಖಚಿತವಾಗಿ ನಮೂದಿಸಬಲ್ಲ ಒಂದು ನಿರ್ದೇಶಾಂಕ ಪದ್ಧತಿಯನ್ನು ನಿರೂಪಿಸುವುದು ಸವಾಲು.
ಅಸಂಖ್ಯಾತ ಅಂಡಾಕಾರದ ಸಣ್ಣ ಸಣ್ಣ ಸುಣ್ಣಕಲ್ಲಿನ ಅಥವಾ ಕಬ್ಬಿಣದ ಅದುರಿನ ರಾಶಿಗಳಿಂದ ನಿರ್ಮಿತವಾದ ಊಲಿಟಿಕ್ ಸುಣ್ಣಕಲ್ಲು ಮತ್ತು ಕಬ್ಬಿಣಕಲ್ಲಿನ ನಿಕ್ಷೇಪಗಳು ಕೆಲವು ಯುಗಗಳಲ್ಲಿ ಸಂಚಿತವಾಗಿವೆ.
ಅಂಡಾಕಾರದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ.
ಏಕರೂಪದ ಈ ಕಣಗಳು ಅಂಡಾಕಾರದ ಬೀಜಕೋಶದಲ್ಲಿ ಹೇರಳವಾಗಿ ಉತ್ಪತ್ತಿಯಾಗುತ್ತವೆ.
ಉತ್ತರ ಅಮೆರಿಕದ ಪಥ(ಜಾಡು)ಗಳು ವಿವಿಧ ರೀತಿಯವಾಗಿರುತ್ತವೆ, ಇವು ೧/೪ ಮೈಲಿಯಳತೆಯ (~೪೦೦ ಮೀಟರ್) ಅಂಡಾಕಾರದಿಂದ ಹಲವಾರು ಮೈಲಿಗಳಷ್ಟುದ್ದದ ರಸ್ತೆಯ ಮಾರ್ಗದಂತಹ ವಿನ್ಯಾಸಗಳನ್ನು ಹೊಂದಿರುತ್ತವೆ.
ಒಂದು ಎಲೆಯಲ್ಲಿ 2-3 ಜೊತೆ ಒರಟಾದ ಅಂಡಾಕಾರದ ಉಪಪತ್ರಗಳಿರುವುವು.
ovoid's Usage Examples:
The ovary is obovoid, with 6 to 8 slender, distinct locules.
movement, with an ovoid cross section, with two clearly materialized tangental lanes expressing an internal architectural volume.
characteristics of the genus are generally accepted to be the absence of both stigmatic processes (typical in Habenaria) and ovoid root-tuberoids (characteristic.
Calado, identified 34 granite menhirs, which are predominantly ovoid in shape and have an average height of 1.
There is one stamen exserting the flower and an ovoid ovary with a thick style and two stigmas.
Fruit an obovoid silicle with short stellate hairs.
Seeds small, ovoid or ellipsoid, usually carunculate, smooth or foveolate; endosperm present, whitish; the embryo straight;.
coccus (plural cocci) is any bacterium or archaeon that has a spherical, ovoid, or generally round shape.
three ovaries, of which only one develops into a globular fruit, a dark pulpous berry that contains a light-brown, 12-mm-long ovoid seed.
An ovoid in a projective space is a set of points such that:Any line intersects in at most 2 points,The tangents at a point cover a hyperplane (and nothing more), andcontains no lines.
Balls, balls with flat spots, ovoids (footballs), diagonally cut wire similar to angle-cut cylinders, ball cones.
Ichnoviruses tend to be ovoid (egg-shaped) while bracoviruses are short rods.
bassiana are short and ovoid, and terminate in a narrow apical extension called a rachis.
Synonyms:
oviform, oval, rounded, ovate, prolate, elliptical, oval-shaped, egg-shaped, elliptic,
Antonyms:
thin, oblate, compound, prolix, angular,