overlain Meaning in kannada ( overlain ಅದರರ್ಥ ಏನು?)
ಮೇಲ್ಪದರ
ಓವರ್‌ಲೈನ್,
People Also Search:
overlandoverlander
overlap
overlapped
overlapping
overlaps
overlard
overlarded
overlarding
overlards
overlarge
overlate
overlay
overlaying
overlayings
overlain ಕನ್ನಡದಲ್ಲಿ ಉದಾಹರಣೆ:
ಹೀಗೆ ಬ್ರಿಟಿಷ್ ದ್ವೀಪಗಳಲ್ಲಿ ಅರ್ಡೊವಿಶಿಯನ್ ಸ್ತೋಮ ಟ್ರಿಮಡಾಕ್ ಶಿಲೆಗಳ ಅನಂತರ ಪ್ರಾರಂಭವಾಗಿ ನಿಯೊಬೆ ಮತ್ತು ಮಲೊಮ ಎಂಬ ವಿಶಿಷ್ಟ ಟ್ರೈಲೊಬೈಟ್‍ಗಳ ಅವಶೇಷ್‍ಗಳಿಂದ ಕೂಡಿದೆ, ಆದರೆ ಟ್ರಿಮಡಾಕ್ ಶಿಲೆಗಳ ಮೇಲ್ಪದರಗಳಲ್ಲಿ ಡಿಕ್ಟಿಯೊನೀಮ ಫಾಬೆಲಿಪಾರ್ಮೆ ಎಂಬ ಗ್ರಾಪ್ಟೊಲೈಟ್ ಪ್ರಾಣಿಗಳ ಅವಶೇಷಗಳಿವೆ.
ಅವು ಬೇಸಿಗೆಯಲ್ಲಿ ತಮ್ಮನ್ನು ತಾವು ನಿಗೂಢಗೊಳಿಸಿಕೊಳ್ಳಲೆಂದು ತಮ್ಮ ಮೇಲ್ಪದರವನ್ನು ಬದಲಿಸಿಕೊಳ್ಳುವುದಿಲ್ಲ.
ಟೆರೆಸ್ಟ್ರಿಯಲ್ ಆರ್ಕೀಡ್ ಗಳಿಗೆ ಮಣ್ಣಿನ ಮೇಲ್ಪದರದ ಭಾಗ (ಟೋಪ್ ಸೊಯ್ಲ್) ಅಥವಾ ಮೃದುವಾದ ಕಪ್ಪು ಮಣ್ಣು ಎರಡು ಭಾಗ, ಕತ್ತರಿಸಲ್ಪಟ್ಟ ಒಣಗಿದ ಸಿಲ್ವರ್ ಓಕ್ ಎಲೆಗಳು (೧ ಭಾಗ) ಒಣಗಿದ ಹಟ್ಟಿಗೊಬ್ಬರ(ಅರ್ಧ ಭಾಗ) ಮತ್ತು ಅರ್ಧ ಸೆಂಟಿಮೀಟರ್ ದಪ್ಪದ ಸುಟ್ಟ ಮಸಿ (ಇದ್ದಿಲು) ಅರ್ಧ ಭಾಗ.
ಪೋಷಕ ಜೀವಿಯ ಜೀವಕೋಶದೊಳಗೆ HSVಯ ಪ್ರವೇಶವು, ಪೋಷಕ ಜೀವಕೋಶದ ಮೇಲ್ಪದರದಲ್ಲಿರುವ ಗ್ರಾಹಿಗಳೊಂದಿಗೆ ಆವರಣದ ವೈರಸ್‌ನ ಮೇಲ್ಪದರದಲ್ಲಿರುವ ಹಲವು ಗ್ಲೈಕೊಪ್ರೊಟೀನ್‌ಗಳ ಪರಸ್ಪಕ್ರಿಯೆಗಳನ್ನು ಒಳಗೊಳ್ಳುತ್ತವೆ.
ಉದಾಹರಣೆಗೆ, ಮಾಹಿತಿಯ ಕಂತುಗಳು ಸರಿಯಾದ ಕ್ರಮದಲ್ಲಿ ಉದ್ದಿಷ್ಟ ಕಂಪ್ಯೂಟರ್‌ಗೆ ಸೇರಬೇಕಾದಲ್ಲಿ, ಮೇಲ್ಪದರವು ಮಾಹಿತಿಯನ್ನು ಕೆಲಕ್ಷಣ ಕೂಡಿಟ್ಟುಕೊಂಡು ನಂತರ ಅನ್ವಯಿಕೆಗೆ ರವಾನಿಸುವುದು.
ಹೊಸ ಮೇಲ್ಮೈನ ಮುಖ್ಯ ಅನುಕೂಲಗಳೆಂದರೆ ಉತ್ತಮ ಘನತ್ವ ಹಾಗೂ ತೆಳುವಾದ ಮೇಲ್ಪದರ ಹೊಂದಿರುವುದರಿಂದ ಅಂಕಣವು ಶಾಖವನ್ನು ಕಡಿಮೆ ಹಿಡಿದಿಡುತ್ತದೆ.
ತಂತ್ರಜ್ಞಾನದ ಪ್ರಕಾರ ಇದು ಯುರಿಶಿಯಲ್ ಸಂಪರ್ಕದಿಂದಾಗಿ ಮನುಷ್ಯನ ಚರ್ಮದ ಮೇಲ್ಪದರದ ಮೇಲೆ ಪರಿಣಾಮ ಬೀರುತ್ತದೆ.
ಮಧ್ಯಶಿಲಾಯುಗದ ಅವಶೇಷಗಳು ಷನಿದಾರ್ ಗುಹೆಯ ಮತ್ತು ಜûಜಿರ್óಯದ ಮೇಲ್ಪದರಗಳಲ್ಲಿ ದೊರಕಿವೆ.
ಕಪ್ಪು ಸಮುದ್ರವು ಪ್ರಪಂಚದ ಅತಿ ದೊಡ್ಡ ಮಿರೊಮಿಕ್ಟಿಕ್ ಬೋಗುಣಿಯಾಗಿದ್ದು ಈ ಪ್ರದೇಶದಲ್ಲಿ ಆಳವಾದ ನೀರು ವಾತಾವರಣದ ಆಮ್ಲಜನಕ ವನ್ನು ಪಡೆಯುವ ನೀರಿನ ಮೇಲ್ಪದರಗಳೊಂದಿಗೆ ಬೆರೆಯುವುದಿಲ್ಲ.
ಅನೋಡಿಕರಣ ಎಂದರೆ ವಿದ್ಯುದ್ವಿಭಜನೆಯ ವಿಧಾನ ಇದು ಲೋಹದ ಮೇಲ್ಪದರದ ಸವೆತವನ್ನು ತಡೆಯುವಂತೆ ಮಾಡುತ್ತದೆ.
ವಿಟ್ರಿಯಸ್(ಕಣ್ಣಿನೊಳಭಾಗದಲ್ಲಿರುವ ಜೆಲ್, ರೆಟಿನಾ ಪದರದ ಮೇಲೇ), ಕಂಜಂಕ್ಟಿವ(ಕಣ್ಣಿನ ಮೇಲ್ಪದರ)ದ ಮೇಲೆ, ಕಣ್ಣಿನ ಚಲನೆಗೆ ಸಹಾಯಕವಾದ ಮಾಂಸಖಂಡ ಮೇಲೆ, ಆಪ್ಟಿಕ್ ನರ(ಕಣ್ಣಿನ ನರ)ದ ಮೇಲೆ ಮುಂತಾದೆಡೆಗಳಲ್ಲಿ ಸೇರಿರುತ್ತದೆ.
ಇದು ’ಸ್ಕೈ ಮೋಡ್’, ’ಚಿತ್ರ ಮೇಲ್ಪದರ’ವನ್ನೂ ಬೆಂಬಲಿಸುತ್ತದೆ, ಮತ್ತು ಸಂಪೂರ್ಣವಾದ ಅಪ್ಲಿಕೇಶನ್‌ನಂತೆಯೇ ನಿಯಂತ್ರಣಗಳನ್ನೂ ಮತ್ತು ಮಾಹಿತಿ ಪಟ್ಟಿಯನ್ನೂ ನೀಡುತ್ತದೆ.
ಮೊದಲಿಗೆ, ವೈರಸ್‌ನಲ್ಲಿರುವ ಪೂರಕ ಗ್ರಾಹಿಗಳು ಹಾಗೂ ಜೀವಕೋಶದ ಮೇಲ್ಪದರವು ವೈರಸ್ ಹಾಗೂ ಜೀವಕೋಶದ ಪೊರೆಗಳನ್ನು ಒಂದಕ್ಕೊಂದು ಸಂಪರ್ಕಕ್ಕೆ ತರುತ್ತವೆ.
overlain's Usage Examples:
The underlying geology is impermeable silty mudstones and sandstones of the Triassic Keuper marl, overlain.
It is conformably overlain by the clay, argillite and sandstones of the Palanga.
The formation overlies Bahía Mansa Metamorphic Complex and is overlain by the Ancud Volcanic Complex.
The crater contains a brecciated lens of granite fragments and particles of impact glass, overlain by shales.
The outer rim of this crater is slightly elongated to the north, and the northeastern rim is overlain by the satellite crater Seyfert A.
Once downcutting continues the flattened valley bottom composed of bedrock (overlain with a possible thin layer of alluvium) is left above either a stream or river channel.
A confined aquifer is an aquifer that is overlain by a relatively impermeable layer.
The Barlow Springs Formation is overlain by pillowed metatholeiites of the McDougal Gulch Metavolcanics, which, in turn, is.
Vyāsa is an ancient crater, overlain by two much younger craters – Stravinsky and Sholem Aleichem.
and are overlain by fine sandstones (followed by coarser sandstones and coquinas) that make up the upper portion of the member.
impermeable silty mudstones and sandstones of the Triassic Keuper marl, overlain with permeable Greensand and clay-with-flints.
It is conformably underlain by the Cardium Formation and conformably overlain by the Bad Heart Formation.
Synonyms:
lie,
Antonyms:
sit, stand,