<< outstrained outstretched >>

outstretch Meaning in kannada ( outstretch ಅದರರ್ಥ ಏನು?)



ಚಾಚು

Adjective:

ಅಗಲ, ವಿಸ್ತರಿಸಿದೆ,

outstretch ಕನ್ನಡದಲ್ಲಿ ಉದಾಹರಣೆ:

ಚಾಚುಮೊನೆಗಳ ತುದಿಗಳಿಂದ ಆಂತರಿಕ ದಂತಕವಚದ ಹೊರಪದರದಲ್ಲಿ ಬದಲಾವಣೆ ಹಾಗೂ ಒಡೊಂಟೊಬ್ಲ್ಯಾಸ್ಟ್‌ಗಳ ರಚನೆ ಮುಂದುವರೆಯುವಾಗ, ಒಡೊಂಟೊಬ್ಲ್ಯಾಸ್ಟ್‌ಗಳು ತನ್ನ ಸಾವಯವ ಜೈವಿಕ ವಸ್ತುವನ್ನು ಸ್ರವಿಸುವವು.

ಅಟ್ಲಾಸಿನ ಹಿಂಚಾಚುಗಳ ನಡುವೆ ಇರುವ ರಂಧ್ರವನ್ನು ಜೀವಿತ ಕಾಲದಲ್ಲಿ ಮುಂದಿನ ಮತ್ತು ಹಿಂದಿನ ರಂಧ್ರಗಳಾಗಿ ಭದ್ರವಾದ ಒಂದು ರಜ್ಜು ತಡಿಕೆ ಇಬ್ಭಾಗಿಸುತ್ತದೆ.

ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾನೆ.

ಮುಖದ ಮುಂಚಾಚುವಿಕೆ ಆಸ್ಟ್ರಾಲೋಪಿತೆಸಿನ ಮತ್ತು ಹೋ.

ಹೊರಚಾಚುಕೊಂಡಿರುವ ಕಲ್ಲುಪದರದಲ್ಲಿರುವ (ಶಿಲಾ ಸ್ತರ/ಔಟ್‌ಕ್ರಾಪ್) ಅಮೆಥಿಸ್ಟ್‌ ಕ್ವಾರ್ಟ್ಸ್‌ ತನ್ನ ಬಣ್ಣವನ್ನು ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿಯಿದೆ.

ಜೆಫ್ ಥಾಮ್ಸನ್ ಸ್ಲಿಂಗಿಂಗ್ ಆಕ್ಷನ್(ಹಿಂದಕ್ಕೆ ನೇರವಾಗಿ ಕೈಚಾಚುವ ಕ್ರಿಯೆ) ನ ಪ್ರಸಿದ್ಧ ಮಾದರಿಯಾಗಿದ್ದಾರೆ.

ಇದು ಶ್ವಾಸಕೋಶದ ಗಾತ್ರದಲ್ಲಿ ಇಳಿಕೆ ಹಾಗು ಚಾಚುವ ಪ್ರವೃತ್ತಿ ಯಲ್ಲಿ ಇಳಿಕೆ(ಚಾಚುವ ಸಾಮರ್ಥ್ಯ)ಉಂಟುಮಾಡುತ್ತದೆ - ಹೀಗಾಗಿ ರೋಗದ ತೀವ್ರತೆಯನ್ನು ನಿರ್ಧರಿಸಲು ಅಥವಾ ಶ್ವಾಸಕೋಶದ ಕಾಯಿಲೆಯನ್ನು ತಳ್ಳಿಹಾಕಲು ಹೃದಯದ ಎಕ್ಸ್ ರೇ ಹಾಗು ಇತರ ವಿಧಾನಗಳನ್ನು ಬಳಸಲಾಗುತ್ತದೆ.

ಒಂದು ವ್ಯಾಖ್ಯಾನದ ಪ್ರಕಾರ ಅದು ದಕ್ಷಿಣ ಏಷ್ಯಾದ ಬಹುಪಾಲು ಭಾಗಗಳುನ್ನು ಒಳಗೊಂಡಿದೆ, ಅಂದರೆ ಭೂಖಂಡದ ಹೊರಪದರದ (ಕಾಂಟಿನೆಂಟಲ್ ಕ್ರಸ್ಟ್) ಪ್ರದೇಶ (ಬಾಂಗ್ಲಾದೇಶ , ಭೂತಾನ , ಭಾರತ , ನೇಪಾಳ , ಹಾಗು ಪಾಕಿಸ್ತಾನ ), ದ ಜೊತೆಗೆ ಭೂಖಂಡದ ಚಾಚುವಿನಲ್ಲಿರುವ (ಕಾಂಟಿನೆಂನಟಲ್ ಶೆಲ್ಫ್) ದ್ವೀಪ ರಾಷ್ಟ್ರ (ಶ್ರೀಲಂಕಾ ), ಹಾಗು ಓಷಿಯಾನಿಕ್ ಕ್ರಸ್ಟ್ ನ ಮೇಲ್ಭಾಗದಲ್ಲಿರುವ ದ್ವೀಪ ರಾಷ್ಟ್ರ (ಮಾಲ್ಡೀವ್ಸ್)ಅನ್ನು ಒಳಗೊಂಡಿದೆ.

ಬ್ಯಾಂಕ್ ಗಳು ಕೂಡ ವಿಡಿಯೋಕಾನ್ ಗೆ ಬೆಂಬಲದ ಹಸ್ತ ಚಾಚುತ್ತಿವೆ.

ಇವುಗಳಿಗೆ ಚಾಚು ಕಂಠಗಳಿವೆ.

ಅ - ಐದೂ ಬೆರಳುಗಳನ್ನು ಅಂಗೈ ಮೇಲಾಗಿ ಚಾಚುವುದು .

ವಿಮಾನದ ಉಡ್ಡಯನದ ನಂತರ ಒಂದು ನಿರ್ದಿಷ್ಟ ಎತ್ತರ ತಲುಪಿದೊಡನೆ ಚಕ್ರೋಪಕರಣವನ್ನು (ಚಕ್ರೋಪಕರಣ – ವಿಮಾನವು ಮೇಲಕ್ಕೇರುವಾಗ ಮತ್ತು ನೆಲಕ್ಕಿಳಿಯುವಾಗ ಓಡುದಾರಿಯಲ್ಲಿ ಓಡಲು ಉಪಯೋಗಿಸುವ ಗಾಲಿಗಳು ಹಾಗೂ ಅವುಗಳನ್ನು ವಿಮಾನಕ್ಕೆ ಅಳವಡಿಸಲಾಗುವ ವ್ಯವಸ್ಥೆ) ಒಳಗೆಳೆದುಕೊಳ್ಳಲಾಗುತ್ತದೆ ಹಾಗೂ ನೆಲಕ್ಕಿಳಿಯುವಾಗ ನಿರ್ದಿಷ್ಟ ಎತ್ತರದಲ್ಲಿ ಚಕ್ರೋಪಕರಣವನ್ನು ಹೊರಕ್ಕೆ ಕೆಳಚಾಚುವಂತೆ ಮಾಡಲಾಗುತ್ತದೆ.

ಅದೇ ಹೆಚ್ಚು ಗಟ್ಟಿಯಾದ ಕಡಿಮೆ ವೇಗದಿಂದ ಕ್ಷರಣವಾಗಿ, ಭೂಚಾಚುಗಳನ್ನು ಹಿಂದೆಬಿಡುತ್ತವೆ.

outstretch's Usage Examples:

include: Fall outstretched hand with the forearm in excessive pronation (hyper-pronation injury).


It featured the American bald eagle, its outstretched wings shielding a smaller Mexican eagle.


radiant halo of light, and the other characters standing still as they outstretch their arms and raise their heads to the sky.


The graffito shows a human figure with outstretched.


Hands are held outstretched imitating the movements of the eagles as they flap their wings in flight.


The obverse depicts a profile portrait representing Liberty, modeled by Anna Willess Williams, while the reverse depicts an eagle with wings outstretched.


"Lezak outstretches French as U.


and spoonbills; herons, egrets, pelicans, and bitterns fly with their necks retracted, not outstretched.


Unlike herons, spoonbills fly with their necks outstretched.


named Chris Smith caught the ball with his own glove just above Adams" outstretch glove.


The fairywren lowers its head and tail, outstretches and quivers its wings and holds its beak open silently.


was established by the East Central Africa Mission and the name means "to sit in a relaxed position with the legs outstretched, free from danger" v t e.



outstretch's Meaning in Other Sites