outplayed Meaning in kannada ( outplayed ಅದರರ್ಥ ಏನು?)
ಮೀರಿಸಿದೆ, ಗೆಲ್ಲಲು, ಗೆಲ್ಲು,
Verb:
ಗೆಲ್ಲಲು, ಗೆಲ್ಲು,
People Also Search:
outplayingoutplays
outpoint
outpointed
outpointing
outpoints
outport
outports
outpost
outposts
outpour
outpoured
outpouring
outpourings
outpowering
outplayed ಕನ್ನಡದಲ್ಲಿ ಉದಾಹರಣೆ:
9 ಮಿಲಿಯನ್ ಘಟಕಗಳ ಮಾರಾಟವಾಗಿತ್ತು, ಇದು ವೈಯನ್ನು ಪ್ರಸ್ತುತ ಪೀಳಿಗೆಯ ಮನೆ ಕನ್ಸೊಲ್ ಮಾರಾಟಗಳಲ್ಲಿ ಮುಂದಾಳಾಗಿ ಮಾಡುತ್ತದೆ, NPD ಗ್ರೂಪ್ ಪ್ರಕಾರ, ವೈಗಿಂತ ಒಂದು ವರ್ಷ ಮೊದಲು ಬಿಡುಗಡೆಯಾದ Xbox 360ನನ್ನು ಮೀರಿಸಿದೆ.
ಟೆಕ್ಕ್ರಂಚ್ನ ಮೈಕೆಲ್ ಆಯ್ರಿಂಗ್ಟನ್ "ಐಪ್ಯಾಡ್ ತನ್ನ ಆಶಾಪೂರ್ವಕ ನಿರೀಕ್ಷೆಗಳನ್ನು ಮೀರಿಸಿದೆ ಎಂದು ಹೇಳಿದ್ದಾರೆ.
2009-2010 ರ ಚಳಿಗಾಲದಲ್ಲಿ ಬಿದ್ದ ಹಿಮಪಾತವು ಎಲ್ಲಾ ದಾಖಲೆಗಳನ್ನು ಮೀರಿಸಿದೆ.
ಇದರ ಜೊತೆಯಲ್ಲಿ, ಬ್ರೆಜಿಲ್ ಅತ್ಯಂತ ಹೆಚ್ಚು ನಾಗರಿಕತೆಯ ಸಂಪರ್ಕವಿಲ್ಲದ ಬುಡಕಟ್ಟು ಜನಾಂಗವನ್ನು ಹೊಂದಿರುವ ರಾಷ್ಟ್ರವಾಗಿ ಈಗ ನ್ಯೂ ಗಿನಿಯ ಐಲೆಂಡ್ ಅನ್ನು ಮೀರಿಸಿದೆ.
ಬೆಂಗಳೂರು, ಪುಣೆ ಮತ್ತು ಚಂಡಿಗರ್ನಂತಹ ಭಾರತದ ಇತರ ಪ್ರತಿಸ್ಪರ್ಧಿ ಮಹಾನಗರಗಳನ್ನು ಮೀರಿಸಿದೆ.
ಪ್ರಪಂಚದ ಅನೇಕ ಭಾಗಗಳಲ್ಲಿ ಮಾರ್ಗರೀನ್ ಮತ್ತು ಸ್ಪ್ರೆಡ್(ಸಿಹಿ ಯಾ ಕಾರದ ಗೊಜ್ಜು)ಗಳ ಮಾರುಕಟ್ಟೆ ಷೇರು ಬೆಣ್ಣೆಯದನ್ನು ಮೀರಿಸಿದೆ.
ಇತರ ವಿಧಾನಗಳಲ್ಲಿ ತಯಾರಿಸಿದ ಮಿಶ್ರಗೊಬ್ಬರಕ್ಕಿಂತ ಎರೆಹುಳು ಗೊಬ್ಬರದಲ್ಲಿ ಪೋಷಕಾಂಷಗಳು ಹೆಚ್ಚಾಗಿ ಕಂಡುಬಂದಿದ್ದು, ವ್ಯಾಪಾರದ ಸಸ್ಯ ಮಾಧ್ಯಮವನ್ನು ಗುಣಮಟ್ಟದಲ್ಲಿ ಮೀರಿಸಿದೆ.
ಹೆಚ್ಚಿನ ಎತ್ತರದ ಒಬೆಲ್ ಟವರ್ನ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭಗೊಂಡಿದ್ದು, ನಿರ್ಮಾಣ ಕಾರ್ಯ ನಡೆಯುತ್ತಿರುವ ಈ ಹಂತದಲ್ಲಿಯೇ ಅದು ವಿಂಡ್ಸರ್ ಹೌಸ್ನ ಎತ್ತರವನ್ನು ಮೀರಿಸಿದೆ.
2006ರ ಅಂಕಿಅಂಶಗಳಿಗೆ ಹೋಲಿಸಿದಾಗ ಉಕ್ರೇನ್ ದೇಶವು ರಷ್ಯಾ, ಆಸ್ಟ್ರೀಯಾ ಮತ್ತು ಮೆಕ್ಸಿಕೊವನ್ನು ಮೀರಿಸಿ ಅತ್ಯುತ್ತಮ ಹತ್ತರ ಪಟ್ಟಿಯನ್ನು ಪ್ರವೇಶಿಸಿದೆ ಮತ್ತು ಅದು 2008ರಲ್ಲಿ ಅದು ಜರ್ಮನಿಯನ್ನೂ ಸಹ ಮೀರಿಸಿದೆ.
ಆದರೆ, ೨೦೦೫-೨೦೦೬ ರ ಹತ್ತಿ-ವಾರ್ಷಿಕಬೆಳೆ, ಎಲ್ಲ ಅಂದಾಜುಗಳನ್ನೂ ಮೀರಿಸಿದೆ.
ಜನವರಿ 1998 ರಲ್ಲಿ ಎರಡೂ ಕಡೆಯ ಒಟ್ಟು ವ್ಯಾಪಾರ 1978 ರಲ್ಲಿ ಆದ ಎಲ್ಲಾ ವ್ಯಾಪಾರವನ್ನು ಮೀರಿಸಿತು;2009ರ ಮೊದಲಾರ್ಧದಲ್ಲಿ, 1998ರ ಇಡೀ ವರ್ಷದ ವ್ಯಾಪಾರವನ್ನು ಮೀರಿಸಿದೆ.
ವಿರಳವಾಗಿ ಪ್ರಕಟವಾಗುವ ಪತ್ರಿಕೆಯು ಬ್ರಿಟಿಶ್ನ ವಿಡಂಬನಾತ್ಮಕ ನಿಯತಕಾಲಿಕ, ಪಂಚ್ನ ಮೂಲತಃ ಮಾದರಿಯಾಗಿದ್ದು, ಈಗ ಅದನ್ನು ಮೀರಿಸಿದೆ.
ಅಂದಿನಿಂದ ಬಜೆಟ್ ಮತ್ತು ಗಲ್ಲಾಪೆಟ್ಟಿಗೆಯ ಎರಡೂ ದಾಖಲೆಗಳನ್ನು ಬಾಹುಬಲಿ 2: ದಿ ಕನ್ಕ್ಲೂಷನ್ ಮೀರಿಸಿದೆ, ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರವಾಗಿದೆ .
outplayed's Usage Examples:
England were outplayed in the overseas Tests and lost the four-match series 2–0 (the Guyana Test having been cancelled over the Robin Jackman affair) and both ODIs, but Dilley's ten wickets were enough for him to retain his place for the 1981 Ashes series.
Yang outplayed him in the 2009 PGA Championship.
Ystalyfera were completely outplayed by their much classier opponents.
In the deciding match, the Scots outplayed their Southern rivals, winning the match and trophy 2–0 at home.
matches, any team could still have taken the trophy, but Wales and Ireland outplayed each other in their match and as a result drew 0–0, leaving the final.
Arsenal lost 3–1 in the first leg at Constant Vanden Stock Stadium as Anderlecht outplayed them.
According to a United Press account of the game, the Hurons "outplayed the Wolves in two quarters, held them even in another, and broke just.
Reviewing the Genesis version for Mean Machines Sega, Steve Merrett felt that the game is completely outplayed by the likes of Sensi and FIFA, while Angus Swan criticized the game's presentation for inuscule sprites, minimal animation and zeroid atmosphere.
Others saw the result as fully legitimate, pointing out that Detroit's defense outplayed the Lakers' offense.
In the home opener against Oregon on October 4, Idaho outplayed the visitors for 56 minutes, but gave up two late touchdowns and lost.
The England Test side was being outplayed by the West Indies, and specifically by two previously unknown spin bowlers, Sonny Ramadhin and Alf Valentine.
Krepp shone on the wing and was one of the few centre-line players who outplayed his opponent.
The team was outplayed and lost the Test matches 4–1, hampered by the poor form of the bowlers and ill health among the team, not least from Stoddart himself who missed several matches following the death of his mother.
Synonyms:
crush, beat, shell, beat out, trounce, vanquish,
Antonyms:
conformist, stand still, refresh, praise, lose,