<< ostensible ostensive >>

ostensibly Meaning in kannada ( ostensibly ಅದರರ್ಥ ಏನು?)



ಮೇಲ್ನೋಟಕ್ಕೆ, ಸ್ಪಷ್ಟವಾಗಿ,

Adverb:

ಸ್ಪಷ್ಟವಾಗಿ,

ostensibly ಕನ್ನಡದಲ್ಲಿ ಉದಾಹರಣೆ:

ಆಗತಾನೆ ಮೆರುಗುಗೊಳಿಸಿದ ಹಿತ್ತಾಳೆಯು ಮೇಲ್ನೋಟಕ್ಕೆ ಚಿನ್ನ/ಸ್ವರ್ಣವನ್ನು ಹೋಲುವಂತೆ ಕಂಡರೂ, ಮೂಲವಸ್ತುಗಳ ಸಂಪರ್ಕಕ್ಕೆ ಬಂದಂತೆ ಕೆಲವೇ ದಿನಗಳಲ್ಲಿ ದಟ್ಟ ಕೆಂಬಣ್ಣವನ್ನು ಹೊಂದುತ್ತಾ ಬರುತ್ತದೆ.

ಕೆಲವು ಪ್ರಕರಣಗಳಲ್ಲಿ, ಅತಿ ವ್ಯಾಕೋಚನದ ಒತ್ತಡದ ಇಳಿಕೆ ಕೂಡ ಅಪಾಯಕಾರಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ, ಸಂಕೋಚನದ ಮತ್ತು ವ್ಯಾಕೋಚನದ ಒತ್ತಡಗಳ ವ್ಯತ್ಯಾಸಗಳು ಇದಕ್ಕೆ ಪ್ರಾಯಶಃ ಕಾರಣವಾಗಿರಬಹುದು(ನಾಡಿ ಒತ್ತಡ ಲೇಖನವನ್ನು ನೋಡಿರಿ).

ಅಂಗರಚನಾಶಾಸ್ತ್ರದ ಪರಿಭಾಷೆಗಳನ್ನೇ ಬಳಸುವುದಾದರೆ, ಸೆರೆಬಲಮ್ ಹೆಮಿಸ್ಪಿಯರ್ ಗಳ ಕೆಳಭಾಗಕ್ಕೆ ಅಂಟಿಕೊಂಡಂತಿರುವ ಕಿರಿಮೆದುಳು ಮೇಲ್ನೋಟಕ್ಕೆ ಮೆದುಳಿನ ಕೆಳಭಾಗದಲ್ಲಿ ಅಂಟಿಕೊಂಡಿರುವ ಪ್ರತ್ಯೇಕ ಅಂಗದಂತೆಯೇ ಗೋಚರಿಸುತ್ತದೆ.

ಮೇಲ್ನೋಟಕ್ಕೆ ಪದಗಳು ಸ್ವತಂತ್ರ ಎನಿಸಿದರೂ ಅದರಲ್ಲಿ ಒಂದು ಜನಾಂಗದ ಸಂಸ್ಕøತಿ ದಾಖಲಾಗಿರುತ್ತದೆ.

ಪ್ರಸ್ತಾಪಿಸಿದ ಸಾಕ್ಷ್ಯಾಧಾರಕ್ಕಾಗಿ ಒಂದು ಪಕ್ಷವು ಮೇಲ್ನೋಟಕ್ಕೆ ತೋರುವ ಮೊಕದ್ದಮೆಯನ್ನು ಸ್ಥಾಪಿಸಬಹುದಾದರೆ, ಪ್ರತಿಪಕ್ಷವು ಈ ಕಾರಣಗಳು ಊಹಾತ್ಮಕ ಅಥವಾ ಸುಳ್ಳು ಎಂದು ಸಾಬೀತು ಮಾಡಬೇಕಾಗುತ್ತದೆ.

ಉಭಯವಾಸಿಗಳು ಮೇಲ್ನೋಟಕ್ಕೆ ಸರಿಸೃಪಗಳಂತಿದ್ದರೂ, ಸಸ್ತನಿ ಮತ್ತು ಪಕ್ಷಿಗಳಂತಲ್ಲದೇ ಸರಿಸೃಪಗಳು ಆಮ್ನಿಓಟ್ಸ[https://en.

ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ಎಂಬಂತೆ ಕಂಡುಬರುವ “ಕ್ರಿಟಿಕಲ್ ಅಕ್ಲೈಮ್‌”, “ಗನ್ಸ್‌ ಲಿಂಗರ್” ಹಾಗೂ “ಬ್ಲೈಂಡೆಡ್ ಇನ್ ಚೈನ್ಸ್” ರೀತಿಯ ಹಾಡುಗಳೂ ಈ ಸಂಗೀತ ತಂಡದ ಬತ್ತಳಿಕೆಯಲ್ಲಿವೆ.

ಅದಾಗ್ಯೂ, ಸಾದೃಶ್ಯವಾಚಿ ಪೂರ್ವಸಿದ್ಧಾಂತಕ್ಕೆ ಬದಲಾಗಿ ಮೇಲ್ನೋಟಕ್ಕೆ ಗೋಚರಿಸುವ ನೈಜ ಸಾರ್ವತ್ರಿಕ ಪೂರ್ವಸಿದ್ಧಾಂತ ಎಲ್ಲಾ ಸಂದರ್ಭದಲ್ಲೂ ದೊರೆಯುತ್ತದೆ ಎಂದೇನಿಲ್ಲ.

ಕ್ವಾಸಿಸ್ಫಟಿಕ(ಮೇಲ್ನೋಟಕ್ಕೆ ಸ್ಫಟಿಕವೆನಿಸುವ) .

ತಂಡವೊಂದರಲ್ಲಿ ನೂರಕ್ಕೂ ಮಿಕ್ಕಿದ ಸದಸ್ಯರನ್ನು ಹೊಂದಿರುತ್ತಿದ್ದ ಆ ಯುದ್ಧದಾಹಿ ಬುಡಕಟ್ಟು ಜನಾಂಗದವರ ಆಟ ಮೇಲ್ನೋಟಕ್ಕೆ ಯುದ್ಧದಂತೆಯೇ ಗೋಚರಿಸುತ್ತಿತ್ತು.

ಹರಿಕಥಾಮೃತಸಾರ ಗ್ರಂಥವು ನಿಜಕ್ಕೂ ಒಂದು ಮಂಗಳ ಕೃತಿಯಾಗಿದ್ದು, ಮೇಲ್ನೋಟಕ್ಕೆ ಸುಲಭ ಹಾಗೂ ಸರಳವೆಂದೆನಿಸಿದರೂ, ಇದರಲ್ಲಿ ಅಡಗಿರುವ ಒಳ ಅರ್ಥವು ಅಷ್ಟೇ ಕ್ಲಿಷ್ಟವಾಗಿದೆ.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ.

ಈ ಸಂಗೀತ ತಂಡದ ಬಹುತೇಕ ಹಾಡುಗಳು ಹಾಗೂ ಸದಸ್ಯರ ಹೆಸರುಗಳು ಮೇಲ್ನೋಟಕ್ಕೆ ಧಾರ್ಮಿಕವೆಂಬಂತೆ ಕಂಡು ಬಂದರೂ, ಶಾಡೋಸ್‌ ಸಂದರ್ಶನವೊಂದರಲ್ಲಿ ಹೇಳಿದಂತೆ, ಅವರದ್ದು ಧಾರ್ಮಿಕ ತಂಡವಲ್ಲ.

ostensibly's Usage Examples:

comes across like any other crazed, but ostensibly relatable antihero who wracks (sic) up kills and then slumps over in pseudo-tragic exhaustion.


5: Henry shelters Burley in the stable at Milnewood, securing for him provisions obtained ostensibly for his own refreshment from the garrulous housekeeper Alison Wilson.


inscribed BIAFRA or REPUBLIC OF BIAFRA, including miniature sheets, further overprints and stamps ostensibly issued to raise funds for charity.


laundries, were initially Protestant but later mostly Roman Catholic institutions that operated from the 18th to the late 20th centuries, ostensibly to.


Months later, in February 2010 South Africa ordered the return of a shipment of North Korean military equipment to the port of Durban, ostensibly declared as heading to the Republic of Congo.


The group's Gordon Gibson, Ben Burt and Jody Powerchurch reformed in 2008 with two new members, Gary Parks and Hayes Smith, ostensibly to promote the release of their catalog on iTunes.


or "Excuse my French" is a common English language phrase ostensibly disguising profanity as words from the French language.


As the first Army Air Corps group to receive the B-25 Mitchell, the 17th BG had the most experienced pilots and so was ordered from Oregon to Lexington County Army Air Base at Columbia, South Carolina, ostensibly to fly similar patrols off the East Coast of the United States but in actuality to prepare for the mission against Japan.


ostensibly similar species of carangids, such as trevally; this is an example of mutualism.


Soon after Hitchcock arrived at Queen's University, she began taking extended leaves of absence, ostensibly to tend to her husband, Murray Blair, who by that time required the use of a wheelchair.


The many fortresses which the queen placed at the disposal of the Sadducees, ostensibly for their defense against the Pharisees, constituted in reality one of the preparatory moves of Aristobulus for the usurpation of the government.


However, of the 151 alternate members of the Central Committee elected at the 15th Party Congress, Xi received the lowest number of votes in favour, placing him last in the rankings of members, ostensibly due to his status as a princeling.


The administration recognizes the threat Jurel poses to their social standing and forces him to resign before his deposition, ostensibly for helping the student obtain an abortion.



Synonyms:

seemingly, on the face of it, apparently,

ostensibly's Meaning in Other Sites