<< osirian oskar >>

osiris Meaning in kannada ( osiris ಅದರರ್ಥ ಏನು?)



ಒಸಿರಿಸ್

ಒಸಿರಿಸ್,

People Also Search:

oskar
oslo
osmanli
osmanlis
osmate
osmic
osmious
osmiridium
osmium
osmometry
osmose
osmosed
osmoses
osmosing
osmosis

osiris ಕನ್ನಡದಲ್ಲಿ ಉದಾಹರಣೆ:

ಈ ಪ್ರಯಾಣದ ಅವಧಿಯಲ್ಲಿ, ಒಸಿರಿಸ್‌ನನ್ನು ರಾ ಭೇಟಿಯಾಗುತ್ತಾನೆ, ಬದುಕು ಪುನರುಜ್ಜೀವತಗೊಳ್ಳುವಂತೆ ಒಸಿರಿಸ್ ಪುನರ್ಜನ್ಮ ನೀಡುವ ವ್ಯಕ್ತಿಯಾಗಿ ಪಾತ್ರವಹಿಸುತ್ತಾನೆ.

ಇಜಿಪ್ಷಿಯನ್ ಪುರಾಣವು ಅಕೇಶಿಯ ಮರವನ್ನು ಜೀವನಕ್ಕೆ ಸಂಬಂಧಿಸಿದ ಮರದ ಗುಣಲಕ್ಷಣಗಳಿಂದ ಕೂಡಿದೆಯೆಂದು ಹೇಳುತ್ತದೆ (ಮಿಥ್ ಆಫ್ ಒಸಿರಿಸ್ ಅಂಡ್ ಇಸಿಸ್ ನ ಲೇಖನವನ್ನು ನೋಡಿ).

ಇದೇ ವೇಳೆಗೆ, ಒಸಿರಿಸ್‌ನ ಮರಣ ಮತ್ತು ಪುನರ್ಜನ್ಮವು ಈಜಿಪ್ತಿನ ಕೃಷಿ ಚಕ್ರದೊಂದಿಗೆ ಸಂಬಂಧ ಹೊಂದಿದೆ.

ಸೃಷ್ಟಿಪೂರ್ವ ಅವ್ಯವಸ್ಥೆದೊಂದಿಗೆ ಸೆಟ್‌ನ ಸಂಬಂಧ ಮತ್ತು ಒಸಿರಿಸ್‌ ಹಾಗೂ ಹೋರಸ್‌ರನ್ನು ಅರ್ಹರಾದ ರಾಜರೆಂದು ಗುರುತಿಸುವುದು ಫೇರೋಗಳ ಅನುಕ್ರಮಕ್ಕೆ ತಾರ್ಕಿಕತೆಯನ್ನು ಒದಗಿಸುತ್ತದೆ ಮತ್ತು ಫೇರೋಗಳು ವ್ಯವಸ್ಥೆಯನ್ನು ಎತ್ತಿಹಿಡಿಯುವವರು ಎಂಬಂತೆ ಚಿತ್ರಿಸುತ್ತದೆ.

ಇದು ತನ್ನ ಅಸೂಯಾಪರ ಸಹೋದರ ಸೆಟ್‌ನಿಂದ ಕೊಲೆಗೀಡಾಗಿದ ದೈವಿಕ ರಾಜ ಒಸಿರಿಸ್‌ನ ಕುರಿತು ಹೇಳುತ್ತದೆ.

ಈ ಪ್ರಸ್ತಾಪಕ್ಕೆ ಒಪ್ಪಿದ ಫ್ರಾನ್ಸ್, ಶಾಂತಿಯುತ ಬಳಕೆಗೆ ಮತ್ತು ಪರಮಾಣು ಸಂಬಂಧಿ ಸಂಶೋಧನೆಗೆ ಮಾತ್ರ ಬಳಸಬೇಕು ಎಂಬ ನಿಯಮಗಳನ್ನು ವಿಧಿಸಿ, ಒಸಿರಿಸ್ ವರ್ಗದ ಪರಮಾಣು ರಿಯಾಕ್ಟರನ್ನು ಇರಾಕಿಗೆ ಮಾರಾಟ ಮಾಡಲು ಒಪ್ಪಿಕೊಂಡಿತು.

ಮುಖ್ಯ ರಿಯಾಕ್ಟರ್ ಅನ್ನು ಫ್ರಾನ್ಸ್, ಒಸಿರಾಕ್ (ಒಸಿರಿಸ್ ಹೆಸರಿನ ಮೊದಲ ಎರಡು ಶಬ್ಧ+ಇರಾಕ್ ಹೆಸರಿನ ಕೊನೆಯ ಎರಡು ಶಬ್ಧ) ಎಂದು ಹೆಸರಿಸಿತು.

ಆಗ ಒಸಿರಿಸ್‌ ಪಾತಾಳವನ್ನು ಪ್ರವೇಶಿಸುತ್ತಾನೆ ಮತ್ತು ಸತ್ತಿರುವವರ ರಾಜನಾಗುತ್ತಾನೆ.

ಅಲ್ಲದೇ ಮರಣ ಮತ್ತು ಪುನರ್ಜನ್ಮದ ದೇವರಾದ ಹಾಗೂ ಹೋರಸ್‌ನ ಪೌರಾಣಿಕ ತಂದೆಯಾದ ಒಸಿರಿಸ್‌ನೊಂದಿಗೂ ಆತನ ಸಂಬಂಧ ಕಲ್ಪಿಸಲಾಗಿತ್ತು.

ಈ ಸಲ ಒಸಿರಿಸ್ ವರ್ಗದ, ಸಂಶೋಧನಾ ರಿಯಾಕ್ಟರನ್ನು ತನಗೆ ಮಾರಾಟ ಮಾಡುವಂತೆ ಮನವೊಲಿಸಿತು.

ಹಳೆಯ ಸಾಮ್ರಾಜ್ಯದ ಅವಧಿಯಲ್ಲಿ, ಆತ ರಾ ಸೂರ್ಯ ದೇವರ ದೈನಂದಿನ ಮರುಹುಟ್ಟಿನೊಂದಿಗೆ ಮತ್ತು ಪಾತಾಳ ಲೋಕವನ್ನು ಆಳುವ ಒಸಿರಿಸ್‌ನೊಂದಿಗೆ ಹೆಚ್ಚು ಸಂಬಂಧ ಹೊಂದಿದನು, ಏಕೆಂದರೆ ಆ ಸಮಯದಲ್ಲಿ ಈ ಎರಡೂ ದೈವಗಳ ಪ್ರಾಮುಖ್ಯ ವೃದ್ದಿಸಿತ್ತು.

ಒಸಿರಿಸ್‌ನ ಸಹೋದರಿ ಮತ್ತು ಹೆಂಡತಿ ಐಸಿಸ್‌ ಉತ್ತರಾಧಿಕಾರಿ ಹೋರಸ್‌ನನ್ನು ಹುಟ್ಟಿಸಲು ಸಾಧ್ಯವಾಗಲೆಂದು ಅವನು ಪುನರುತ್ಥಾನಗೊಳ್ಳುವಂತೆ ಮಾಡುತ್ತಾರೆ.

ಔಸರಿಯನ್ ನಾಟಕದಲ್ಲಿ (ಗ್ರೀಕ್:ಒಸಿರಿಸ್) ಔಸರ್‌ನನ್ನು ಸೆಟ್ 13 ತುಂಡುಗಳಾಗಿ ಕತ್ತರಿಸಿದ್ದನ್ನು ನಾವು ಕಾಣುತ್ತೇವೆ.

osiris's Usage Examples:

Tomb of PetosirisNear to the modern entrance to the catacombs is the tomb of the 4th century BC high priest Petosiris.


Geosiris aphylla is sometimes called the earth-iris.


In his tomb, located in the necropolis at Tuna el-Gebel, Petosiris prided himself on having re-established the fortunes of the temples in which he.


ReferencesExternal linksMissouri Botanical Garden photo of Geosiris flowersA different pictureIridaceaeParasitic plantsEndemic flora of MadagascarPlants described in 1894 Marc Wallace Kirschner (born February 28, 1945) is an American cell biologist and biochemist and the founding chair of the Department of Systems Biology at Harvard Medical School.


known as "Columcille"s Circle" or "Petosiris" Circle", is a magical prognosticating device for predicting the survival of a patient.



osiris's Meaning in Other Sites