oscillator Meaning in kannada ( oscillator ಅದರರ್ಥ ಏನು?)
ಆಂದೋಲಕ, ಲೋಲಕ,
Noun:
ಲೋಲಕ,
People Also Search:
oscillatorsoscillatory
oscillogram
oscillograms
oscillograph
oscillographs
oscillography
oscilloscope
oscilloscopes
oscilloscopic
oscine
oscines
oscitancies
oscitancy
oscitant
oscillator ಕನ್ನಡದಲ್ಲಿ ಉದಾಹರಣೆ:
ಸ್ಫಟಿಕ ಶಿಲಾ ಹರಳಿನ ಆಂದೋಲಕದ ಅನುರಣನಾ ಆವರ್ತನಾಂಕವನ್ನು ಯಾಂತ್ರಿಕವಾಗಿ ಅದನ್ನು ಹೇರುವ ಮೂಲಕ ಬದಲಾಯಿಸಲಾಗುತ್ತದೆ ಹಾಗೂ ಈ ಸೂತ್ರವನ್ನು ಸ್ಫಟಿಕ ಶಿಲಾ ಹರಳುಗಳ ಸೂಕ್ಷ್ಮ ತಕ್ಕಡಿಗಳು ಹಾಗೂ ತೆಳು-ಪದರ/ಹಾಳೆಗಳ ಸ್ಥೂಲತಾಸೂಚಕ ಸಾಧನಗಳಲ್ಲಿ ಅಲ್ಪ ಪ್ರಮಾಣದ ದ್ರವ್ಯರಾಶಿಯ ಬದಲಾವಣೆಗಳ ನಿಖರ ಮಾಪನಗಳಿಗಾಗಿ ಬಳಸಲಾಗುತ್ತದೆ.
ವಾರ್ರೆನ್ ಮ್ಯಾರಿಸನ್ ಮೊದಲ 1927ರಲ್ಲಿ ಕ್ಯಾಡಿ ಹಾಗೂ ಪಿಯೆರ್ಸ್‌ರ ಅಧ್ಯಯನಗಳನ್ನು ಆಧಾರವಾಗಿಟ್ಟುಕೊಂಡು ಸ್ಫಟಿಕ ಶಿಲಾ ಆಂದೋಲಕ ಗಡಿಯಾರವನ್ನು ನಿರ್ಮಿಸಿದರು.
ಲಂಘಕ-ದ್ರವ್ಯರಾಶಿ ವ್ಯವಸ್ಥೆಯಂತಹ ಒಂದು ಕಾಯದ ಮೇಲಿನ ಪುನಃಸ್ಥಾಪನ ಬಲವು ಅದರ ಸ್ಥಳಾಂತರಕ್ಕೆ ನೇರವಾಗಿ ಪ್ರಮಾಣಾನುಗುಣವಾಗಿದ್ದ ವ್ಯವಸ್ಥೆಗಳನ್ನು ಗಣಿತೀಯವಾಗಿ ಲಯಬದ್ಧ ಆಂದೋಲಕದಿಂದ ವಿವರಿಸಲಾಗುತ್ತದೆ ಮತ್ತು ನಿಯಮಿತ ಆವರ್ತಕ ಚಲನೆಯನ್ನು ಸರಳ ಲಯಬದ್ಧ ಚಲನೆ ಎಂದು ಕರೆಯಲಾಗುತ್ತದೆ.
ನಿರ್ವಾತ ಪ್ರದೇಶದಲ್ಲಿನ ಯಾವುದೇ ಆಂದೋಲಕ (ಕಂಪಕ) ಮತ್ತು ವಿದ್ಯುತ್ಕಾಂತೀಯ ಕಿರಣಗಳಿಗಾಗಿ ಸ್ಕ್ರೊಡಿಂಗರ್ ಸಮೀಕರಣದ ಫಲಿತಾಂಶದಲ್ಲಿ, ಉಗಮಿಸುವ ಶಕ್ತಿ ಸ್ಥಿತಿಗಳು ಆವರ್ತನಕ್ಕೆ ಪ್ಲ್ಯಾಂಕ್ ಸಮೀಕರಣದE h\nu ಮೂಲಕ ಸಂಬಂಧ ಪಟ್ಟಿರುತ್ತೆ (ಇದರಲ್ಲಿ h ಪ್ಲ್ಯಾಂಕ್ ನಿಯತಾಂಕ ಮತ್ತು \nu ಆವರ್ತನ).
ಎರಡು ಅಥವಾ ಮೂರು ಆಯಾಮಗಳ ಹರಾತ್ಮಕ ಆಂದೋಲಕಗಳ ಸಾಮಾನ್ಯ ಪರಿಹಾರಗಳೂ ದೀರ್ಘವೃತ್ತಗಳಾಗುತ್ತವೆ.
ಗಿಗಾಹರ್ಟ್ಜ್ ಯಾಂತ್ರಿಕ ಆಂದೋಲಕದಂತಹ (ಗಿಗಾಹರ್ಟ್ಜ್ ಮೆಕ್ಯಾನಿಕಲ್ ಆಸಿಲೇಟರ‍್) ಅನ್ವಯಿಕೆಗಳನ್ನು ರಚಿಸುವ ಯೋಜನೆಯೂ ಇದೆ.
ಅತ್ಯಂತ ಸರಳ ಯಾಂತ್ರಿಕ ಆಂದೋಲಕ ವ್ಯವಸ್ಥೆಯೆಂದರೆ ಕೇವಲ ತೂಕ ಮತ್ತು ಕರ್ಷಣಕ್ಕೆ ಒಳಪಟ್ಟ ರೇಖೀಯ ಲಂಘಕಕ್ಕೆ ಜೋಡಿಸಲ್ಪಟ್ಟ ತೂಕ.
ಆಂದೋಲಕಗಳು, ಫೊನಾನ್‌ಗಳು ಮತ್ತು ಫೊಟಾನ್‌ಗಳು .
ಘನಾಕೃತಿಯೊಂದರಲ್ಲಿ (ಕೆಲವೊಮ್ಮೆ ಸಡಿಲವಾಗಿ ಉಷ್ಣ ಸಂಗ್ರಹ ಎನ್ನಲಾಗುತ್ತದೆ) ಯಾಂತ್ರಿಕ ಆಂದೋಲಕಗಳಂತೆ ವರ್ತಿಸುವ ಉಷ್ಣ ಫೊನಾನ್‌ಗಳ ಸಮಷ್ಟಿಯ ಮೂಲಕ ಉಷ್ಣ ಶಕ್ತಿಯನ್ನು ನಿಖರವಾಗಿ ವಿವರಿಸಬಹುದು.
ಇದೇ ಸಮಯದಲ್ಲಿ ಮರುಭರಣ (ಫೀಡ್‍ಬ್ಯಾಕ್) ತತ್ತ್ವವನ್ನು ಉಪಯೋಗಿಸಿ ಟ್ರಯೋಡ್ ಆಂದೋಲಕವನ್ನೂ (ಆಸಿಲೇಟರ್) ಲೀ ತಯಾರಿಸಿದ.
oscillator's Usage Examples:
It can, however, decrease DRM range, and the phase changes in the carrier can induce local oscillator interference in the AM receiver, which will show as white noise.
)ArchitectureThe Jupiter-4's basic architecture consisted of four identical voice cards, each with a VCO (and sub-oscillator), resonant low pass VCF (Roland BA662 in earlier revisions or IR3109 in later models) IC, which could self-oscillate, and variable-gain amplifier (VCA).
In dynamics, the Van der Pol oscillator is a non-conservative oscillator with non-linear damping.
This is a form of the [oscillator|simple harmonic oscillator], and there is always conservation of energy.
2015 nw1 Eurorack Wavetable Oscillator - a digital Wavetable oscillator designed to be used in the Eurorack modular system.
motion of a damped oscillator with a more complex potential than in simple harmonic motion (which corresponds to the case β δ 0 {\displaystyle \beta \delta.
The relationship between the classical Stuart-Landau model (μ→0) and more general limit-cycle oscillators (arbitrary μ) has also been demonstrated numerically in the corresponding quantum models.
OperationTo understand the operation of a ring oscillator, one must first understand gate delay.
This feature is similar to the Roland SH-101, whose oscillator had mixable sawtooth, pulse (square).
vibrational spectra of molecules, chemical bond vibrations are assumed to be approximable as simple harmonic oscillators.
A circular chain composed of an even number of inverters cannot be used as a ring oscillator.
Essential elements included a Y-type quartz oscillator of 8192 cps, a hybrid integrated circuit, and a phase locked ultra-small.
studied in terms of two-level quantum mechanical systems, and exhibit Rabi flopping when coupled to an oscillatory driving field.
Synonyms:
local oscillator, quartz oscillator, generator, heterodyne oscillator, crystal oscillator,
Antonyms:
rotor, stator,