orthopedical Meaning in kannada ( orthopedical ಅದರರ್ಥ ಏನು?)
ಮೂಳೆಚಿಕಿತ್ಸೆಯ
ಅಥವಾ ಮೂಳೆಚಿಕಿತ್ಸಕನಿಗೆ ಸಂಬಂಧಿಸಿದೆ,
People Also Search:
orthopedicsorthopedist
orthopedists
orthopedy
orthophosphate
orthophosphates
orthopod
orthoptera
orthopteran
orthopteron
orthoptic
orthoptics
orthoptist
orthoptists
orthorhombic
orthopedical ಕನ್ನಡದಲ್ಲಿ ಉದಾಹರಣೆ:
ಫೆಲೋಷಿಪ್ ತರಬೇತಿಯು ಮೂಳೆಚಿಕಿತ್ಸೆಯಲ್ಲಿ ವಿಶೇಷ ತಜ್ಞತೆಯನ್ನು ಪಡೆಯುವಂತಹದಾಗಿದ್ದು, ಒಂದು ವರ್ಷದ ವರೆಗೆ (ಕೆಲವೊಮ್ಮೆ ಎರಡುವರ್ಷ) ನಡೆಯುತ್ತದೆ.
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸರಿಸುಮಾರು ೨೦,೪೦೦ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಮತ್ತು ಸ್ಥಳೀಯವಾಗಿ ಕಾರ್ಯಪ್ರವೃತ್ತರಾಗಿರುವ ಚಿಕಿತ್ಸಕಗಳಿದ್ದಾರೆ.
ಮಂಡಿಯ ಆರ್ತ್ರೋಸ್ಕೊಪಿಯು, ಇಂದು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಮಾಡುವಂತಹ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದೆ.
ಇವರನ್ನು ೧೯೫೦ ರ ಹೊತ್ತಿನಲ್ಲಿ ಮೂಳೆಚಿಕಿತ್ಸೆಯ ಅಧಿಕ ತರಬೇತಿಯನ್ನು ನೀಡದೇ ಸೈಬೀರಿಯಾ ದಲ್ಲಿ ರಷ್ಯನ್ ಸೈನಿಕರನ್ನು ಉಪಚರಿಸಲೆಂದು ಕಳುಹಿಸಲಾಗಿತ್ತು.
ಹೀಗೆ ೧೯೯೯ ರಿಂದ ೨೦೦೩ ರ ವರೆಗೆ ಮಂಡಳಿಯ ಪ್ರಮಾಣೀಕರಣಕ್ಕೆ ಸಲ್ಲಿಸಲಾದ ಅರ್ಜಿಗಳ ಪ್ರಕಾರ, ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ನಡೆಸುವ ಅಗ್ರ ೨೫ ಅತ್ಯಂತ ಸಾಮಾನ್ಯ ವಿಧಾನಗಳು,ಅನುಕ್ರಮವಾಗಿ (ಕ್ರಮದಲ್ಲಿ) ಕೆಳಕಂಡಂತಿವೆ:.
ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಒಂದು ವಾರಕ್ಕೆ ಸಾಮಾನ್ಯವಾಗಿ ೫೦–೫೫ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ.
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು, ಸಾಮಾನ್ಯವಾಗಿ ನಾಲ್ಕು ವರ್ಷಗಳ ಪದವಿ ಶಿಕ್ಷಣ ಮತ್ತು ನಾಲ್ಕು ವರ್ಷಗಳ ವೈದ್ಯಕೀಯ ಶಾಲಾ ವ್ಯಾಸಂಗ ಪೂರ್ಣಗೊಳಿಸಿರುತ್ತಾರೆ.
ಮೂಳೆ ಮುರಿತ ನಂತರದ ಆರಂಭಿಕ ದ್ರವಶೋಥ ಅಥವಾ ಊತ ಕಡಿಮೆಯಾದಾಗ, ಮುರಿದ ಮೂಳೆಯನ್ನು ತೆಗೆಯಬಹುದಾದ ಬಂಧನಿ(ಪಟ್ಟಿ) ಅಥವಾ ಆರ್ಥೊಸಿಸ್(ಮೂಳೆಚಿಕಿತ್ಸೆಯ ಉಪಕರಣ)ನಲ್ಲಿ ಇರಿಸಬಹುದು.
ಅಮೇರಿಕನ್ ಬೋರ್ಡ್ ಆಫ್ ಆರ್ತ್ರೋಪೆಡಿಕ್ ಸರ್ಜರಿಯಿಂದ ಪ್ರಮಾಣೀಕರಿಸಲ್ಪಡುವುದೆಂದರೆ, ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕ ಮಂಡಳಿಯ ನಿರ್ದಿಷ್ಟಗೊಳಿಸಲಾದ ಶೈಕ್ಷಣಿಕ , ಮೌಲ್ಯ ಮಾಪನ ಮತ್ತು ಪರೀಕ್ಷಾ ಅಪೇಕ್ಷೆಗಳನ್ನು ಪೂರೈಸಿದ್ದಾರೆ ಎಂದಾಗುತ್ತದೆ.
ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಮೂಳೆಚಿಕಿತ್ಸೆಯ ಉಪವಿಶೇಷತಾ ತರಬೇತಿಯ ಉದಾಹರಣೆಗಳು ಕೆಳಕಂಡಂತಿವೆ:.
ಮೂಳೆಚಿಕಿತ್ಸೆಯ ಅನೇಕ ಶಸ್ತ್ರಚಿಕಿತ್ಸಕರನ್ನು ಅವರ ರೆಸಿಡೆನ್ಸಿ ತರಬೇತಿ ಮುಗಿಸಿದ ನಂತರ.
ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರು, ಮ್ಯಾಸ್ಕ್ಯೂಲೊಸ್ಕೆಲಿಟಲ್ ಗಾಯ, ಕ್ರೀಡೆಗಳನ್ನು ಆಡುವಾಗ ಉಂಟಾಗುವ ಗಾಯ, ದೀರ್ಘಕಾಲದ ರೋಗಗಳು,(ವಯಸ್ಸಾದಂತೆ ಮರುಕಳಿಸುವ ವಂಶಪರಂಪರೆಯಾಗಿ ಬರುವ) ಸೋಂಕುಗಳು, ಗೆಡ್ಡೆಗಳು ಮತ್ತು ಸಹಜಾತ ಅಸ್ವಸ್ಥತೆಗಳನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾರಹಿತ ವಿಧಾನಗಳನ್ನು ಬಳಸುತ್ತಾರೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಕಾರ್ಮಿಕರ ವಿಭಾಗವು ಪ್ರಕಟಿಸಿದ, ಉದ್ಯೋಗಕ್ಕೆ ಸಂಬಂಧಿಸಿದ ಬಾಹ್ಯನೋಟ ನೀಡುವ ಇತ್ತೀಚಿನ ಕೈಪಿಡಿ(೨೦೦೯–೨೦೧೦) ಯ(ಆಕ್ಯುಪೇಶನಲ್ ಔಟ್ ಲುಕ್ ಹ್ಯಾಂಡ್ ಬುಕ್ )ಪ್ರಕಾರ ೩ ರಿಂದ ೪ ಪ್ರತಿಶತದೊಳಗಿರುವ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಸ್ತ್ರಚಿಕಿತ್ಸಜ್ಞರು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರಾಗಿದ್ದಾರೆ.