ornithological Meaning in kannada ( ornithological ಅದರರ್ಥ ಏನು?)
ಪಕ್ಷಿವಿಜ್ಞಾನ,
Adjective:
ಪಕ್ಷಿವಿಜ್ಞಾನ,
People Also Search:
ornithologicallyornithologist
ornithologists
ornithology
ornithopod
ornithopoda
ornithopods
ornithopter
ornithopters
ornithorhynchus
ornithosis
orobanchaceae
orogenies
orogeny
orographic
ornithological ಕನ್ನಡದಲ್ಲಿ ಉದಾಹರಣೆ:
ಪಕ್ಷಿವಿಜ್ಞಾನದ ಹಲವು ಅಂಶಗಳು, ಭಾಗಶಃ ಅಧಿಕ ದೃಷ್ಟಿಗೋಚರತೆ ಮತ್ತು ಪಕ್ಷಿಗಳ ಸೌಂದರ್ಯಾಕರ್ಷಣೆಯ ಕಾರಣ ಸಂಬಂಧಿತ ಅಧ್ಯಯನ ವಿಭಾಗಗಳಿಗಿಂತ ಭಿನ್ನವಾಗಿವೆ.
ಸಾಲಿಮ್ ಅಲಿ (ನವೆಂಬರ್ ೧೨, ೧೮೯೬ - ಜುಲೈ ೨೭, ೧೯೮೭) ಇವರು ಭಾರತದ ಪ್ರಸಿದ್ಧ ಪಕ್ಷಿವಿಜ್ಞಾನಿ ಮತ್ತು ನಿಸರ್ಗವಾದಿಯಾಗಿದ್ದರು.
ಪಕ್ಷಿವಿಜ್ಞಾನಿಗಳ ಬೃಹತ್ ಮತ್ತು ವ್ಯಾಪಕವಾದ ಸಂಗ್ರಹಣಾ ಪ್ರಯತ್ನಗಳು ಎಲ್ಲೆಡೆ ಹರಡಿತು ಮತ್ತು ಅವುಗಳನ್ನು ಬ್ರಿಟಿಶ್ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳು ಪಕ್ಷಿವಿಜ್ಞಾನವು ಪಕ್ಷಿಗಳ ಅಧ್ಯಯನಕ್ಕೆ ಸಂಬಂಧಿಸಿರುವ ಪ್ರಾಣಿಶಾಸ್ತ್ರದ ಒಂದು ಶಾಖೆ.
ಇದಾಗಿ ಬಹಳ ನಂತರದಲ್ಲಿ ಅಲಾನ್ ಆಕ್ಟೇವಿಯನ್ ಹ್ಯುಮ್ (1829–1912) ಭಾರತದಲ್ಲಿರುವ ಎಲ್ಲ ಪಕ್ಷಿವಿಜ್ಞಾನಿಗಳ ಒಂದು ಜಾಲವನ್ನು ರೂಪಿಸಿದರು.
ಆ ಸಮಯದಲ್ಲಿ ನ್ಯೂ ಹಾಲೆಂಡ್ ಎಂದು ಉಲ್ಲೇಖಿಸಲ್ಪಡುತ್ತಿದ್ದ, ಆಸ್ಟ್ರೇಲಿಯಾ ಪ್ರದೇಶದ ಸಿಡ್ನಿಗೆ ಸೇರಿದ ಮಾದರಿಯೊಂದರ ಮೇಲೆ ಸದರಿ ಜಾತಿಯ ಹೆಸರನ್ನು ಜಾನ್ ಲ್ಯಾಥಮ್ ಎಂಬ ಪಕ್ಷಿವಿಜ್ಞಾನಿ ಇರಿಸಿದ.
ಮಧ್ಯದ ಸಹೋದರ, ಒಬ್ಬ ಪ್ರಮುಖ ಪಕ್ಷಿವಿಜ್ಞಾನಿ ಮತ್ತು ಪ್ರಸಾರಕನಾಗಿ, ಬಿಬಿಸಿ ಬರ್ಡ್ಮ್ಯಾನ್ ಎಂದು ವ್ಯಾಪಕವಾಗಿ ಹೆಸರಾಗಿದ್ದನು.
1980 ರಲ್ಲಿ ಪಕ್ಷಿವಿಜ್ಞಾನಿ ಡೇವಿಡ್ ಅವರು ನಡೆಸಿದ ಸಮೀಕ್ಷೆಯು 107 ಪಕ್ಷಿಗಳನ್ನು ಕುದುರೆಮುಖ-ಏರೋಲಿ-ಗಂಗಮೌಲಾ ಪ್ರದೇಶದಲ್ಲಿ ದಾಖಲಿಸಿದೆ.
ನಿಜವಾದ ಪಕ್ಷಿವಿಜ್ಞಾನವು ದಕ್ಷಿಣ ಭಾರತದಲ್ಲಿ ಥಾಮಸ್ ಸಿ ಜೆರ್ಡನ್ (1811–1872) ಅವರಿಂದ ಆರಂಭಗೊಂಡಿತು.
ಭಾರತೀಯ ಉಪಖಂಡದಲ್ಲಿ ಆ ಕಾಲಘಟ್ಟದ್ದಲ್ಲಿದ್ದ ಕೆಲವು ಪ್ರಸಿದ್ಧ ಪಕ್ಷಿವಿಜ್ಞಾನಿಗಳ ಹೆಸರುಗಳು ಹೀಗಿವೆ : ಆಂಡ್ರ್ಯೂ ಲೀತ್ ಆಡಮ್ಸ್ (1827–1882), ಎಡ್ವರ್ಡ್ ಬ್ಲೈತ್ (1810–1873), ಎಡ್ವರ್ಡ್ ಆರ್ಥರ್ ಬಟ್ಲರ್ (1843–1916), ಡೌಗ್ಲಾಸ್ ಡೆವರ್ (1875–1957), ಎನ್.
ವೈವಿಧ್ಯವುಳ್ಳ ಜಲವಾಸಿ ಪಕ್ಷಿಸಂಕುಲದ ವಿವಿಧತೆಯಿಂದ ತಡೋಬ ಪಕ್ಷಿವಿಜ್ಞಾನಿಗಳ ಸ್ವರ್ಗ ಸಹ ಆಗಿದೆ.
ನಂತರ 1889ರಲ್ಲಿ ಬ್ಲಾನ್‌ಫೋರ್ಡ್ ಭಾರತೀಯ ಪಕ್ಷಿವಿಜ್ಞಾನದ ಸಂಗ್ರಹದ ಮಹತ್ವದ ಕುರಿತು ವ್ಯಾಖ್ಯಾನಿಸಿದ್ದಾನೆ.
ಪಳೆಯುಳಿಕೆಗಳನ್ನು ಮಾತ್ರ ಬಿಟ್ಟಿರುವ ಈ ಮೂರು ವಿವಿಧ ಪಕ್ಷಿಗಳು ನಿಸರ್ಗದ ಒಂದು ಅಪುರ್ವ ಕಾಣಿಕೆಯೆಂದು ಪಕ್ಷಿವಿಜ್ಞಾನಿಗಳು ತಿಳಿದಿದ್ದಾರೆ.
ornithological's Usage Examples:
subcoastal habitats of the southern Gulf region are not as well known ornithologically as the Top End to the west and the Cape York Peninsula to the east.
often these outposts of the Commonwealth have been sadly neglected ornithologically and for the first time a fully illustrated guide is available, reasonably.
Spanish ornithological publishing company.
of Zann"s ornithological research was the zebra finch,.
ornithological society, with a strong focus on field studies and banding, priding itself as serving as a bridge between professional and amateur ornithologists.
Prior to survey, the central highland area of Vietnam was mostly ornithologically undiscovered.
Australian birds; second, to explore some areas which were poorly known ornithologically; third, to allow the Head of the Bird Room, Mr J.
While this English translation of the bird"s name may not be a very ornithologically accurate translation of the Russian burevestnik (буревестник), it is.
significance of the Krka for spring and autumn migrations make it among the ornithologically most valuable regions of Europe.
always depicted as a Nilegoose/Foxgoose (Alopochen aegyptiacus) who ornithologically belongs to a separate genus and whose usual Egyptian name was smn,.
It is ornithologically notable for the critically endangered orange-bellied parrot, for which.