opportunely Meaning in kannada ( opportunely ಅದರರ್ಥ ಏನು?)
ಸಮಯೋಚಿತವಾಗಿ
ಅವಕಾಶ,
People Also Search:
opportunenessopportunism
opportunisms
opportunist
opportunistic
opportunistically
opportunists
opportunities
opportunity
opportunity cost
oppos
opposable
oppose
opposed
opposer
opportunely ಕನ್ನಡದಲ್ಲಿ ಉದಾಹರಣೆ:
ಆದರೆ ಕೆಲವು ಒಳ್ಳೆಯ ಅಭಿನಯ, ಭಾವರಸವನ್ನು ಸಮಯೋಚಿತವಾಗಿ ಹೆಚ್ಚು ಮುಕ್ತರೀತಿಯಲ್ಲಿ ಅಭಿಯಕ್ತಿಪಡಿಸಲು ಸಾಧ್ಯತೆಗಳು ಇವೆ.
"ಫ್ಲೋರಾ ಆನಿ ಸ್ಟೀಲ್," ರವರು ರಚಿಸಿದ, "ಟೇಲ್ಸ್ ಆಫ್ ಪಂಜಾಬ್," ಎಂಬ ಕೃತಿಗೂ, ಸಮಯೋಚಿತವಾಗಿ, ಲಕ್ಷಣವಾಗಿ, ಚಿತ್ರೀಕರಿಸಿದ್ದಾರೆ.
ಮೊದಲೇ ಪರಿಚಯವಿದ್ದ ಭೀಮ ಪ್ರಾತ್ರಧಾರಿ ಶ್ಯಾಮರಾಯರು ಸಮಯೋಚಿತವಾಗಿ ಅಭಿನಯಿಸಿ ಮಾಯಾ ಹಿಡಂಬಿಯನ್ನು ಎತ್ತಿಕೊಂಡು ಬಂದು ರಂಗದ ಮೇಲೆ ನಿಲ್ಲಿಸಿ ಪಿಸುಮಾತಿನಲ್ಲಿ ಹೆದರಬೇಡ ಮತ್ತೊಮ್ಮೆ ಹಾಡು ಎಂದು ಹೇಳಿ ಪ್ರೋತ್ಸಾಹಿಸಿದರು.
ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು-೫೬೦ ೦೦೪, ೯೦ ರ ಜಯಂತ್ಯೋತ್ಸವ-೨೦೧೦, ಸ್ಮರಣ ಸಂಚಿಕೆ' ಯ ಲೇಖನಗಳಿಂದ ಆಯ್ದ ಕೆಲವು ಭಾಗಗಳನ್ನು ಸಮಯೋಚಿತವಾಗಿ ಬಳಸಲಾಗಿದೆ'''.
ಭವಿಷ್ಯದಲ್ಲಿ ಆಗಬಹುದಾದ ರೂಪಾಯಿ ಮೌಲ್ಯಗಳಲ್ಲಿನ ಬದಲಾವಣೆಗಳ ಸವಾಲುಗಳನ್ನು ಎದುರಿಸಲು ಕಂಪೆನಿಗಳು ದೀರ್ಘಕಾಲೀನ ವ್ಯವಹಾರಗಳಿಗೆ ತಕ್ಕನಾದ ಕರ್ಯಚರಣೆ ಭದ್ರತೆ ತಂತ್ರಗಳನ್ನು ಅಭೀವೃದ್ದಿಪಡಿಸಲು ಈಗ ಕಾಲ ಸಮಯೋಚಿತವಾಗಿರುತ್ತದೆ.
ನಿರ್ದಿಷ್ಟವಾದ ಸುದ್ದಿಗಳು ಪಡೆದು ಸಮಯೋಚಿತವಾಗಿ ನಡೆಯುತಿದ್ದುದೇ ಕಾಲಿನ್ಸನ ಕ್ರಾಂತಿಕಾರಕ ಜಯಕ್ಕೆ ಕಾರಣವಾಯಿತು.
'ಗೋಲ್ಕೊಂಡ ಕೋಟೆಯ ಮಾದರಿ'ಯನ್ನು ಸಮಯೋಚಿತವಾಗಿ ಬಳಸಿಕೊಳ್ಳಲಾಗಿದೆ.
ಆದರೆ, ತತ್ತ್ವಶಃ ರಾಜತ್ವಕ್ಕೆ ನೀಡಲಾದ ಸಮರ್ಥನೆಗಳನ್ನು ಬಳಸಿಕೊಂಡು ಸಮಯೋಚಿತವಾಗಿ ಮಾರ್ಪಡಿಸಲಾದ ಈ ಸಿದ್ಧಾಂತಗಳು ಸರ್ವಾಧಿಕಾರವನ್ನು ಪ್ರತಿಪಾದಿಸುತ್ತದೆ.
ಆ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ಟಾಫ್ ಮುಂದೆ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ಉದಾಹರಿಸುತ್ತ, ಸಮಯೋಚಿತವಾಗಿ, ಅತ್ಯಾಧುನಿಕ ಗ್ಯಾಡ್ಜೆಟ್ ಗಳ ಬಳಕೆಮಾಡಿ (೩ಡಿ ಮೂವಿ ತಂತ್ರ, ಇಂಜಿನಿಯರಿಂಗ್ ಮಾಡೆಲ್ ಗಳು ಮೊದಲಾದ) ಅಲ್ಲಿನ ಪ್ರತಿಷ್ಠಿತ ಶ್ರೋತೃವರ್ಗವನ್ನು ತಮ್ಮ ಅತ್ಯಂತ ಪ್ರತಿಭಾನ್ವಿತ ಭಾಷಣದಿಂದ ಸ್ತಬ್ದರನ್ನಾಗಿಸಿದರು.
ಮಹತ್ವದ ಆಡಿಯೋಗಳಲ್ಲಿನ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಮಾಹಿತಿಗಳ ಅತ್ಯಂತ ಸೂಕ್ಷ್ಮಾತಿ-ಸೂಕ್ಷ್ಮ ಸನ್ನಿವೇಷಗಳ ಮಾಹಿತಿ/ವಿವರಣೆ ಮತ್ತು , 'ಆಡಿಯೋ ಆಲ್ಬಮ್ ' ಗಳಲ್ಲಿರುವ ನಟರಿಗೆ ಸಮಯೋಚಿತವಾಗಿ, ಮಾಡಿರುವ ಧ್ವನಿ-ದಾನ, ಪ್ರಾಮುಖ್ಯತೆಯನ್ನು ತಂದಿದೆ.
ಇಲ್ಲಿ ಸಂಗ್ರಹಿಸಿದ ಹಣವನ್ನು ಸಹಿತ ಶಿವಭಕ್ತರಿಗೆ ಅಂದರೆ ತನುವನ್ನು ಗುರುವಿಗೂ, ಮನವನ್ನು ಲಿಂಗಕ್ಕೂ, ಧನವನ್ನು ಜಂಗಮಕ್ಕೂ ಅರ್ಪಿಸಬೇಕೆಂಬ ನಿಲುವನ್ನು ಪದ್ಮರಸನೂ ಒಪ್ಪಿರುವುದು ಸಮಯೋಚಿತವಾಗಿದೆ.
ಅವರನ್ನು ಲಕ್ಷ್ಮಿಯಿಂದ ಸಮಯೋಚಿತವಾಗಿ ಉಳಿಸಲಾಯಿತು.
ಈತ ನಾಟಕತಂತ್ರ ಹಾಗೂ ಭಾಷಣಕಲೆಗಳೆರಡನ್ನೂ ಸಮಯೋಚಿತವಾಗಿ ಬಳಸಿದ್ದಾನೆ.
opportunely's Usage Examples:
payment dispute issue from the WLWR amalgamation into the GSWR in 1901 and opportunely purchased by the MGWR in the meanwhile.
generally too thin for robust agriculture, rainfall is infrequent and inopportunely timed in much of the area, and the growing season is relatively short.
father"s views and may very likely deserve as little credit as Livy"s insinuation that his death occurred so opportunely, as to cast suspicion upon Hiero.
The draft propositions were "inopportunely" published, with incorrect interpretations and malign insinuations in.
it is done, as it may be with a single or double mind, He opportunely subjoins, Judge not.
Vika and Alina return home inopportunely.
a Trojan ally, stalked Camilla on the battlefield, and, when she was opportunely distracted by her pursuit of Chloreus, killed her.
might probably have succeeded, had not Numbers from Whittlesey came opportunely to the Succour of the March-Men but after a sharp Engagement, wherein.
deserve as little credit as Livy"s insinuation that his death occurred so opportunely, as to cast suspicion upon Hiero being the murderer of his own son.
In that intimate association between the two men who had met so opportunely on the perron des variétés, it was often asked who was the leading partner.
"as many errors as hits while Canton fielded almost perfectly and hit opportunely".
Werner proves himself a hero and is opportunely discovered to be of noble birth, so all ends happily.
opportunely took out a short lease on the Auckland City Hall in September 1893 and.