<< ophthalmics ophthalmitis >>

ophthalmist Meaning in kannada ( ophthalmist ಅದರರ್ಥ ಏನು?)



ನೇತ್ರತಜ್ಞ

Adjective:

ನೇತ್ರ,

ophthalmist ಕನ್ನಡದಲ್ಲಿ ಉದಾಹರಣೆ:

ಈ ಕಟ್ಟಡದ ಕಾರ್ಯವನ್ನು ಈಗಿನ ಕಾಲದ ನೇತ್ರತಜ್ಞನಿಗೆ ಹೋಲಿಸಿ ಸರಿಯಾದ ಕೋನದಲ್ಲಿ ಕಲ್ಲುಗಳನ್ನು ಜೋಡಿಸಿ ನಿರ್ಮಿಸುವ ಕಾರ್ಯವು ಸಿಮೆಂಟ್‌ ದೊರೆಯುವ ಈ ಕಾಲದಲ್ಲಿಯೂ ದುಸ್ಸಾದ್ಯವಾದ ಕೆಲಸವಾಗಿದೆ ಎಂದಿದ್ದಾರೆ.

ತರಂಗಮುಖ-ಆಧಾರಿತ ಲಸಿಕ್, ಲಸಿಕ್ ಶಸ್ತ್ರಚಿಕಿತ್ಸೆಯ ಒಂದು ಮಾದರಿ, ಇದರಲ್ಲಿ ಕಾರ್ನಿಯಾಕ್ಕೆ ಶಕ್ತಿ ಕೇಂದ್ರಿಕರಿಸುವ ಒಂದು ಸಾಧಾರಣ ತಿದ್ದುಪಡಿಯನ್ನು ಬಳಸುವ ಬದಲಾಗಿ (ಸಾಂಪ್ರದಾಯಿಕ ಲಸಿಕ್ ನ ಮಾದರಿ), ನೇತ್ರತಜ್ಞ ರು ದೈಶಿಕವಾದ ಭಿನ್ನ ತಿದ್ದುಪಡಿಯನ್ನು ಮಾಡುತ್ತಾರೆ.

ಇದನ್ನು ನೇತ್ರತಜ್ಞರು "ವಕ್ರೀಕಾರಕ ವಿಸ್ಮಯ" ಎಂದು ಕರೆಯುತ್ತಾರೆ.

ಇದನ್ನು ಸಾಮಾನ್ಯವಾಗಿ ಸ್ಟೇರಾಯ್ಡ್ ಕಣ್ಣಿನ ಡ್ರಾಪ್ಸ್ ನೀಡಿ ಗುಣಪಡಿಸಲಾಗುತ್ತದೆ, ಜೊತೆಗೆ ಕೆಲವೊಂದು ಬಾರಿ ನೇತ್ರತಜ್ಞರು ರಕ್ಷಣಾ ಕವಚವನ್ನು ಮೇಲೆತ್ತಿ ಸಂಗ್ರಹಗೊಂಡಿರುವ ಕೋಶವನ್ನು ಕೈಯಿಂದ ತೆಗೆದುಹಾಕಬೇಕಾಗುತ್ತದೆ.

ಉತ್ತಮ ಫಲಿತಾಂಶಗಳಿಗಾಗಿ, ನೇತ್ರತಜ್ಞ, ಸ್ಟೀವೆನ್ C.

LASIK(ಲಸಿಕ್)ವಿಧಾನವನ್ನು ಕೊಲಂಬಿಯದಲ್ಲಿ ನೆಲೆಯೂರಿದ್ದ ಸ್ಪಾನಿಶ್ ನೇತ್ರತಜ್ಞ ಜೋಸ್ ಬ್ಯಾರ್ರಕುಎರ್, 1950ರ ಸುಮಾರಿನಲ್ಲಿ ಬೊಗೋಟ, ಕೊಲಂಬಿಯಾದಲ್ಲಿರುವ ತಮ್ಮ ಚಿಕಿತ್ಸಾಲಯದಲ್ಲಿ ಮೊದಲ ಬಾರಿಗೆ ಮೈಕ್ರೋ ಕೆರಟೋಮ್ ಶಸ್ತ್ರಚಿಕಿತ್ಸೆಯ ಪ್ರಯೋಗ ಮಾಡಿದರು.

ಲಸಿಕ್ ಶಸ್ತ್ರಚಿಕಿತ್ಸೆಯನ್ನು ನೇತ್ರತಜ್ಞ ರು ಲೇಸರ್ ಬಳಕೆಮಾಡಿಕೊಂಡು ನಡೆಸುತ್ತಾರೆ.

1887ರಲ್ಲಿ, ಜರ್ಮನಿಯ ನೇತ್ರತಜ್ಞ ಅಡಾಲ್ಫ್ ಗ್ಯಾಸ್ಟನ್ ಯುಗೆನ್ ಫಿಕ್ಕ್ ಯಶಸ್ವಿಯಾಗಿ ಮೊದಲ ಬಾರಿಗೆ ಕಾಂಟ್ಯಾಕ್ಟ್ ಲೆನ್ಸ್ ನ್ನು ರಚಿಸಿ ಅದನ್ನು ಅಳವಡಿಸಿದರು.

ಎಂ ಸಿ ಮೋದಿ ) (ಅಕ್ಟೋಬರ್ ೦೪, ೧೯೧೬-ನವೆಂಬರ್ ೧೧, ೨೦೦೫) ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು.

ನೇತ್ರತಜ್ಞರು ಅಥವಾ ಕಾಂಟ್ಯಾಕ್ಟ್ ಲೆನ್ಸ್‌ನ್ನು ಅಳವಡಿಸುವವರು, ಕಣ್ಣಿನ ಪರೀಕ್ಷೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ಕಾಂಟ್ಯಾಕ್ಟ್ ಲೆನ್ಸ್ ನ ಅಳವಡಿಕೆಯು ಯುಕ್ತವಾಗಿದೆಯೇ ಎಂದು ನಿರ್ಧರಿಸುತ್ತಾರೆ.

ಏಕೆಂದರೆ ಸಾರ್ಕೊಯಿಡೋಸಿಸ್ ವಿವಿಧ ಅಂಗಾಂಗ ವ್ಯವಸ್ಥೆಗಳಿಗೆ ಧಕ್ಕೆ ಉಂಟುಮಾಡಬಹುದು, ಸಾರ್ಕೊಯಿಡೋಸಿಸ್ ನ ರೋಗಿಗೆ ಪದೇ ಪದೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ವಿದ್ಯುತ್ ಹೃಲ್ಲೇಖ), ನೇತ್ರತಜ್ಞರಿಂದ ಕಣ್ಣಿನ ತಪಾಸಣೆ, ಪಿತ್ತಜನಕಾಂಗದ ಕ್ರಿಯೆಯ ಪರೀಕ್ಷೆಗಳು, ಸೀರಮ್ ಕ್ಯಾಲ್ಷಿಯಂ ಹಾಗು 24-ಗಂಟೆ ಮೂತ್ರದಲ್ಲಿನ ಕ್ಯಾಲ್ಷಿಯಂ ಬಗ್ಗೆ ತಪಾಸಣೆ ನಡೆಸುತ್ತಿರಬೇಕು.

ವಿವಿಧ ನೇತ್ರಶಾಸ್ತ್ರಜ್ಞರು, ದೃಷ್ಟಿ ಮಾಪನಕಾರರು, ನೇತ್ರತಜ್ಞರನ್ನು ಒಳಗೊಂಡಂತೆ ಕಣ್ಣಿಗೆ ಚಿಕಿತ್ಸೆಯನ್ನು ನೀಡುವ ವಿವಿಧ ವೃತ್ತಿಪರರು, ದೃಷ್ಟಿ ದೋಷಗಳು ಮತ್ತು ಕಣ್ಣಿನ ದೋಷಗಳ ಚಿಕಿತ್ಸೆಯಲ್ಲಿ ಮತ್ತು ನಿರ್ವಹಣೆಯಲ್ಲಿ ನಿರತರಾಗಿದ್ದಾರೆ.

ophthalmist's Meaning in Other Sites