<< open account open air market >>

open air Meaning in kannada ( open air ಅದರರ್ಥ ಏನು?)



ಬಯಲು,

Noun:

ಬಯಲು,

open air ಕನ್ನಡದಲ್ಲಿ ಉದಾಹರಣೆ:

ಇಲ್ಲಿ, ಹ್ಯಾನಿಬಲ್ ತನ್ನ ಶ್ರೇಷ್ಠ ಮಟ್ಟದ ಅಶ್ವದಳ ದ ಸಹಾಯದಿಂದ ಲೊಂಬಾರ್ಡಿ ಬಯಲು ಪ್ರದೇಶದಿಂದ ರೋಮನ್ನರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ.

ಸಿಂಧೂ ಆಚೆಗಿನ ಬಯಲು, 2.

ಶಾಖೆಗಳು ಪ್ರತಿನಿತ್ಯ ಒಂದು ಘಂಟೆ ಕಾಲ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಸಲ್ಪಡುತ್ತವೆ.

ಪ್ರಾದೇಶಿಕ ಗಿಣ್ಣುಗಳಲ್ಲಿ robiola , crescenza , taleggio , gorgonzola ಹಾಗೂ grana padano (ಮಧ್ಯ ಹಾಗೂ ದಕ್ಷಿಣ ಲೊಂಬಾರ್ಡಿಯ ಬಯಲು ಸೀಮೆ ಪ್ರದೇಶಗಳಲ್ಲಿ ತೀವ್ರವಾದ ದನ ಸಂಗೋಪನೆ ನಡೆಯುತ್ತದೆ).

ಸುಗ್ಗಿಯ ಕಾಲವಾದ ಮೇಲೆ ವರ್ಷಕ್ಕೊಮ್ಮೆ ಹಳ್ಳಿಗಳಲ್ಲಿ ಈ ಬಯಲುನಾಟಕಗಳನ್ನು ಏರ್ಪಡಿಸುತ್ತಾರೆ.

ಆಗ ವರ್ಷದಲ್ಲಿ ಸುಮಾರು 50 ದಿನ ಈ ನದಿ ಈಜಿಪ್ಟಿನ ಬೆಂಗಾಡಿನಲ್ಲಿ ದಡಮೀರಿ ಹರಿದು ಬಯಲುಗಳ ಮೇಲೆ ವಿಶಾಲವಾಗಿ ಹರಡಿ ಫಲವತ್ತಾದ ಮೆಕ್ಕಲುಮಣ್ಣನ್ನು ಗದ್ದೆಗಳ ಮೆಲೆ ಕೆಡುವುತ್ತದೆ.

ಗ್ರೀಕ್ ರಂಗಭೂಮಿಯ ರುದ್ರನಾಟಕ ‘’ಈಡಿಪಸ್’’ ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿದ್ದಕ್ಕೆ ಅವರ ಸಮರ್ಥ ಭಾಷಾಂತರವೂ ಒಂದು ಕಾರಣ.

ಒರಿಸ್ಸದ, ಏಕೆ ಇಡೀ ಭಾರತದ, ಪ್ರಾಕ್ತನಶಾಸ್ತ್ರದಲ್ಲಿ ಬಗೆಹರಿಸಲಾಗದೇ ಉಳಿದಿರುವ ಒಂದು ಸಮಸ್ಯೆಯೆಂದರೆ ಗಂಗಾನದಿಯ ಬಯಲು, ಮಧ್ಯಪ್ರದೇಶ ಮತ್ತು ಒರಿಸ್ಸ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ದೊರೆತಿರುವ ತಾಮ್ರದ ಉಪಕರಣಗಳ ಸಂಗ್ರಹಣೆಗಳದು.

ಇನ್ನು ಗದ್ದೆ, ಬಯಲುಗಳಲ್ಲಿ ರೈತರು ಕಾಲುವೆಗಳನ್ನೂ ಚರಂಡಿಗಳನ್ನೂ ತೆರೆದಿಟ್ಟು ಅತಿವೃಷ್ಟಿಯ ಅಧಿಕ ನೀರನ್ನು ಅಡೆತಡೆ ಇಲ್ಲದೇ ಹರಿದುಹೋಗಲು ಯುಕ್ತ ಅವಕಾಶ ಕಲ್ಪಿಸಿಕೊಡಬೇಕು.

ಅಲ್ಲದೆ ಮಟ್ಟಸವಾದ ನದೀ ಮೆಕ್ಕಲಿನ ಬಯಲುಪ್ರದೇಶದಿಂದ ಧಿಡೀರನೆ ಎದ್ದುನಿಂತು ಗಂಭೀರವಾಗಿ ತೋರುತ್ತವೆ.

ಬೇಸಗೆ ಕಾಲದಲ್ಲಿ ಬಯಲು ಪ್ರದೇಶದ ಸೆಕೆಯಿಂದ ಪಾರಾಗಲು ಹವಣಿಸುತ್ತಿದ್ದ ಬ್ರಿಟಿಷ್‌ ನಿವಾಸಿಗಳಿಗೆಂದೇ ಇದನ್ನು ಅಭಿವೃದ್ಧಿಪಡಿಲಾಯಿತು.

open air's Usage Examples:

In summer, the (mostly grass-covered) castle court is used for open air cinema andconcerts.


The joy of making a good tennis stroke, the delight that a Woodsman gets in the open air, the artist’s rhapsody—all.


April – John Wesley first preaches in the open air, at Whitefield"s.


Cannons and cannonballs, on the other hand, could be stored in the open air without too much damage being done, as described here in 1817:Every ship in ordinary has on the wharf her guns, placed in regular rows, each ship's guns by themselves, with the name of the ship they belong to, painted in capital letters on the first gun of each parcel.


markets in Ethiopia include: Addis Mercato in Addis Ababa, the largest open air market in the country; Gulalle and Galan, both in Addis Ababa; Awasa Lake.


m height coming down to the ground, a 5 story glass building with a cantilevering roof that creates a public open air galleria; and a concrete building.


There is lively open air market in the main square each Saturday, with a lot of local producers present.


secretary of Queen Cornaro whose palace-tower still overlooks us: Asolare—" to disport in the open air, amuse oneself at random.


On the last Sunday in August, the route is closed to motorized traffic for German Wine Route Day (Erlebnistag Deutsche Weinstraße) with many wineries and Straußwirtschaften open air (seasonal wine bars) open to the hundreds of thousands of hikers, cyclers and inline skaters who visit this festival.


open air swimming pool, a number of netball courts, various sporting clubrooms, and a senior citizens centre.


In milder climates, markets are often open air.


Hayes resided in Coventry, Connecticut, where he had 54 acres of land to exhibit his works on the grounds of the David Hayes Sculpture Fields, an open air art museum open to the public.


Drill is being held at the Separate school hall at the present time, but as soon as the evenings lengthen open air drill will be commenced possibly on the exhibition grounds or Hudson Bay flats.



Synonyms:

reopen, lever, jimmy, unbolt, uncork, pry, lance, prize, break open, gap, open up, breach, unlock, prise, unseal, click open, unbar,

Antonyms:

seal, lock, bolt, cork, bar, close,

open air's Meaning in Other Sites