on the contrary Meaning in kannada ( on the contrary ಅದರರ್ಥ ಏನು?)
ಇದಕ್ಕೆ ವಿರುದ್ಧವಾಗಿ,
Adverb:
ಇದಕ್ಕೆ ವಿರುದ್ಧವಾಗಿ,
People Also Search:
on the doton the face of it
on the fence
on the fly
on the go
on the hoof
on the hook
on the house
on the job
on the level
on the loose
on the nose
on the offensive
on the one hand
on the other hand
on the contrary ಕನ್ನಡದಲ್ಲಿ ಉದಾಹರಣೆ:
ಇದಕ್ಕೆ ವಿರುದ್ಧವಾಗಿ, ಯಾವುದಾದರೂ ಜಾಹೀರಾತು ವೀಕ್ಷಕರ ಜೊತೆ ಸಂಬಂಧ ಬೆಳೆಸಿಕೊಂಡರೆ (ಬಹಳ ದಿನಗಳ ಹಿಂದೆ ಸಾಲ ಪಾವತಿಸುವಂತೆ ನೋಟಿಸ್ ಬಂದಿರುವವನೊಬ್ಬನಿಗೆ, ಸಾಮ ಮನ್ನಾ ಮಾಡಲಾಗಿದೆ ಎಂಬ ಜಾಹೀರಾತು ಬಂದರೆ ಅದನ್ನು ಆತ ಗಮನವಿಟ್ಟು ವೀಕ್ಷಿಸುತ್ತಾನೆ.
ಕೋಪದಲ್ಲಿ, ಕ್ಯಾಟೆಕೊಲಮೈನ್ನ ಸಕ್ರಿಯತೆಯು ಎಪಿನ್ಫ್ರೈನ್ಗಿಂತ ಹೆಚ್ಚು ಪ್ರಬಲ ನಾರ್ಎಪಿನ್ಫ್ರೈನ್ ಆಗಿರುತ್ತದೆ (ಭಯದಲ್ಲಿ ಇದಕ್ಕೆ ವಿರುದ್ಧವಾಗಿರುತ್ತದೆ).
ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಅವುಗಳಲ್ಲಿ ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ.
ಮಾನವ ಮತ್ತು ಮಾನವನಲ್ಲದ ಸಸ್ತನಿ ವರ್ಗದ ಪ್ರಾಣಿಗಳು ಒಂದು ಫೊವೆಯವನ್ನು ಹೊಂದಿವೆ, ಇದಕ್ಕೆ ವಿರುದ್ಧವಾಗಿ ಪಕ್ಷಿ ಸಂಕುಲವು ಎರೆಡು ಫೊವೆಯವನ್ನು ಹೊಂದಿದ್ದು ನಾಯಿಗಳು ಮತ್ತು ಬೆಕ್ಕುಗಳು ಯಾವುದೇ ಫೊವೆಯವನ್ನು ಹೊಂದಿಲ್ಲ, ಬದಲಾಗಿ ಇವುಗಳು ವಿಶ್ಯುಯಲ್ ಸ್ಟ್ರೀಕೆನ್ನುವ ಕೇಂದ್ರೀಯ ಪಟ್ಟೆಯನ್ನೊಳಗೊಂಡಿದೆ.
ಇದಕ್ಕೆ ವಿರುದ್ಧವಾಗಿ ಸಂವಹನ ಒಬ್ಬ ವ್ಯಕ್ತಿಯ ವೈಯಕ್ತಿಕ ಕ್ರಿಯೆ.
ಇದಕ್ಕೆ ವಿರುದ್ಧವಾಗಿ ಕುದುರೆಯ ಆಳು ಎಂಬರ್ಥದ ಮಾರ್ಷಲ್ ಈಗ ಸೈನ್ಯಾಧಿಕಾರಿಯ ಬಿರುದು; ಸೇವಕ ಎಂದರ್ಥ ಕೊಡುತ್ತ್ತಿದ್ದ ಮಿನಿಸ್ಟರ್ ಈಗ ಮಂತ್ರಿ ಅಥವಾ ಧರ್ಮಬೋಧಕ.
ಇದಕ್ಕೆ ವಿರುದ್ಧವಾಗಿ, ಆ ಸಂದರ್ಭದಲ್ಲಿ ಮಿಡ್ಲ್ಸೆಕ್ಸ್ನ ಜನಸಂಖ್ಯೆಯು ಒಂದು ಸ್ಥಿರವಾದ ಏರಿಕೆಯನ್ನು ಕಂಡಿತು.
ಇದಕ್ಕೆ ವಿರುದ್ಧವಾಗಿ, ಅಯಸ್ಕಾಂತದ ಧ್ರುವಗಳಿಂದ ಮಾಡಲ್ಪಡುವ ಪದಾರ್ಥಗಳನ್ನು ಪ್ರತಿಕಾಂತ (ಡಯಾಮ್ಯಾಗ್ನೆಟಿಕ್) ಪದಾರ್ಥಗಳೆನ್ನಬಹುದು.
ಇದಕ್ಕೆ ವಿರುದ್ಧವಾಗಿ, ಬ್ರಾಹ್ಮಣ ವಿರೋಧಿ ಭಾವನೆಗಳನ್ನು ರಾಜಕಾರಣಿಗಳು ಪೂರ್ಣವಾಗಿ ಸ್ವಪ್ರಯೋಜನಕ್ಕೆ ಬಳಸಿಕೊಂಡರು.
ಇದಕ್ಕೆ ವಿರುದ್ಧವಾಗಿ, ಒಳ್ಳೆಯ ಆಟಗಾರರು ಅನಪೇಕ್ಷಿತವಾದ ಟೈಲ್ಸ್ಗಳನ್ನು ಆಡಲು ಒದ್ದಾಡುತ್ತಾರೆ, ಆ ಆಟವು ಅತಿ ಹೆಚ್ಚು ಅಂಕ ಗಳಿಸಲು ಎಟುಕುವಂತಿಲ್ಲದಿದ್ದ ಸಮಯದಲ್ಲಿ ಮತ್ತು ಅವಶ್ಯಕತೆಯಿದ್ದರೆ ಟೈಲ್ಸ್ಅನ್ನು ಒಂದು ಸರದಿಯಲ್ಲಿ ಬದಲಾಯಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾರೆ.
ಇದಕ್ಕೆ ವಿರುದ್ಧವಾಗಿ, ಸಾಫ್ಟ್ವೇರ್ ಸೂಚನೆಗಳನ್ನು ಒಳಗೊಂಡಿದೆ.
ಇದಕ್ಕೆ ವಿರುದ್ಧವಾಗಿ ಭೂಪ್ರದೇಶದಿಂದ ಹೆಚ್ಚು ಒತ್ತಡವುಳ್ಳ ಗಾಳಿ ಸಮುದ್ರದ ಕಡೆಗೆ ನುಗ್ಗುತ್ತದೆ.
on the contrary's Usage Examples:
manly virtues, has on the contrary a tendency towards effeminacy and cowardliness.
The government's lawyers argued, on the contrary, that there was sensitive information in the article, which was not in the public domain, and which, if published, would harm arms control efforts.
hence some scholars have identified him with Pleuratos, which is on the contrary a very common name among Illyrians.
Dancing, "The steps themselves are not difficult; on the contrary, they are childishly simple; it is the easiest dance of all to do, and I think the hardest.
Not that I think poetry to be useless; on the contrary, I am convinced that it is essential, natural and timeless.
The players weren"t paid to play; on the contrary, players had to contribute funds to cover part of their expenses.
Buckminster's settlement, possessed, on the contrary, a graceful and dignified style of speaking, which was by no means without its attraction, but he lacked the fervor that could rouse the masses, and the original resources that could command the few.
This homage to the natural school movement, though, did not make Maykov's style less flamboyant; on the contrary, it was in Sketches of Rome that he started to make full use of exotic epithets and colorful imagery.
itself, Schelling says that, on the contrary, it is the individual which universalizes itself.
on the contrary it is an incentive to do these very things' (Vatican II, Gaudium et spes, n.
] But if, on the contrary, players of such a game were motivated to outscore, they would find that 1 / 4 , {\displaystyle 1/4,} is beaten by a higher.
but, on the contrary, a most worthy character .
editor Andree Farias wrote that on Witness Protection "Hollister doesn"t skimp on slickness because he"s found God; on the contrary, the album offers some.
Synonyms:
to the contrary, contrariwise, contrarily,
Antonyms:
off-site,