omnifarious Meaning in kannada ( omnifarious ಅದರರ್ಥ ಏನು?)
ಸರ್ವಾಂತರ್ಯಾಮಿ, ಎಲ್ಲಾ ರೀತಿಯ, ಸಾಧ್ಯ,
ಎಲ್ಲಾ ರೀತಿಯ ಅಥವಾ ರೂಪಗಳು ಅಥವಾ ಪ್ರಕಾರಗಳು,
Adjective:
ಎಲ್ಲಾ ರೀತಿಯ, ಸಾಧ್ಯ,
People Also Search:
omniferousomnified
omniform
omniformity
omnify
omnigenous
omniparous
omnipatient
omnipotence
omnipotences
omnipotencies
omnipotency
omnipotent
omnipotently
omnipresence
omnifarious ಕನ್ನಡದಲ್ಲಿ ಉದಾಹರಣೆ:
ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,) ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು ಪಡೆಯುತ್ತಾನೆ.
ಭೂಮಿಯಲ್ಲಿ ಸರ್ವಾಂತರ್ಯಾಮಿಯಾಗಿ, ಕುಬ್ಜಗಾತ್ರಕ್ಕೆ ಸಮಾನಾರ್ಥಕವಾಗಿ, ಬಹುಮಹತ್ವದ ಪ್ರಾಣಿಯಾಗಿ, ಮಾನವನಿಗೆ ಪಿಡುಗು ಕಾರಕವಾಗಿಯೂ ಖ್ಯಾತವಾಗಿದೆ.
ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ.
ಬ್ರಹ್ಮನ್ ನ ಕಲ್ಪನೆಯು - ಅನಂತ, ಸ್ವಯಂಭು, ಸರ್ವಾಂತರ್ಯಾಮಿ ಹಾಗು ಅಲೌಕಿಕ ಶ್ರೇಷ್ಠತೆ ಹಾಗು ಅಂತಿಮ ಸತ್ಯ ಇವೆಲ್ಲವೂ ಎಲ್ಲ ಜೀವಿಗಳ ಅತ್ಯುತ್ಕೃಷ್ಟ ತಳಹದಿಯಾಗಿದೆ - ಇದು ಹೆಚ್ಚಿನ ವೇದಾಂತ ಪರಂಪರೆಗಳಿಗೆ ಕೇಂದ್ರ ಬಿಂದು.
ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು.
ಧನದಲ್ಲಿ ನಿರಾಸಕ್ತಳಾಗಿ, ಅಮೃತತ್ವವನ್ನು ಪಡೆಯುವ ಅಭಿಲಾಷೆಯಿಂದ ತನ್ನ ಪತ್ನಿ ಮೈತ್ರೇಯಿ ಬ್ರಹ್ಮೋಪದೇಶ ಮಾಡಬೇಕೆಂದು ಬೇಡಿದಾಗಲೂ ಯಾಜ್ಞವಲ್ಕ್ಯ ಸರ್ವಾಂತರ್ಯಾಮಿಯಾದ ಆತ್ಮನನ್ನು (ಬ್ರಹ್ಮ) ತಿಳಿಯುವುದರಿಂದ ಮಾತ್ರವೇ ಅಮೃತತ್ವವನ್ನು ಪಡೆಯಬಹುದೆಂದೂ ಅವನೊಬ್ಬನನ್ನು ತಿಳಿದರೆ ಸರ್ವವನ್ನೂ ತಿಳಿದಂತಾಗುವುದೆಂದೂ ಹೇಳುತ್ತಾನೆ.
ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ.
ಅವನ ದಯೆ, ಸರ್ವಾಂತರ್ಯಾಮಿಯಾದ ದೇವತಾ ಸ್ವರೂಪವನ್ನು ತಾಳಿ, ಕುಂಚರೇಖೆಗಳಲ್ಲಿ ತುಂಬಿ ತುಳುಕಾಡುತ್ತಿದೆ.
ಬ್ರಹ್ಮನು ಸರ್ವಶ್ರೇಷ್ಠನೂ, ಇಂದ್ರಿಯಾತೀತನೂ ಆಗಿದ್ದು, ಸಂಪೂರ್ಣ ಹಾಗೂ ಅನಂತ ಅಸ್ತಿತ್ವ ವಿರುವ ಸರ್ವಾಂತರ್ಯಾಮಿಯಾಗಿದ್ದಾನೆ.
ಪರಮಾತ್ಮತತ್ತ್ವ ಪ್ರಪಂಚಕ್ಕಿಂತ, ಜೀವಾತ್ಮರಿಗಿಂತ ಅತ್ಯಂತ ಭಿನ್ನವಾಗಿ ಇರುವುದರಿಂದಲೂ ವೇದಾಂತದಲ್ಲಿ ಹೇಳುವಂತೆ, ಅದು ಸರ್ವಾಂತರ್ಯಾಮಿಯಲ್ಲದಿರುವುದರಿಂದಲೂ ಅದರ ಅಂಗೀಕಾರದಿಂದ ಅನೇಕತ್ವಕ್ಕೆ ವಿಶೇಷಚ್ಯುತಿ ಆಗುವುದಿಲ್ಲ.
ದೇವರು ಸರ್ವಾಂತರ್ಯಾಮಿಯಾಗಿರುವುದರಿಂದ ಮೂರ್ತಿಯನ್ನು ಹಲವುವೇಳೆ ದೇವರ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.
ವಾಸುದೇವ ಸರ್ವಾಂತರ್ಯಾಮಿ ಮತ್ತು ಸರ್ವಾತೀತ.
omnifarious's Usage Examples:
atlantean physiology: conventional atlantean adaptions, light manipulation, omnifarious shapeshifting, claw retraction, scale manifestation, humanoid camouflage.
infamous, infamy, infancy, infant, infanticide, infantile, infantry, nefand, nefandous, nefarious, nonfatal, omnifarious, preface, prefatory forō for- forāv-.
infanticide, infantile, infantry, nefand, nefandous, nefarious, nonfatal, omnifarious, preface, prefatory forō for- forāv- forāt- bore biforate, foramen, foraminate.
Synonyms:
varied,
Antonyms:
unvaried, same,