<< oligo oligochaeta >>

oligocene Meaning in kannada ( oligocene ಅದರರ್ಥ ಏನು?)



ಆಲಿಗೋಸೀನ್, ನವಜಾತ ಶಿಶುವಿನ ಮಟ್ಟ,

40 ದಶಲಕ್ಷದಿಂದ 25 ದಶಲಕ್ಷ ವರ್ಷಗಳ ಹಿಂದೆ, ಸಬರ್ಟೂತ್ ಬೆಕ್ಕಿನ ನೋಟ,

Noun:

ಒಲಿಗೋಸಿನ್,

oligocene ಕನ್ನಡದಲ್ಲಿ ಉದಾಹರಣೆ:

ಅಲ್ಲದೆ ಈ ಯುಗದ ವಿವಿಧ ಹಂತಗಳಾದ ಇಯೊಸೀನ್, ಆಲಿಗೋಸೀನ್, ಮಯೊಸೀನ್ ಮತ್ತು ಪ್ಲಯೊಸೀನ್ ಸ್ತರಗಳನ್ನೂ ನೋಡಲು ಸಾಧ್ಯ.

ಇವು ನಾರಿ ಮತ್ತು ಗಾಜ್ (ಆಲಿಗೋಸೀನ್ ಮತ್ತು ಮಯೋಸೀನ್ ಆದಿಕಾಲ) ಶಿಲಾವರ್ಗಗಳಿಗೆ ಸರಿದೂಗುತ್ತವೆ.

ಆಲಿಗೋಸೀನ್ ಯುಗದ ಅಂತ್ಯದಲ್ಲಿ ತಲೆದೋರಿದ ಆಲ್ಪೈನ್ ಪರ್ವತಜನ್ಯ ಶಕ್ತಿಗಳ ಪ್ರಭಾವದಿಂದ ಕೆಂಪುಸಮುದ್ರದ ತಗ್ಗು ಅದರ ಇಕ್ಕೆಲಗಳಲ್ಲಿನ ಪರ್ವತಶ್ರೇಣಿಗಳೂ ಉಂಟಾದುವು.

೩೦,೦೦೦,೦೦೦-೪೦,೦೦೦,೦೦೦ ವರ್ಷಗಳ ಹಿಂದೆ ಆಲಿಗೋಸೀನ್ನ ನಡುಗಾಲದಲ್ಲಿದ್ದ ಮುಂಚಿನ ಟ್ರಾಗುಲಾಯಸಿಗಳಿಂದ ವಿಕಾಸ ಹೊಂದಿರಬೇಕು.

ಕಲ್ಲಿದ್ದಲು ಸ್ತರಗಳು ಜೈನ್ಷಿಯ ಶ್ರೇಣಿ ಎಂಬ ಇಯೊಸೀನ್ ಕಾಲದ ಶಿಲೆಗಳಲ್ಲಿ ಪಶ್ಚಿಮ ಅಸ್ಸಾಂನಲ್ಲಿಯೂ ಬರೈಲ್ ಶ್ರೇಣಿ ಎಂಬ ಆಲಿಗೋಸೀನ್ ಯುಗದ ಶಿಲೆಗಳಲ್ಲಿ ಅಸ್ಸಾಮಿನ ಮೇಲ್ಭಾಗದಲ್ಲೂ ಇರುತ್ತವೆ.

ಈ ಪಕ್ಷಿಯ ಪಳಯುಳಿಕೆಗಳು ಐವತ್ತು ಮಿಲಿಯ ವರ್ಷಗಳ ಹಿಂದಿನ ಆಲಿಗೋಸೀನ್ ಯುಗದ ಪಳಯುಳಿಕೆಗಳೊಡನೆ ಸಿಕ್ಕಿವೆ.

ಯುರೋಪಿನ ಇಯೋಸೀನ್ನ ನಡುಗಾಲ ಹಾಗೂ ಆಲಿಗೋಸೀನ್ಗಳಲ್ಲಿದ್ದ, ಪ್ರಾಚೀನ ಚಂದ್ರ-ದಂತ (ಸೆಲಿನೊಡಾಂಟ್) ಸ್ತನಿಗಳು ಸಿಫೊಡಾಂಟೀಡೀ ಕುಟುಂಬಕ್ಕೆ ಸೇರಿವೆ.

ಇದರ ವಯೋಮಿತಿಯನ್ನು ಆಲಿಗೋಸೀನ್‍ನಿಂದ ಮಯೊಸೀನ್ ಕಾಲದ ತನಕದ ಅವಧಿ ಎಂದು ನಿರ್ಧರಿಸಿದ್ದಾರೆ.

ಸಿಂದ್-ಬಲೂಚಿಸ್ಥಾನ್ ಪ್ರದೇಶ ಮತ್ತು ಅಸ್ಸಾಮ್ ಪ್ರದೇಶಗಳಲ್ಲಿ ಟೆತಿಸ್ ಸಾಗರ ಆಲಿಗೋಸೀನ್ ಯುಗದ ಅಂತ್ಯದವರೆಗೂ ಇತ್ತಾದ ಕಾರಣ ಅಲ್ಲಿನ ಶಿಲಾಪರಂಪರೆ ಆಲಿಗೋಸೀನ್ ಯುಗವನ್ನೂ ಪ್ರತಿನಿಧಿಸುತ್ತದೆ.

ಕಾಲ-ಆಲಿಗೋಸೀನ್ (40 ದಶಲಕ್ಷ ವರ್ಷ ಪ್ರಾಚೀನ) ಕಲ್ಪದಿಂದೀಚೆಗೆ.

ಮಯೊಹಿಪ್ಪಸ್ ಜೀವಿ ಆಲಿಗೋಸೀನ್ ಕಾಲದ ಮಧ್ಯ ಮತ್ತು ಅಂತ್ಯಭಾಗದಲ್ಲಿತ್ತು.

oligocene's Usage Examples:

9 till: 0 text: Hypacanthuscolor:oligocene bar:NAM5 from: -33.


42)id:oligocene value:rgb(0.


03 color:oligocene text:Oligocenefrom: -23.


8 till: 0 text: Seriolacolor:oligocene bar:NAM4 from: -33.



oligocene's Meaning in Other Sites