<< olfact olfactive >>

olfaction Meaning in kannada ( olfaction ಅದರರ್ಥ ಏನು?)



ಘ್ರಾಣ

ಆ ಅಧ್ಯಾಪಕರು ವಾಸನೆಯನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತದೆ,

olfaction ಕನ್ನಡದಲ್ಲಿ ಉದಾಹರಣೆ:

ಆದರೂ ಇದು ತನ್ನ ಪರಿಸರವನ್ನು ಆಘ್ರಾಣಿಸಲು ಸಹಾಯಕವಾಗಿರುವುದರಿಂದ, ರೂಢಿಯಲ್ಲಿ ಹಾಗೆ ಮಾಡಲು ಆಯ್ಕೆಮಾಡಿಕೊಳ್ಳುತ್ತಾನೆ.

ನಾಸಿಕ ಮಾರ್ಗಗಳ ಹೊರ ನಾಸಿಕ ಕುಳಿಯ ಮೂಲಕ ಸಾಗುವ ವಾಸನೆ ಹೊಮ್ಮಿಸುವ ವಸ್ತುಗಳ ಅಣುಗಳು ಕುಹರದ ಬಾಹ್ಯ ಭಾಗಕ್ಕೆ ಅಂಟಿರುವ ಲೋಳೆಯಲ್ಲಿ ಕರಗುತ್ತವೆ ಮತ್ತು ಘ್ರಾಣ ಸಂವೇದಕ ನರಕೋಶಗಳ ಡೆಂಡ್ರೈಟ್‍ಗಳ ಮೇಲಿನ ಘ್ರಾಣ ಗ್ರಾಹಿಗಳಿಂದ ಕಂಡುಹಿಡಿಯಲ್ಪಡುತ್ತವೆ.

ಜೇನ್ನೊಣಗಳು ತಮ್ಮ ಗೂಡಲ್ಲದೆ ಅನ್ಯ ಗೂಡಿನೊಳಗೆ ನುಗ್ಗಿದರೆ ಅವು ಪರಕೀಯ ಕೀಟಗಳೆಂದು ಆ ಗೂಡಿನ ಜೇನ್ನೊಣಗಳು ಘ್ರಾಣಸಾಮಥರ್ಯ್ದಿಂದಲೇ ನಿರ್ಧರಿಸಿ ಅವನ್ನು ಕೊಂದುಹಾಕುತ್ತವೆ.

ಮೂಗಿನ ಹಿಂದೆ ಘ್ರಾಣಸಂಬಂಧಿ ಲೋಳೆಪೊರೆ ಮತ್ತು ಸೈನಸ್‍ಗಳಿವೆ.

ಹೊರಪದರದ ಮೇಲಿರುವ ಲೋಳೆಯು ಮ್ಯೂಕೊಪಾಲಿಸ್ಯಾಕರೈಡ್‍ಗಳು, ಲವಣಗಳು, ಕಿಣ್ವಗಳು ಮತ್ತು ಪ್ರತಿಕಾಯಗಳನ್ನು (ಇವು ಅತಿಮುಖ್ಯ, ಏಕೆಂದರೆ ಘ್ರಾಣ ನರಕೋಶಗಳು ಸೋಂಕು ಮಿದುಳಿಗೆ ಸಾಗಲು ನೇರ ಮಾರ್ಗವನ್ನು ಒದಗಿಸುತ್ತವೆ) ಹೊಂದಿರುತ್ತದೆ.

# ೫ಜ್ಞಾನೇಂದ್ರಿಯಗಳು :-ಶ್ರೋತೃ (ಕಿವಿ) 2 ತ್ವ ಕ್ (ಚರ್ಮ) ;ಚಕ್ಷು (ಕಣ್ಣು) ಜಿಹ್ವಾ (ನಾಲಿಗೆ) ;ಘ್ರಾಣ (ಮೂಗು).

ಆದರೆ ನಮಗೆ ಆಹಾರದ ಪುರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ಘ್ರಾಣ ರುಚಿಗಳೆರಡೇ ಸಾಲವು.

ಅನೇಕ ಆಂಟೆನ್ಯೂಲ್ ಮತ್ತು ಆಂಟೆನಗಳ ಮೇಲೆ ಈಸ್ತಟ್ಯಾಸ್ಕ್‌್ಸ ಎಂಬ ಘ್ರಾಣೇಂದ್ರಿಯ ರೋಮಗಳಿವೆ.

ಕೆನ್ನೆಗೆ ಮೂಗು ಬಾಯಿಗಳನ್ನೊತ್ತಿ ಆಘ್ರಾಣಿಸುವುದು ಇದಕ್ಕಿಂತ ಸ್ವಲ್ಪ ಸುಸಂಸ್ಕøತವಾದ ಚುಂಬನ ಪ್ರಕಾರ.

ಬೇರೆ ಪ್ರೊಸೆಲ್ಲರಿಫಾರ್ಮ್ಸ್ ಗಳ ಹಾಗೆ ಅವು ಈ ಘ್ರಾಣಸಂಬಂಧಿ ಸಾಮರ್ಥ್ಯವನ್ನು ಸಂಭಾವ್ಯ ಆಹಾರ ಮೂಲಗಳನ್ನು ಹುಡುಕಲು ಬಳಸುತ್ತವೆ.

(ಈ ಅಡ್ಡಪರಿಣಾಮವು ಆಘ್ರಾಣಿಸುವ ಅಥವಾ ಚುಚ್ಚುಮದ್ದಿನ ಮೂಲಕ ಪುಡಿಯನ್ನು ತೆಗೆದುಕೊಲ್ಳುವ ಮೂಲಕ ದೊರೆಯುವುದಿಲ್ಲ) ಹಲವು ಅಧ್ಯಯನಗಳ ಪ್ರಕಾರ ಕೊಕೇನ್ ಸೇದುವಿಕೆಯು ಬೇರೆ ವಿಧದಲ್ಲಿ ಕೊಕೇನ್ ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಹೃದಯಕ್ರಿಯೆಗೆ ಮಾರಕ.

ಈ ಕೋಶಗಳ ಮತ್ತೊಂದು ತುದಿ ಮೊನಚಾಗಿ ಕಡೆಗೆ ನರತಂತುವಾಗಿ ಮಾರ್ಪಟ್ಟು, ಇದೇ ರೀತಿ ಇತರ ಘ್ರಾಣಗ್ರಾಹಿ ಕೋಶಗಳಿಂದ ಹೊರಡುವ ನರತಂತುಗಳೊಂದಿಗೆ ಘ್ರಾಣನರವಾಗಿ ಘ್ರಾಣಮುಕುಲವನ್ನು (ಆಲ್ಫ್ಯಾಕ್ಟರಿ ಬಲ್ಬ್) ಸೇರುತ್ತವೆ.

olfaction's Usage Examples:

a structure in the olfactory bulb; see Glomerulus (olfaction).


The sense of smell, or olfaction, is the special sense through which smells (or odors) are perceived.


The rhinarium is often associated with a stronger sense of olfaction.


orientation According to one theory, Area 14 is believed to serve as association cortex for the visceral senses and olfaction along with Area 51.


malefaction, manufacture, modify, nonofficial, office, official, officiant, officiary, officiate, officious, olfaction, omnificence, omnificent, parfait, perfect.


The age dependent decline in olfaction and motor function is unaffected.


of smell (olfaction), which can present as anosmia (loss of olfaction), hyposmia (reduced olfaction) or parosmia (distortion of olfaction).


system, or sense of smell, is the sensory system used for smelling (olfaction).


They carry the special senses of smell (olfaction) and taste (gustation).


stimuli are recognized by the region of the human brain which handles olfaction.


sense of smell, or olfaction, is the special sense through which smells (or odors) are perceived.


Olfaction in invertebrates differs from olfaction in vertebrates.


The olfactory bulb (Latin: bulbus olfactorius) is a neural structure of the vertebrate forebrain involved in olfaction, the sense of smell.



Synonyms:

modality, sense of smell, sensory system, olfactory modality, exteroception, nose, smell, sense modality,

Antonyms:

effector, rear, back, pull, odorous,

olfaction's Meaning in Other Sites