<< oldy olea >>

ole Meaning in kannada ( ole ಅದರರ್ಥ ಏನು?)



ಓಲೆ

Adjective:

ಓಲೆ,

Interjection:

,

ole ಕನ್ನಡದಲ್ಲಿ ಉದಾಹರಣೆ:

ಅವು ಅವರ ಪ್ರೇಯಸಿಗೆಂದು [ಅನುಪಮ] ಬರೆದ ಓಲೆಗಳು.

ಈ ಮಠದಲ್ಲಿ ಹಲವಾರು ಪ್ರಾಚೀನ ಓಲೆಗರಿ ಮತ್ತು ಕೈಬರಹದ ಗ್ರಂಥಗಳಿವೆ.

ಕಿವಿಯಲೋಲಾಡುತಿಹ ಕೆಂಪಿನ ಓಲೆಯಿರಿಸುತ ಕೊಕ್ಕಿಗೆ.

ಕಲಹವಾಡದೆಯೇ ಕೇವಲ ಒಂದು ಓಲೆಗೆ ತನ್ನ ರಾಜ್ಯದ ಉಂಡಿಗೆಯನ್ನೊತ್ತಿ ಪರರಾಜ್ಯಕ್ಕೆ ಕಳುಹಿಸಿದಾಗ, ಆ ಉಂಡಿಗೆಗೆ ಮಹತ್ತ್ವ ದೊರಕುವುದಾದರೆ ಉಂಡಿಗೆ ಬಂದ ರಾಜ್ಯಕ್ಕೆ ಪರರಾಜ್ಯ ಅಧೀನವಾದಂತೆಯೇ.

ಸ್ವೆನ್-ಓಲೆ ಥೋರ್ಸೆನ್‌‌ ಗಾಲ್‌ನ ಟಿಟುಸ್‌ನ ಪಾತ್ರದಲ್ಲಿ ಅಭಿನಯಿಸಿದ್ದಾನೆ: ಇವನು ಸೋಲನ್ನೇ ಕಂಡಿರದ ಸರದಾರ.

ಬಹುಪಾಲು ಅವು ಕೆಳದಿ ನಾಯಕರ ಕಾಲ ತಾಮ್ರದ ಶಾಸನಗಳು, ಓಲೆಗರಿ ಬರೆಹಗಳು ಮತ್ತು ಶಿಲ್ಪಮೂರ್ತಿಗಳಾಗಿವೆ.

ಈ ಗುಡಿಯ ಹೊರಗೋಡೆಯ ಮೇಲೆ ಒಂದು ಸುಂದರ ಸ್ತ್ರೀಶಿಲ್ಪವಿದ್ದು ಅದು ಒಂದು ಓಲೆಯನ್ನು ಬರೆಯುತ್ತಿರುವಂತೆ ಕೆತ್ತಿದೆ.

ಜತೆಗೇ ಇದು ಬ್ಯಾಪ್ಟಿಸಮ್‌ನ ಪ್ರಾಮುಖತೆಯ ಬಗ್ಗೆ ಏಸುದೂತ ಪಾಲ್ನ ವ್ಯಾಖ್ಯಾನಗಳು ಮತ್ತು ಪೇತ್ರನ ಮೊದಲನೆ ಓಲೆಗಳಲ್ಲಿನ ಉಲ್ಲೇಖಗಳನ್ನು ಕೂಡ ನೀಡುತ್ತದೆ.

ಶಿಥಿಲವಾದ ಪುರಾತನ ಹಸ್ತಪ್ರತಿಗಳು'ತಾಡಓಲೆಗ್ರಂಥ'ವನ್ನು ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ತರುವುದು ಕಷ್ಟಸಾಧ್ಯದ ಕೆಲಸ.

ವಧುವಿನ ಸಾಂಪ್ರದಾಯಿಕ ಉಡುಗೆಗಾಗಿ "ಸ್ವಲ್ಪ ಹಳೆಯದು, ಸ್ವಲ್ಪ ಹೊಸತು, ಸ್ವಲ್ಪ ಎರವಲು ಪಡೆದದ್ದು, ಸ್ವಲ್ಪ ನೀಲಿಯ ಬಣ್ಣಕ್ಕಾಗಿ," ಮಿಡಲ್ಟನ್ ರ ಗೌನ್ ಸಾಂಪ್ರದಾಯಿಕ ಕ್ಯಾರಿಕ್ ಮ್ಯಾಕ್ರೋಸ್ ಕಸೂತಿ ಕೆಲಸಗಳು ("ಹಳೆಯದು"), ಆಕೆಯ ಪೋಷಕರು ನೀಡಿದ ವಜ್ರದ ಓಲೆಗಳು ("ಹೊಸತು"), ರಾಣಿಯ ತಲೆಡಾಬು ("ಎರವಲು ಪಡೆದದ್ದು"), ಹಾಗು ರವಿಕೆಗೆ ನೀಲಿಯ ರಿಬ್ಬನ್ ಹೊಲಿಯಲಾಗಿತ್ತು ("ನೀಲಿ ಬಣ್ಣ").

ಸ್ವಾಮಿ ವಿವೇಕಾನಂದರ ಕೊಲಂಬೊ ಇಂದ ಆಲ್ಮೋರಕ್ಕೆ ಮತ್ತು ಜವಹರಲಾಲ್ ನೆಹರುರವರ ಮಗಳಿಗೆ ತಂದೆಯ ಓಲೆಗಳು ಎಂಬೆರಡು ಕೃತಿಗಳು ಕೂಡ ಕನ್ನಡದಲ್ಲಿ ಪ್ರಕಟವಾಗಿದ್ದು ಪ್ರವಾಸ ಸಾಹಿತ್ಯದ ಹರವಿಗೂ ಬರಬಹುದಾದ ಗ್ರಂಥಗಳಾಗಿವೆ.

ಮಕ್ಕಳ ಬಾಗಿನಕ್ಕೆ ಕಾಲಕ್ಕೆ ತಕ್ಕಂತೆ ಬರುವ ಫ್ಯಾಷನಬಲ್‌ ಶೃಂಗಾರ ಸಾಧನಗಳು (ಬಳೆ, ಬಿಂದಿ, ಹೇರ್‌ ಕ್ಲಿಪ್‌, ನೈಲ್‌ ಪಾಲಿಶ್‌, ಸರ, ಓಲೆ ಮತ್ತು ರುಮಾಲು ಇತ್ಯಾದಿ)ಹಾಕಿ ಜೊತೆಗೆ ಹಣ್ಣುಗಳು ಸಣ್ಣ ತೆಂಗಿನಕಾಯಿ ವಿಳ್ಳೇದೆಲೆ ಅಡಿಕೆ, ಸಹ ಸೇರಿಸುತ್ತಾರೆ.

ಇಂಥ ಸಂದರ್ಭದಲ್ಲೂ ಸುಮಾರು ೨೦೦೦ ಓಲೆಯ ಪ್ರತಿಗಳನ್ನು ಕಣ್ಣಾರೆ ನೋಡಿ ಅವುಗಳ ಅಮೂಲಾಗ್ರ ಪರಿಚಯವನ್ನೂ ಕವಿ, ಕಾಲ, ದೇಶ, ಕೃತಿಗಳನ್ನು ಕುರಿತು ನಿಖರವಾದ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿರುವುದು ಇಲ್ಲಿಯ ವಿಶೇಷ.

ole's Usage Examples:

field generated by the electrons and the energy of the nuclear electric quadrupole moment in the electric field gradient due to the distribution of charge.


County of Montgomery, Maryland and is the wholesaler of beer, wine and sprits alcoholic beverage throughout the county"s 507-square-mile (1,310 km2) area.


A History of Boston would not be complete without discussing John Hull, the pine tree shilling, his central role in the establishment of the Massachusetts Bay Colony and the Old South Church.


League in 1901, a reorganized Baltimore Orioles franchise competed as a charter member, before relocating to New York City after two seasons.


Powers and abilitiesFollowing Crisis on Infinite Earths' reboot of the DC Universe, Firefly's depiction was drastically altered from that of a mere criminal who utilized colored lights and optical illusions to that of a violent sociopath with intense pyromania.


This list contains fictional chemical elements, materials, isotopes or subatomic particles that either a) play a major role in a notable work of fiction.


characters, usually by means of round-tipped pins raised through holes in a flat surface.


Phaeoramularia angolensis is a fungal plant pathogen infecting citruses.


There were low-level resurgences of violence in 2002 and 2014 when conflict erupted between the Peruvian.


From then-on he began appearing in roles on stage and later in television, appearing in The Grievance and The Rivals of Sherlock Holmes.


Before adopting the name ENAC, the school was called a service of education and internships (service des écoles et des stages) and was provided by the General secretariat for civil and commercial aviation.


Without calling a meeting of the eligible members and without notifying them according to the rules, Ossebaar and overseer vdB fraudulently appointed themselves as managers and thus stole the church building and other property.


Johnston's role as special adviser was parodied by Roger Abbott on the January 11, 2008, airing of Air Farce Live.



ole's Meaning in Other Sites