<< odyssean odyssey >>

odysseus Meaning in kannada ( odysseus ಅದರರ್ಥ ಏನು?)



ಒಡಿಸ್ಸಿಯಸ್

(ಗ್ರೀಕ್ ಪುರಾಣ,

People Also Search:

odyssey
odysseys
odyssies
oe
oecist
oecology
oecumenic
oecumenical
oecumenism
oed
oedema
oedemas
oedemata
oedipus
oedipus complex

odysseus ಕನ್ನಡದಲ್ಲಿ ಉದಾಹರಣೆ:

ತೆಲಿಮಶಸ್, ಒಡಿಸ್ಸಿಯ ಮಗ ಒಂದು ತಿಂಗಳಿನ ಮಗುವಾಗಿದ್ದಾಗ, ಒಡಿಸ್ಸಿಯಸ್ಸನು, ತಾನು ಭಾಗವಾಗಲು ಬಯಸದೇ ಇದ್ದ ಟ್ರಾಯ್ ನ ಯುದ್ಧಕ್ಕಾಗಿ ಹತ್ತು ವರ್ಷಗಳ ಕಾಲ ತೆರಳಬೇಕಾಯಿತು.

ಒಡಿಸ್ಸಿಯಸ್‌ನೂ ತನ್ನ ಗುರುತನ್ನು ಮರೆಸುತ್ತಾನೆ, ಶಾರೀರಿಕವಾಗಿ ಅಲ್ಲದಿದ್ದರೂ, ಸೈಕ್ಲೋಪ್ಸ್‌ನನ್ನು ಕುರುಡನನ್ನಾಗಿ ಮಾಡಿದ್ದು ಯಾರೆಂಬುದನ್ನು ಗುರುತಿಸದಿರಲು ಪಾಲಿಫಿಮಸ್‌ಗೆ "ಯಾರೂ ಅಲ್ಲ" ಎಂದು ತನ್ನ ಹೆಸರನ್ನು ಹೇಳುತ್ತಾನೆ.

ಹುಲ್ಲುಗಾವಲಿನ ಆಳದ ಕಾರಣದಿಂದ ಮೂರೂ ಬೇಟೆಗಾರರು ಅಗೋಚರವಾಗಿದ್ದ ಕಾಡು ಹಂದಿಯ ಮೇಲೆ ಧಾಳಿ ನಡೆಸಿದರು ಮತ್ತು ಒಡಿಸ್ಸಿಯಸ್‌ ಮೊದಲು ಆ ಪ್ರಾಣಿಯನ್ನು ನೋಡಿದನು, ಮುನ್ನುಗ್ಗಿ ಹೋದನು ಆದರೆ ಆ ಪ್ರಾಣಿಯು ವೇಗವಾಗಿ ಓಡುತ್ತಿತ್ತು ಮತ್ತು ಅವನ್ ಬಲ ತೊಡೆಗೆ ತೀವ್ರವಾಗಿ ಸೀಳಿತು.

ಒಡಿಸ್ಸಿಯಸ್‌ನ ಮಾತೃಭೂಮಿಯಾದ ಇಥಾಕಾದ ಸ್ಪಷ್ಟವಾದ ಗುರುತಿಸುವಿಕೆಗೆ ಕೆಲವು ಕಠಿಣತೆಗಳಿವೆ, ಇಂದು ನಾವು ಕರೆಯುತ್ತಿರುವ ಇಥಾಕಾ ಅದಾಗಿರಬಹುದು ಅಥವಾ ಇಲ್ಲದಿರಭುದು ಫೀಶಿಯನ್ಸ್‌ಗೆ ಹೇಳಿದಂತೆ ಒಡಿಸ್ಸಿಯಸ್‌ನ ತಿರುಗಾಟಗಳು, ಮತ್ತು ಫೀಶಿಯನ್‌ನ ಸ್ವಂತ ದ್ವೀಪವಾದ ಸ್ಖೇರಿ ನೆಲೆಯು, ಭೂಗೋಳವನ್ನು ಅನ್ವಯಿಸಿದರೆ ಹೆಚ್ಚು ಪ್ರಾಥಮಿಕ ಸಮಸ್ಯೆಗಳನ್ನು ಪ್ರತಿಪಾದಿಸುತ್ತದೆ.

ಅಲ್ಲಿರುವಂತೆಯೇ ಇಲ್ಲೂ ಕಥಾನಾಯಕ ಅನೇಕ ಅಡಚಣೆಗಳನ್ನು ಎದುರಿಸಿ ಗೆದ್ದು ಏಳು ವರ್ಷಗಳ ಅಲೆದಾಟದ ಆನಂತರ ಹತ್ತು ವರ್ಷಗಳಾದ ಮೇಲೆ ಒಡಿಸ್ಸಿಯಸ್ ತನ್ನ ತೌರನಾಡು ಇಥಾಕಕ್ಕೆ ಹಿಂತಿರುಗಿ ಬರುಮಂತೆ — ಇಟಲಿಗೆ ಬರುತ್ತಾನೆ.

ಅವರು ಗಾಳಿಯ ಒಡೆಯನಾದ ಅಯೊಲಸ್ ಜೊತೆ ಉಳಿಯುತ್ತಾರೆ, ಅವನು ಒಡಿಸ್ಸಿಯಸ್ಸನಿಗೆ ಕ್ಷೇಮದಿಂದ ಮನೆಗೆ ಹಿಂತಿರುಗುವ ಖಾತರಿಯೊಂದಿಗೆ ಪಶ್ಚಿಮ ಗಾಳಿಯನ್ನು ಬಿಟ್ಟು ಎಲ್ಲ ಗಾಳಿಯಿಂದ ತುಂಬಿದ ಒಂದು ಚರ್ಮದ ಚೀಲವನ್ನು ಉಡುಗೊರೆಯಾಗಿ ಕೊಡುತ್ತಾನೆ.

ಪೂರ್ವದೇಶದವರು ಒಡಿಸ್ಸಿಯಸ್ ಮತ್ತು ಗಿಲ್ಗಮೇಶ್‌ರ ಭೂಗೋಳದ ಅಂಚಿನ ಪ್ರಯಾಣದ ಸಮಾನತೆಯು ಒಡಿಸ್ಸಿಯ ಮೇಲಿನ ಗಿಲ್ಗಮೇಶ್ ಮಹಾಕಾವ್ಯದ ಪ್ರಭಾವದ ಫಲಿತಾಂಶ ಎಂದು ವಾದಿಸುತ್ತಾರೆ.

ತಂದೆ ಮತ್ತು ಮಗನ ಭೇಟಿ; ಒಡಿಸ್ಸಿಯಸ್‌ನು ತೆಲಿಮಾಶಸ್‌ನಿಗೆ ತನ್ನ ಗುರುತನ್ನು ತೋರಿಸುತ್ತಾನೆ (ಆದರೆ ಯೂಮಿಯಸ್‌ನಿಗಲ್ಲ) ಮತ್ತು ಅವರು ದಾಳಿಕೋರರು ಕೊಲ್ಲಲ್ಪಡಬೇಕೆಂದು ತೀರ್ಮಾನಿಸುತ್ತಾರೆ.

ಈ ಕವಿತೆಯು ಮುಖ್ಯವಾಗಿ ಗ್ರೀಕರ ನಾಯಕನಾದ ಒಡಿಸ್ಸಿಯಸ್ (ಅಥವಾ ರೋಮನ್ನರ ಪುರಾಣಗಳಲ್ಲಿ ಕರೆದಂತೆ ಯೂಲಿಸ್ಸಿಸ್)ನ, ಟ್ರಾಯ್‌ನ ಪತನದ ನಂತರದ ಪ್ರಯಾಣವನ್ನು ಕೇಂದ್ರೀಕರಿಸಿ ರಚಿಸಲಾಗಿದೆ.

ನಂತರ ಸೈಕ್ಲೋಪ್ಸ್‌ರು ಪರ್ವತದ ಮೇಲಿನ ಅರ್ಧ ಭಾಗವನ್ನು ಅವನ ಕಡೆಗೆ ಎಸೆಯುತ್ತಾರೆ ಮತ್ತು ಒಡಿಸ್ಸಿಯಸ್‌ನು ಅವನನ್ನು ಕುರುಡನನ್ನಾಗಿ ಮಾಡಿದ್ದಾನೆಂದು, ಅವನ ತಂದೆ ಪೋಸೀಡಾನ್‌ನಲ್ಲಿ ಪ್ರಾರ್ಥಿಸುತ್ತಾರೆ, ಇದು ಪೋಸೀಡಾನ್‌ನನ್ನು ಹುಚ್ಚೆಬ್ಬಿಸುತ್ತದೆ,ಇದು ಒಡಿಸ್ಸಿಯಸ್‌ನು ಬಹುಕಾಲ ಮನೆಗೆ ಹಿಂತಿರುಗುವುದನ್ನು ದೇವರು ತಡೆಯುವುದಕ್ಕೆ ಕಾರಣವಾಗುತ್ತದೆ.

ದೇವರುಗಳು ಒಂದು ಕಟ್ಟಳೆ ಹಾಕಿದರು, ದೇಶದ ಒಳಭಾಗದಲ್ಲಿ ಯಾವ ಜನರು, ದೋಣಿ ನಡೆಸುವ ಹುಟ್ಟು ಅಥವಾ ಸಮುದ್ರ ಎಂದರೇನೆಂದು ಅರಿತಿರುವುದಿಲ್ಲವೋ ಅಂಥವರನ್ನು ಭೇಟಿಯಾಗುವವರೆಗೂ ಒಡಿಸ್ಸಿಯಸ್‌ಗೆ ವಿಶ್ರಾಂತಿಯಿಲ್ಲ, ತಿರುಗಾಡುತ್ತಲೇ ಇರುತ್ತಾನೆ.

ನಂತರ ಒಡಿಸ್ಸಿಯಸ್ ತನ್ನ ತಾಯಿಯ ಆತ್ಮವನ್ನು ಭೇಟಿ ಮಾಡಿದ, ಆಕೆ ಅವನ ಸುದೀರ್ಘ ಅನುಪಸ್ಥಿತಿಯಲ್ಲಿ ದುಃಖಿತಳಾಗಿ ಮರಣ ಹೊಂದಿದ್ದಳು, ಅವಳಿಂದ, ಅವನ್ ಕುಟುಂಬದ ಜನರು ಹೇಗೆ ಧಾಳಿಕೋರರಿಂದ ಬೆದರಿಕೆಗೆ ಒಳಗಾಗಿದ್ದರೆಂದು ತಿಳಿದುಕೊಂಡ.

ಆದರೆ, ನಾವಿಕರು ಒಡಿಸ್ಸಿಯಸ್ಸನು ಮಲಗಿದ್ದಾಗ ಆ ಚೀಲದಲ್ಲಿ ಬಂಗಾರವಿರಬಹುದು ಎಂದು ಅದನ್ನು ತೆರೆದುಬಿಡುತ್ತಾರೆ ಎಲ್ಲ ಗಾಳಿಗಳೂ ಹೊರಗೆ ಹಾರಿಬಿಡುತ್ತವೆ ಮತ್ತು ಅದರಿಂದ ಎದ್ದ ಬಿರುಗಾಳಿಯು ಹಡಗುಗಳನ್ನು ಅವರು ಬಂದ ಹಾದಿಗೇ ಹಿಂತಿರುಗುವಂತೆ ಮಾಡುತ್ತವೆ, ಆಗಲೇ ಇಥಾಕಾ ದೃಷ್ಟಿಗೆ ಬೀಳುತ್ತದೆ.

odysseus's Meaning in Other Sites