<< octogenary octohedrons >>

octohedron Meaning in kannada ( octohedron ಅದರರ್ಥ ಏನು?)



ಅಷ್ಟಮುಖಿ

Noun:

ಅಷ್ಟಕ,

People Also Search:

octohedrons
octonarian
octonaries
octonarii
octonary
octopi
octoploid
octopod
octopoda
octopods
octopus
octopuses
octopush
octoroon
octoroons

octohedron ಕನ್ನಡದಲ್ಲಿ ಉದಾಹರಣೆ:

ಘನವು ಆಕ್ಟಹೆಡ್ರನ್(ಅಷ್ಟಮುಖಿಯ) ದ್ವಿರೂಪವಾಗಿದೆ.

ಒಂದು ಘನಕ್ಕೆ ನೇರವಾಗಿ ಸಂಪರ್ಕ ಹೊಂದಿದ ಅದರ ಎರಡು ವಿರುದ್ಧ ಮೂಲೆಗಳನ್ನು 3 ಬಹುಭುಜೀಯ ಅಳತೆಗೆ ಮೊಟಕುಗೊಳಿಸಿದಾಗ, ಒಂದು ಅಸಮರೂಪದ ಅಷ್ಟಮುಖಿಯು ರೂಪುಗೊಳ್ಳುತ್ತದೆ.

ಸಣ್ಣ ಅಂಚುಗಳನ್ನು ತೆಗೆದುಹಾಕಿದಾಗ ನಮಗೆ 6 ಅಷ್ಟಮುಖಿ ಪಾರ್ಶ್ವಗಳ ಹಾಗು 8 ತ್ರಿಕೋಣ ಪಾರ್ಶ್ವಗಳ ಒಂದು ಬಹುಮುಖಿಯು ಲಭ್ಯವಾಗುತ್ತದೆ.

ವಜ್ರವು ಪ್ರಕೃತಿಯಲ್ಲಿ ಸಾಮಾನ್ಯವಾಗಿ ಅಷ್ಟಮುಖಿ ಅಥವಾ ಅವಳಿ ಅಷ್ಟಮುಖಿಗಳ ಆಕಾರದಲ್ಲಿರುತ್ತವೆ.

ಮೂಲ ಘನದ ಅಂಚಿನ ಉದ್ದವು 1 ಆಗಿದ್ದರೆ, ಅದರ ದ್ವಿರೂಪದ ಆಕ್ಟಹೆಡ್ರನ್(ಅಷ್ಟಮುಖಿ) ಅಂಚಿನ ಉದ್ಧವು \sqrt{2} ಆಗಿರುತ್ತದೆ.

ಈ ಎರಡೂ ರೂಪಗಳ ಛೇದನವು ಒಂದು ಸಾಮಾನ್ಯ ಅಷ್ಟಮುಖಿಯನ್ನು ರೂಪಿಸುತ್ತದೆ.

ಅತ್ಯಂತ ದೊಡ್ಡ ಆಕ್ಟಹೆಡ್ರಲ್(ಅಷ್ಟಮುಖಿ)ಸಮಸೂತ್ರತೆಯಲ್ಲಿ Oh ಎಲ್ಲ ಪಾರ್ಶ್ವಗಳು ಒಂದೇ ಬಣ್ಣವನ್ನು ಹೊಂದಿವೆ.

ಇಂತಹ ಅಸಮರೂಪದ ಎಂಟು ಅಷ್ಟಮುಖಿಶ್ರ(ಆಕ್ಟಾಹೆಡ್ರಾ)ಗಳನ್ನು ಒಂದು ಸಾಮಾನ್ಯ ಅಷ್ಟಮುಖಿಯ ತ್ರಿಕೋನೀಯ ಪಾರ್ಶ್ವಗಳಿಗೆ ಸೇರಿಸಿ ಕ್ಯೂಬೋಕ್ಟಹೆಡ್ರನ್ ನ್ನು ರೂಪಿಸಬಹುದು.

ಸಮ ಅಷ್ಟಮುಖಿ ಮಾದರಿಯ ಶೃಂಗಗಳಲ್ಲಿ ಈ ಅಯಾನುಗಳು ಹತ್ತಿರ ಹತ್ತಿರ ಸೇರಿರುತ್ತವೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಎಂಟು ಸಮತಲೀಯ ಬಹುಭುಜಗಳಿಂದ ಆವೃತವಾದ ಘನ (ಅಷ್ಟಮುಖಿ; ಆಕ್ಟಹೆಡ್ರನ್) ಬಹುಭುಜಗಳು ಘನದ ಫಲಕಗಳು.

ಈ ವಜ್ರಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಹೆಚ್ಚೂಕಡಿಮೆ ಪರಿಪೂರ್ಣ ಅಷ್ಟಮುಖಿಗಳು.

ಉದಾಹರಣೆಗೆ, ಒಂದು ಘನಾಕೃತಿಯ ಹರಳು-ವ್ಯವಸ್ಥೆಯನ್ನು ಹೊಂದಿರುವ ವಜ್ರಗಳು ಅಷ್ಟಮುಖಿಗಳಾಗಿ ಹಲವುಬಾರಿ ಕಂಡುಬರುತ್ತವೆ.

ನಿರ್ದಿಷ್ಟವಾಗಿ ಹೇಳಬಹುದಾದರೆ ನಮಗೆ ಸಾಮಾನ್ಯ ಅಷ್ಟಮುಖಿಗಳು ಲಭ್ಯವಾಗುತ್ತದೆ (ಮೊಟಕುಗೊಂಡ ಘನ).

octohedron's Meaning in Other Sites