<< obstetrical toad obstetrician >>

obstetrically Meaning in kannada ( obstetrically ಅದರರ್ಥ ಏನು?)



ಪ್ರಸೂತಿ

Adjective:

ಪ್ರಸೂತಿಶಾಸ್ತ್ರ,

obstetrically ಕನ್ನಡದಲ್ಲಿ ಉದಾಹರಣೆ:

| ಸ್ತ್ರೀ, ಪ್ರಸೂತಿ || ಸ್ತ್ರೀ ರೋಗ ತಜ್ಞರು (ಗೈನಕಾಲಜಿಸ್ಟ್).

ಮಾನವ ಜಾತಿಯ ಆದಿಕಾಲದಲ್ಲಿ ಗರ್ಭಧಾರಣೆ ಮತ್ತು ಪ್ರಸೂತಿಗಳಿಗೆ ಧಾರ್ಮಿಕ ಪ್ರಾಮುಖ್ಯವಿರಲಿಲ್ಲ.

ವರ್ಜಿನಿಯಾ ಎಪಾರ್ (ಜೂನ್ 7, 1909 - ಆಗಸ್ಟ್ 7, 1974) ಅಮೆರಿಕಾದ ಪ್ರಸೂತಿಯ ಅರಿವಳಿಕೆ ತಜ್ಞೆಯಾಗಿದ್ದರು.

ಭಾರತೀಯ ವಿಜ್ಞಾನಿಗಳು ಹಿಲ್ದಾ ಮೇರಿ ಲಾಜರಸ್ ಸಿಬಿಇ ಎಂಎಸ್ ಟಿಜೆ ಎಫ್ಆರ್ ಸಿಎಸ್ ಇ[೨೩ ಜನವರಿ ೧೮೯೦-ಮರಣ ೧೯೭೮] ಅವರು ಕ್ರಿಸ್ಚಿಯನ್ ಮಿಷನರಿ ಮತ್ತು ಭಾರತದಲ್ಲಿ ಜನಪ್ರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿದ್ದರು.

ರೇಡಿಯೋತೆರಪಿ ಹಾಗೂ ಸಿಸ್‌‌ಪ್ಲ್ಯಾಟಿನ್‌‌-ಅಂಶ ಹೊಂದಿದ ಕಿಮೊತೆರಪಿಯನ್ನು ಜೊತೆಗೂಡಿಸಿ ನೀಡುವ ಚಿಕಿತ್ಸೆಯಿಂದಾಗಿ ಬದುಕುಳಿಯುವವರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಇಂಟರ್‌ನ್ಯಾಷಿನಲ್ ಫೆಡರೇಷನ್ ಆಫ್ ಗೈನಕಾಲಜಿ ಅಂಡ್ ಆಬ್‌ಸ್ಟೆಟ್ರಿಕ್ಸ್‌ (ಗರ್ಭಶಾಸ್ತ್ರ ಮತ್ತು ಪ್ರಸೂತಿ ವಿಜ್ಞಾನ ಅಂತರರಾಷ್ಟ್ರಿಯ ಒಕ್ಕೂಟವು)ಅಭಿಪ್ರಾಯ ಪಡುತ್ತದೆ.

ಗರ್ಭಶಾಸ್ತ್ರ ಮತ್ತು ಪ್ರಸೂತಿ ವಿಜ್ಞಾನದ ಅಂತರರಾಷ್ಟ್ರೀಯ ಒಕ್ಕೂಟವು (FIGO) ಗರ್ಭಕಂಠದ ಕ್ಯಾನ್ಸರನ್ನು ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಕಂಡುಕೊಂಡ ಅಂಶಗಳ ಬದಲಿಗೆ ವೈದ್ಯಕೀಯ ವಿಧಾನಗಳನ್ನು ಅನುಸರಿಸಿ ಹಲವು ಹಂತಗಳ ವ್ಯವಸ್ಥೆಯಾಗಿ ವಿಭಾಗಿಸಿದೆ.

ಪಾಲ್ ಕುಟುಂಬವು ಟೆಕ್ಸಾಸ್ನ ಲೇಕ್ ಜ್ಯಾಕ್ಸನ್ಗೆ 1968 ರಲ್ಲಿ ಸ್ಥಳಾಂತರಗೊಂಡಿತು, ಅಲ್ಲಿ ಅವನು ಬೆಳೆದ ಮತ್ತು ಅಲ್ಲಿ ಅವರ ತಂದೆ ವೈದ್ಯಕೀಯ ಅಭ್ಯಾಸವನ್ನು ಪ್ರಾರಂಭಿಸಿದ ಮತ್ತು ಸಮಯದವರೆಗೆ ಬ್ರಾಜೋರಿಯಾ ಕೌಂಟಿಯ ಏಕೈಕ ಪ್ರಸೂತಿ ತಜ್ಞರಾಗಿದ್ದರು.

ಪ್ರಸೂತಿ ಮತ್ತು ಬಾಲಕಲ್ಯಾಣ ಕೇಂದ್ರ ಗ್ರಾಮದಲ್ಲಿದೆ.

ಅಕಾಡೆಮಿಗಳು ಹೆರಿಗೆ ಸಮಯದಲ್ಲಿನ ದುರುಪಯೋಗ (ಅಥವಾ ಪ್ರಸೂತಿ ಹಿಂಸೆ) ಅಂದರೆ ಹೆರಿಗೆ ಸಮಯದಲ್ಲಿನ ನಿರ್ಲಕ್ಷ್ಯ, ದೈಹಿಕ ದುರುಪಯೋಗ ಮತ್ತು ಗೌರವದ ಕೊರತೆ.

ಪುರಾಣಗಳ ಪ್ರಕಾರ, ದಕ್ಷನು ತನ್ನ ಪತ್ನಿ ಪ್ರಸೂತಿಯಿಂದ ೮೯ ಪುತ್ರಿಯರು ಮತ್ತು ತನ್ನ ಪತ್ನಿ ಪಂಚಜನಿಯಿಂದ ಮತ್ತೆ ೧೧೬ ಪುತ್ರಿಯರನ್ನು ಹೊಂದಿದ್ದನು.

ವಾಯುಪುರಾಣ ದೇವರಲ್ಲಿಯ ಸೃಷ್ಟಿಮಾಡುವ ಪ್ರವೃತ್ತಿಯ ಮೂಲಕಾರಣವನ್ನು ಅಪ್ರಮೇಯವೆನ್ನುತ್ತದೆಯಲ್ಲದೆ, ಅದನ್ನು ಬ್ರಹ್ಮ, ಪ್ರಧಾನ, ಪ್ರಕೃತಿ, ಪ್ರಕೃತಿ-ಪ್ರಸೂತಿ, ಆತ್ಮ, ಗುಹ, ಯೋನಿ, ಚಕ್ಷುಸ್, ಕ್ಷೇತ್ರ, ಅಮೃತ, ಅಕ್ಷರ, ಶುಕ್ರ, ತಪಸ್, ಸತ್ಯ ಅಥವಾ ಅತಿಪ್ರಕಾಶ ಎಂದೂ ಕರೆಯುತ್ತದೆ, ಅದು ಲೋಕಪಿತಾಮಹನಾದ ಎರಡನೆಯ ಪುರುಷನನ್ನು ಸುತ್ತುವರಿದಿರುತ್ತದೆ.

ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿಯ ಕಾಲದಲ್ಲಿ ಸಂಬಳ ಸಹಿತ ರಜಾ ನೀಡಿಕೆ, ಹಡಗು ಕಟ್ಟೆಗಳಲ್ಲಿ ಕೆಲಸ ಮಾಡುವವರ ಉದ್ಯೋಗ ನಿಯಂತ್ರಣ, ವ್ಯಾಪಾರ ನೌಕೆಗಳ ಕಲಾಪಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳ ರಚನೆ-ಮುಂತಾದ ವಿಶಿಷ್ಟೋದ್ದೇಶಗಳಿಗಾಗಿಯೂ ಕಾಯಿದೆಗಳು ಜಾರಿಯಲ್ಲಿದೆ.

obstetrically's Meaning in Other Sites