nuclear energy Meaning in kannada ( nuclear energy ಅದರರ್ಥ ಏನು?)
ಪರಮಾಣು ಶಕ್ತಿ, ಅಣುಶಕ್ತಿ, ಪರಮಾಣು ಕೇಂದ್ರಾಪಗಾಮಿ ಬಲ,
Noun:
ಅಣುಶಕ್ತಿ,
People Also Search:
nuclear familynuclear fission
nuclear fuel
nuclear fusion
nuclear fusion reaction
nuclear meltdown
nuclear physicist
nuclear power
nuclear powered submarine
nuclear reaction
nuclear reactor
nuclear regulatory commission
nuclear terrorism
nuclear transplantation
nuclear warhead
nuclear energy ಕನ್ನಡದಲ್ಲಿ ಉದಾಹರಣೆ:
ತಾವು ಪರಮಾಣು ಶಕ್ತಿಯನ್ನು ಶಾಂತಿಯುತ ಬಳಕೆಗಳಿಂದ ಪರಮಾಣು ಶಸ್ತ್ರಾಸ್ತ್ರಗಳಿಗಾಗಲೀ ಅಥವಾ ಇತರ ಪರಮಾಣು ಸ್ಫೋಟಕ ಉಪಕರಣಗಳಿಗಾಗಲೀ ದಿಕ್ಕುಬದಲಿಸುತ್ತಿಲ್ಲ ಎಂಬುದನ್ನು ಪರಿಶೀಲಿಸಲು ಇರುವ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಯಿಂದ (IAEA) ನೀಡಲ್ಪಟ್ಟಿರುವ ರಕ್ಷಣೋಪಾಯಗಳನ್ನು ಸ್ವೀಕರಿಸಲೂ ಸಹ NNWS ಸಹಭಾಗಿಗಳು ಒಪ್ಪಿವೆ (ಕಲಮು III).
ಬಲೂನುಗಳನ್ನು ಸಜ್ಜುಗೊಳಿಸಲು ಬಳಸಲಾಗುತ್ತಿದ್ದ ಮರದ ನೌಕೆಗಳಿಂದ ಮೊದಲ್ಗೊಂಡು ಪರಮಾಣು ಶಕ್ತಿಯಿಂದ ಚಲಿಸುವ ಸಮರನೌಕೆಗಳವರೆಗೆ ಅವು ವಿಕಸನಗೊಂಡಿವೆ; ಡಜನ್‌ಗಟ್ಟಲೆ ಸಂಖ್ಯೆಯ ಸ್ಥಿರ ಮತ್ತು ಸುತ್ತುವ ವಾಯುಫಲಕಗಳಿಂದ ಏರುಬಲವನ್ನು ಪಡೆಯುವ ವಿಮಾನಗಳನ್ನು, ಪರಮಾಣು ಶಕ್ತಿಯಿಂದ ಚಲಿಸುವ ಸದರಿ ಸಮರನೌಕೆಗಳು ಸಾಗಿಸುತ್ತವೆ ಎಂಬುದು ಗಮನಾರ್ಹ ಅಂಶ.
ಒಡಂಬಡಿಕೆಗೆ ಸಂಬಂಧಿಸಿದ ಎಲ್ಲಾ ಸಹಭಾಗಿ ರಾಷ್ಟ್ರಗಳೂ, ಪರಮಾಣು ಶಕ್ತಿಯ ಶಾಂತಿಯುತ ಬಳಕೆಗೆ ಸಂಬಂಧಿಸಿದ ಉಪಕರಣ, ಸಾಮಗ್ರಿಗಳು ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಯ ಸಾಧ್ಯವಾದಷ್ಟೂ ಸಂಪೂರ್ಣ ವಿನಿಮಯವನ್ನು ಸರಾಗಗೊಳಿಸಲು, ಮತ್ತು ಅದರಲ್ಲಿ ಪಾಲ್ಗೊಳ್ಳುವ ಹಕ್ಕನ್ನು ಹೊಂದಲು ವಾಗ್ದಾನ ಮಾಡುತ್ತವೆ.
ದಾಳಿಯ ಕುರಿತಂತೆ ವಿಶ್ವಸಂಸ್ಥೆಯಲ್ಲಿ ನಡೆದ ಇರಾಕ್ ಮತ್ತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ ಎಂಟು ಸಭೆಗಳು ಮತ್ತು ಹೇಳಿಕೆಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, 19 ಜೂನ್ 1981 ರಂದು ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು(ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಶನ್ 487).
ಸವನ್ನಾ ಪ್ರಥಮ ಪರಮಾಣು ಶಕ್ತಿ ಚಾಲಿತ ನಾಗರಿಕ ಯಾನ ನೌಕೆಯಾಗಿದೆ.
ದೇಶೀಕರಣದಲ್ಲಿ ಪ್ರವರ್ತಕ, ಬಾಹ್ಯಾಕಾಶ, ಪರಮಾಣು ಶಕ್ತಿ, ರಕ್ಷಣಾ, ತೈಲ ಮತ್ತು ಅನಿಲ ಪರಿಶೋಧನೆ ಕ್ಷೇತ್ರಗಳಲ್ಲಿ ಭಾರತಕ್ಕೆ ಹಲವಾರು ನಿರ್ಣಾಯಕ ತಂತ್ರಜ್ಞಾನಗಳ ಆಮದು ಮಾಡಿದ್ದಾರೆ.
1956ರಲ್ಲಿ ಜಗತ್ತಿನ ಮೊಟ್ಟ ಮೊದಲ ಬಾರಿಗೆ ವಾಣಿಜ್ಯೋದ್ದೇಶದ ಪರಮಾಣು ಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರವು ಇಂಗ್ಲೆಂಡಿನ ಸೆಲ್ಲಾಫೀಲ್ಡ್ ನಲ್ಲಿರುವ ಕಾಲ್ಡರ್ ಹಾಲ್ ನಲ್ಲಿ ಪ್ರಾರಂಭವಾಯಿತು.
ಪರಮಾಣುಶಕ್ತಿ ಸಂಶೋಧನೆಗಾಗಿ ಮತ್ತು ಮಾನವಕಲ್ಯಾಣಕ್ಕೆ ಪರಮಾಣು ಶಕ್ತಿಯನ್ನು ಹೆಚ್ಚಾಗಿ ಬಳಕೆಗೆ ತರುವುದಕ್ಕಾಗಿ ಕೈಗೊಳ್ಳುವ ಕಾರ್ಯಗಳಿಗೆ ತಗಲುವ ವೆಚ್ಚ ಅಪಾರವಾದದ್ದು.
ನೈಸರ್ಗಿಕ ಯುರೇನಿಯಂ ಆಧಾರಿತ ಮೊದಲ ಪೀಳಿಗೆಯ ಪರಮಾಣು ಶಕ್ತಿ ಕೇಂದ್ರಗಳನ್ನು ಮಾತ್ರ ಪರಮಾಣು ವಿದ್ಯುತ್ ಪ್ರೋಗ್ರಾಮ್ .
ಒಂದು ವೇಳೆ ನೆರೆಹೊರೆಯ ರಾಷ್ಟ್ರಗಳು ಶಾಂತಿಯುತ ಪರಮಾಣು ಶಕ್ತಿ ಕಾರ್ಯಸೂಚಿಗಳನ್ನು ಹೊಂದಿರುವುದು ತಿಳಿದುಬಂದರೂ ಸಹ, ಅದು ಅನ್ಯಥಾ ಅನುಮಾನಾಸ್ಪದವಾಗಿರಲು ಸಾಧ್ಯವಿರುತ್ತದೆ.
ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ಧೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು.
ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸುವ ಪರಮಾಧಿಕಾರವನ್ನು ಹೊಂದಿರುವ ರಾಷ್ಟ್ರಗಳ ಹಸ್ತಾಂತರಗೊಳಿಸಲಾಗದ ಹಕ್ಕನ್ನು ಒಡಂಬಡಿಕೆಯು ಗುರುತಿಸುತ್ತದೆ.
ವಾಣಿಜ್ಯ ರೀತಿಯಲ್ಲಿ ಜನಪ್ರಿಯವಾಗಿರುವ ಲಘು ನೀರಿನ ರಿಯಾಕ್ಟರಿನ ಪರಮಾಣು ಶಕ್ತಿ ಕೇಂದ್ರವು ಪುಷ್ಟೀಕರಿಸಿದ ಯುರೇನಿಯಂ ಇಂಧನವನ್ನು ಬಳಸುತ್ತದೆಯಾದ್ದರಿಂದ, ರಾಷ್ಟ್ರಗಳು ಒಂದೋ ಯುರೇನಿಯಂನ್ನು ಪುಷ್ಟೀಕರಿಸಬೇಕು ಇಲ್ಲವೇ ಅಂತರರಾಷ್ಟ್ರೀಯ ಮಾರುಕಟ್ಟೆಯೊಂದರಲ್ಲಿ ಯುರೇನಿಯಂನ್ನು ಖರೀದಿಸಬೇಕು ಎಂಬುದನ್ನು ಇದು ಅನುಸರಿಸಿದಂತಾಗುತ್ತದೆ.
nuclear energy's Usage Examples:
John Grossenbacher, former INL director, said, "The history of nuclear energy for peaceful application has principally been written in Idaho".
separate regulation, licensing and control of nuclear activities from the fomentation, promotion and support for research and production of nuclear energy.
standards for nuclear energy"s safety and security, illuminate government secrecy practices, as well as track and eliminate the global illicit trade of conventional.
Minister of Environmental Protection, has indicated that China"s overall nuclear energy strategy would continue, some commentators have suggested that additional.
In 1957 the European Atomic Energy Community (Euratom) was created to promote the use of nuclear energy in Europe.
This process can be observed with the 'community of patents' that promotes the patenting of living organisms, as well as with authorities controlling nuclear energy.
Russia is one of the world"s largest producers of nuclear energy.
in tonnes: coal (820 tonnes), oil (720 tonnes), natural gas (490 tonnes), biomass (78-230 tonnes), hydropower (34 tonnes), nuclear energy (3 tonnes), wind.
BARC's core mandate is to sustain peaceful applications of nuclear energy, primarily for power generation.
nitroglycerin or grain dust pressurized gas, such as a gas cylinder, aerosol can, or BLEVE nuclear energy, such as in the fissile isotopes uranium-235.
agreement on the peaceful uses of nuclear energy.
It is associated with nuclear energy, medical diagnostic and treatment procedures, and natural gas production.
It also has framework agreements for peaceful nuclear energy applications with the US, France and China.
Synonyms:
atomic power, free energy, nuclear power, energy, atomic energy,
Antonyms:
ill health,