<< novelist novelists >>

novelistic Meaning in kannada ( novelistic ಅದರರ್ಥ ಏನು?)



ಕಾದಂಬರಿಯ

ಕಾದಂಬರಿಕಾರ,

novelistic ಕನ್ನಡದಲ್ಲಿ ಉದಾಹರಣೆ:

ಆದರೆ ಇದೇ ಕಾದಂಬರಿಯಲ್ಲಿ ಉಲ್ಲೇಖಿತವಾದಂತೆ ಇದೇ ಜೇಮ್ಸ್‌‌ ಬಾಂಡ್‌‍ ಇದೇ ಕುಟುಂಬಕ್ಕೆ ಸೇರಿರಲಾರ ಎನ್ನಲಾಗಿದೆ.

ಪೋಲಿಷ್ ಲೇಖಕ ಹಲಿನ ರುಡ್ನಿಕ ಬರೆದ ಉಚ್ಜ್ನಿಯೋವಿಯೇ ಸ್ಪಾರ್ಟಕುಸ (ಸ್ಪಾರ್ಟಕಸ್ ನ ಶಿಷ್ಯರು) ಎಂಬ ಕಾದಂಬರಿಯೂ ಸಹ ಇದೆ.

ಸ್ಯಾಲಿಂಗರನ ದಿ ಕ್ಯಾಚರ್ ಇನ್ ದಿ ರೈ ನಂಥ ಕಾದಂಬರಿಯಲ್ಲಿ ಕಥೆ ಹೇಳುವವನಿಗೆ ತಾನು ಬರೆಹಗಾರ ಎಂಬ ಅರಿವು ಇದ್ದೆ ಇರುತ್ತದೆ.

ಪುಸ್ತಕಗಳು ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳನ್ನು ಒಳಗೊಂಡ ಈ ಕಾದಂಬರಿಯನ್ನು ಎ.

ರಾಬರ್ಟ್ ಮ್ಯಾಕ್ಸ್ ವೆಲ್ ರನ್ನು ಕಾಲ್ಪನಿಕ ರೂಪಕ್ಕೆ ಅಳವಡಿಸಿದುದು ಎಂಬ ಮಾಜಿ ಸಂಸತ್ ಸದಸ್ಯ ಹಾಗೂ ಬ್ರಿಟಿಷ್ ಕಾದಂಬರಿಕಾರರಾದ ಜೆಫ್ರಿ ಆರ್ಚರ್ ರ ಕಾದಂಬರಿಯಾದ ದ ಫೋರ್ತ್ ಎಸ್ಟೇಟ್ ನಲ್ಲಿ ಕಂಡುಬರುತ್ತದೆ; ಆ ಕಾದಂಬರಿಯಲ್ಲಿನ "ರಿಚರ್ಡ್ ಆರ್ಮ್ ಸ್ಟ್ರಾಂಗ್" ಪಾತ್ರವು ಮ್ಯಾಕ್ಸ್ ವೆಲ್ ರನ್ನೇ ಹೋಲುತ್ತದೆ; ಆ ಕಾದಂಬರಿಯಲ್ಲಿ ರೂಪರ್ಟ್ ಮರ್ಡೋಚ್ "ಕೀತ್ ಟೌನ್ ಸೆಂಡ್" ಆಗಿ ಕಾಣಿಸಿಕೊಳ್ಳುತ್ತಾರೆ.

ಹ್ಯಾರಿ ಪಾಟರ್ ಮತ್ತು ದಿ ಛೇಂಬರ್ ಆಫ್ ಸೀಕ್ರೇಟ್ಸ್ ಕಾದಂಬರಿಯು ನೆಸ್ಟ್ಲೇ ಸ್ಮಾರ್ಟೀಸ್ ಬುಕ್ ಪ್ರೈಜ್ ೧೯೯೮ ರ ೯–೧೧ ವರ್ಷಗಳ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿತ್ತು.

ಚಕೋರಿ, ಚಂದ್ರಶೇಖರ ಕಂಬಾರ ಅವರ ಕನ್ನಡ ಕಾದಂಬರಿಯ ಅನುವಾದ.

ವಿದ್ವಾಂಸ ಮತ್ತು ವಿಮರ್ಶಕ ನಿಖಿಲ್ ಗೋವಿಂದ್ ಅವರು ಮಿತ್ರೋ ಮರ್ಜಾನಿ "ಹಿಂದಿ ಕಾದಂಬರಿಯು ಸಾಮಾಜಿಕ ವಾಸ್ತವಿಕತೆಯ ಸ್ಟ್ರೈಟ್‌ಜಾಕೆಟ್‌ನಿಂದ ಹೊರಬರಲು ಅಥವಾ 'ಮಹಿಳಾ ಕಥನಕ'ದ ಹೆಚ್ಚು ರೂಢಮಾದರಿಯ ಕಲ್ಪನೆಗಳಿಂದ ಹೊರಬರಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಕೆಲಸಕ್ಕೆ ಬಾರದ ಲಫಂಗನೊಬ್ಬ ಹೇಗೆ ರಾಷ್ಟ್ರ ಸ್ವಾತಂತ್ರ್ಯ ಚಳವಳಿಯ ವೀರನಾಯಕನಾಗಿ ಮಾರ್ಪಟ್ಟು ದೇಶಸೇವೆಗಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾನೆಂಬುದು ಕಾದಂಬರಿಯ ವಸ್ತು.

ಬಂಗಾಳಿ ಭಾಷೆಯಲ್ಲಿ ಕಾದಂಬರಿಯನ್ನು ಉಪನ್ಯಾಸ ಎನ್ನಲಾಗುತ್ತದೆ.

(ಗಮನಿಸಿ: ನೆವಾಡಾದಲ್ಲಿ ಬೆಳ್ಳಿ ಗಣಿಗಾರಿಕೆ ) ತನ್ನ ರಫಿಂಗ್ ಇಟ್ ಕಾದಂಬರಿಯಲ್ಲಿ ಉಲ್ಲೇಖಿಸಿರುವ ಕಾಲಮಾನದಲ್ಲಿಯೇ ಮಾರ್ಕ್ ಟ್ವೈನ್ ನೆವಾಡಾದಲ್ಲಿ ವಾಸವಿದ್ದ ಸಮಯದಲ್ಲಿ ಗಣಿಗಾರಿಕೆಯ ಉದ್ಯಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು ಮತ್ತು ಕೈಗಾರಿಕೋದ್ಯಮದ ಸಂಪತ್ತಿನಲ್ಲಿ ಅಪಾರವಾಗಿ ಹೆಚ್ಚಳವಾಯಿತು ಎಂದು ಹೇಳಲಾಗುತ್ತದೆ.

ಮತ್ತೊಂದು ಅಲ್ಪ ಅಭಿಪ್ರಾಯವೆಂದರೆ ಸಾಹಿತ್ಯಕ ವಿಮರ್ಶಕ ಜಾನ್ ಲಾರಿಟ್ಸನ್‌ ಅವನ 2007ರ ಪುಸ್ತಕ "ದ ಮ್ಯಾನ್ ಹು ವ್ರೋಟ್ ಫ್ರಾಂಕೆನ್‌ಸ್ಟೈನ್‌ "‌ನಲ್ಲಿ ವಾದಿಸಿದ ಮೇರಿಯ ಪತಿ ಪರ್ಸಿ ಬಿಶ್ಶೆ ಶೆಲ್ಲಿಯು ಕಾದಂಬರಿಯ ಲೇಖಕನೆಂಬುದು.

ಟಲ್‍ಯಾರ್ಡ್ ಎಂಬ ವಿಮರ್ಶಕ ಕಾದಂಬರಿಯಲ್ಲಿ ಕಡೆಯ ಪಕ್ಷ 20,000 ಪದಗಳಿರಬೇಕು ಎಂದಿದ್ದಾನೆ.

novelistic's Usage Examples:

novelistic flair and penetration into the ever-changing motives and expediencies of its many actors.


continued to develop his literary criticism; he developed new ideals of textuality and novelistic neutrality.


origin, for example, must be understood differently than a more literal novelistic plot.


His joltingly mixed moods have a novelistic sensibility, with a fluid and astute visual.


In 1974, she wrote, The outstanding weakness of this, the final novelistic effort of Mishima Yukio—and indeed the major failing of the bulk of his work—is its striking inability to rise above the emotional and intellectual limitations of its author.


Two Sisters is a novelistic memoir by the American writer Gore Vidal.


satirical critique in its very origin, for example, must be understood differently than a more literal novelistic plot.


Ferguson has taught courses on the rise of novelism in the eighteenth century; poetic, novelistic, and essayistic writing in.


It takes a novelistic approach, focusing on characters and the daily issues that they face.


This book is the least historical and most novelistic of any of the seven books.


In 2018, his novelistic The Comeback, telling the story of Elvis Presley and his 1968 Comeback Special, made both Q and Mojo magazines' Music Books Of The Year lists, described as a genre-busting modernist rock'n'roll fable.


the published version, Marsh also added quite a few details that helped reframe her narrative in a more novelistic form and that heightened the sense of.


the rise of novelism in the eighteenth century; poetic, novelistic, and essayistic writing in the Romantic period; the rise of educational philosophy in.



novelistic's Meaning in Other Sites