nourishingly Meaning in kannada ( nourishingly ಅದರರ್ಥ ಏನು?)
ಪೋಷಣೆಯಿಂದ
Adjective:
ಪೌಷ್ಟಿಕ,
People Also Search:
nourishmentnourishments
nouriture
nous
nousle
nousling
nouveau
nouveau riche
nouveaux
nouvelle
nouvelle vague
nov
nova
nova scotia salmon
nova style salmon
nourishingly ಕನ್ನಡದಲ್ಲಿ ಉದಾಹರಣೆ:
ಈ ಆಟದಲ್ಲಿಯೂ ನಿರ್ದಿಷ್ಟವಾದ, ರಂಜಕವಾದ ಕಥಾವಸ್ತು ಇಲ್ಲದಿದ್ದರೂ ಮನಸ್ಸನ್ನು ಆಹ್ಲಾದಗೊಳಿಸುವ ಹಾಡುಗಳಿಂದಾಗಿ, ಕುಣಿತದಿಂದ, ತಡೆಯರಿಯದ ಹಾಸ್ಯದಿಂದಾಗಿ, ಪಾತ್ರಪೋಷಣೆಯಿಂದಾಗಿ ಇಂದೂ ಉತ್ತರ ಕರ್ನಾಟಕದಲ್ಲಿ ಜನರ ಅನುರಾಗ ಗಳಿಸಿದೆ.
ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ.
ಸರ್ವಾಧಿಕಾರಿ ಪೈಸಿಸ್ಟ್ರ್ಯಾಟಸನ ಒತ್ತಾಯದಿಂದಲೂ ಪರಿಪೋಷಣೆಯಿಂದಲೂ ಅಥೆನ್ಸಿನಲ್ಲಿ ಸಾಂಸ್ಕøತಿಕ ಪುನರುಜ್ಜೀವನ ಉಂಟಾಯಿತು.
ಈ ಅರಿವೇ ಅನ್ಯಪ್ರಭಾವಗಳಿಂದ ರೂಪುಗೊಳ್ಳುತ್ತಿರುವ ಆಧುನಿಕ ಸಾಹಿತ್ಯ ಗೀತರೂಪವನ್ನು ಸ್ವದೇಶೀ ಪೋಷಣೆಯಿಂದ ತೇಜಸ್ವಿಗೊಳಿಸತಕ್ಕದ್ದಾಗಿದೆ.
ಈ ಕಾಲದಲ್ಲಿ ಭಾರತ ವಿಶ್ವದ ಅತಿ ಕಮ್ಮಿ ಆಯುಷ್ಯ ಪ್ರಮಾಣ ಹೊಂದಿರುವ ದೇಶವಾಗಿತ್ತು ಮತ್ತು ಅದರ ಜನಸಂಖ್ಯೆಯ ಬಹುಭಾಗ ಆಹಾರ ಪೋಷಣೆಯಿಂದ ವಂಚಿತ ಹಾಗು ಅನಕ್ಷರಸ್ಥವಾಗಿತ್ತು.
ಪಟಿಯಾಲ ಆಡಳಿತಗಾರರ ಪೋಷಣೆಯಿಂದ, ಹಿಂದುಸ್ತಾನಿ ಶೈಲಿಯ ಸಂಗೀತ "ಪಟಿಯಾಲ ಘರಾಣ " ಅಸ್ತಿತ್ವಕ್ಕೆ ಬಂದಿದ್ದು, ಈಗಲೂ ಇದು ಪ್ರಸ್ತುತವಿದೆ.
ಕಾವ್ಯ ಮೈಗೊಳ್ಳುವುದು ಕಥೆಯಿಂದ; ಕಥೆ ವರ್ಣನೆಗಳ ಪರಿಪೋಷಣೆಯಿಂದ; ವರ್ಣನಾಂಗಗಳು ಕಥಾರೀತಿ ಮತ್ತು ಕಥೆಯ ಆವಶ್ಯಕತೆಗೆ ಅನುಗುಣವಾಗಿ ಸಹಜವಾಗಿ ವರ್ಣಿತವಾಗಿದ್ದರೆ ಕಾವ್ಯದ ಸೊಬಗು ಹೆಚ್ಚುತ್ತದೆ-ಎನ್ನುವುದೇ ಪ್ರಸಿದ್ಧವಾದ ಆಲಂಕಾರಿಕರ ಅಭಿಪ್ರಾಯ.
ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು.