north america Meaning in kannada ( north america ಅದರರ್ಥ ಏನು?)
ಉತ್ತರ ಅಮೇರಿಕಾ,
People Also Search:
north americannorth american country
north american free trade agreement
north american nation
north atlantic council
north atlantic treaty organization
north by west
north cascades national park
north celestial pole
north easter
north frigid zone
north germanic
north germanic language
north korean monetary unit
north korean won
north america ಕನ್ನಡದಲ್ಲಿ ಉದಾಹರಣೆ:
ಅದೇನೆ ಇದ್ದರೂ ಉತ್ತರ ಅಮೇರಿಕಾದ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಯಶಸ್ಸನ್ನು ಗೋಲ್ಡನ್ ಕಂಪಾಸ್ ಗಳಿಸಲು ಸಾಧ್ಯವಾಗದ ನಂತರದಲ್ಲಿ ಈ ರೀತಿಯ ಸರಣಿ ಚಿತ್ರಗಳ ನಿರ್ಮಾಣ ಕಡಿಮೆಯಾಯಿತು.
ಉತ್ತರ ಅಮೇರಿಕಾ ಒಂದರಲ್ಲೇ 110,359,362 ಯು ಎಸ್ ಡಾಲರುಗಳನ್ನು ಗಳಿಸಿತು ಹಾಗೂ ಗಲ್ಲಾ ಪೆಟ್ಟಿಗೆಯ ವಿಶ್ಲೇಷಕರು ಮತ್ತು ಸೋನಿ ಚಿತ್ರಗಳ ಕಾರ್ಯನಿರ್ವಾಹಕರ ನಿರೀಕ್ಷೆಗಳನ್ನು ಮಿತಿಮೀರಿ, ವಿಶ್ವದಾದ್ಯಂತ 187,281,115 ಡಾಲರುಗಳ ಮೊತ್ತವನ್ನು ಗಳಿಕೆ ಮಾಡಿತು.
ಉತ್ತರ ಅಮೇರಿಕಾದ ಪ್ರಾಚೀನ ರಕ್ಷಿತ ಶವ/ಮಮ್ಮಿ ಎಂದರೆ ಕ್ವಾಡೆ ಡನ್ ಟ್ಸಿಂಚಿ (ಷಾಂಪೇನ್ ಹಾಗೂ ಐಷಿಹಿಕ್ ಫಸ್ಟ್ ನೇಷನ್ಸ್ ಜನರ ದಕ್ಷಿಣದ ಟಟ್ಚೋನ್ ಭಾಷೆಯಲ್ಲಿ "ಪ್ರಾಚೀನ ಕಾಲದ ವ್ಯಕ್ತಿ ಪತ್ತೆಯಾದ"), ಎಂಬ ಆಗಸ್ಟ್ 1999ರಲ್ಲಿ ಮೂವರು ಫಸ್ಟ್ ನೇಷನ್ಸ್ ಬೇಟೆಗಾರರು ಟಾಟ್ಷೆನ್‌ಷಿನಿ-ಅಲ್‌ಸೆಕ್ ಉದ್ಯಾನವಲಯದ ಹಿಮನದಿಯ ತುದಿಯಲ್ಲಿ ಪತ್ತೆ ಮಾಡಿದ್ದು.
ಉತ್ತರ ಅಮೇರಿಕಾದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಮೂರು ಅಡಿಗಳ ಸಾಮಾನ್ಯ ನ್ಯಾರೋಗೇಜ್ ಹಳಿಯನ್ನು ಇಲ್ಲಿ ಬಳಸಲಾಗಿತ್ತು.
ವಿಡಿಯೋ ಕಲೆಕ್ಷನ್ DVDಯ ಉತ್ತರ ಅಮೇರಿಕಾ (ವಲಯ 1) ಆವೃತ್ತಿಯ ಬಿಡುಗಡೆಯನ್ನು 2000-2001ರ ಅವಧಿಯಲ್ಲಿ ಅನೇಕ ಬಾರಿ ಘೋಷಿಸಲಾಗಿತ್ತು, ಆದರೆ ಹಾಗಾಗಲಿಲ್ಲ; ಇದರ ಕಾರಣವನ್ನು ಎಂದೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಇದು ಯೂರೋಪ್ ಮತ್ತು ಪಶ್ಚಿಮ ಹಾಗೂ ಮಧ್ಯ ಏಷ್ಯಾ, ಹಿಮಾಲಯದ ಪೂರ್ವಕ್ಕೆ ಮತ್ತು ಪೂರ್ವ ಸೈಬೀರಿಯಾ, ಮತ್ತು ಉತ್ತರ ಅಮೇರಿಕಾದ ಸಮಶೀತೋಷ್ಣ ಪ್ರದೇಶಗಳಿಗೆ ಸ್ಥಳೀಯವಾಗಿದೆ.
ಸರ್ಕಾರದಿಂದ ರಚಿಸಲ್ಪಟ್ಟ ಉತ್ತರ ಅಮೇರಿಕಾದ ಎಲ್ಲಾ ಭೂಪಟಗಳಲ್ಲೂ ಆ ದಿನಾಂಕದವರೆಗೆ ಕೇಂದ್ರೀಯ ಉಲ್ಲೇಖ ಸೂಚಿಯಾಗಿ ಅದೇ ಸ್ಥಳವನ್ನೇ ಬಳಸಲಾಗುತ್ತಿತ್ತು.
ಆಸ್ಟ್ರೇಲಿಯಾ, ಯುರೋಪ್ ಮತ್ತು ಉತ್ತರ ಅಮೇರಿಕಾದ ಹೆಚ್ಚಿನ ಆಧುನಿಕ ಪ್ರಾಣಿಸಂಗ್ರಹಾಲಯಗಳು ಅದರಲ್ಲೂ ವಿಶೇಷವಾಗಿ ವೈಜ್ಞಾನಿಕ ಸೊಸೈಟಿಗಳು ಕಾಡು ಪ್ರಾಣಿಗಳನ್ನು ಪ್ರಥಮವಾಗಿ ನಶಿಸಿಹೋಗುತ್ತಿರುವ ಪ್ರಬೇಧಗಳನ್ನು ಸಂರಕ್ಷಿಸಲು ಹಾಗೆಯೇ ಸಂಶೋಧನಾ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರದರ್ಶಿಸುವುದಲ್ಲದೇ, ಎರಡನೆಯದಾಗಿ ಭೇಟಿಗಾರರ ಮನೋರಂಜನೆಗಾಗಿ ಪ್ರದರ್ಶಿಸುತ್ತಿದ್ದವು.
ಇವುಗಳೊಂದಿಗೆ SAP ಸಂಸ್ಥೆಯು 115 ಸಹಾಯಕ ಸಂಸ್ಥೆಗಳ ಜಾಲವನ್ನು ಹೊಂದಿದ್ದು, ವಿಶ್ವದಾದ್ಯಂತ ಜರ್ಮನಿ, ಉತ್ತರ ಅಮೇರಿಕಾ, ಕೆನಡಾ, ಚೀನಾ, ಹಂಗೇರಿ, ಭಾರತ, ಇಸ್ರೇಲ್ ಮತ್ತು ಬಲ್ಗೇರಿಯಾ, ಟರ್ಕಿಗಳಲ್ಲಿ R&D ಸೌಲಭ್ಯಗಳನ್ನು ಹೊಂದಿದೆ.
UKನಲ್ಲಿನ ಸ್ವೀಟ್ & ಮ್ಯಾಕ್ಸ್‌ವೆಲ್ ಮತ್ತು ಉತ್ತರ ಅಮೇರಿಕಾದಲ್ಲಿನ ವೆಸ್ಟ್ ಪಬ್ಲಿಷಿಂಗ್‌ಗಳು ಥಾಮ್ಸನ್ ರಾಯಿಟರ್ಸ್ ಸಂಸ್ಥೆಯ ವ್ಯಾಪಾರ ಮುದ್ರೆಗಳಲ್ಲಿ ಸೇರಿವೆ.
ಉತ್ತರ ಅಮೇರಿಕಾದ ಪೂರ್ವ ಕರಾವಳಿಯಿಂದ ಉತ್ತರದೆಡೆಗೆ Snowy Egretsಗಳೊಡನೆ ಪ್ರಯಾಣಿಸಿರಬಹುದೆಂದು ಊಹಿಸಲಾಗಿದೆ.
ಗಾರ್ಸಿಯ ಹಣ್ಣು ಆಸ್ಟ್ರೇಲಿಯಾದಲ್ಲಿ ಲಭ್ಯವಿದ್ದರು, ಉತ್ತರ ಅಮೇರಿಕಾ ಮತ್ತು ಯುರೋಪಿನ ದಿನಸಿ ಅಂಗಡಿಗಳ ಉತ್ಪನ್ನ ವಿಭಾಗದಲ್ಲಿ ಇನ್ನೂ ಅಪರೂಪವಾಗಿ ಕಾಣಿಸುಕೊಳ್ಳುತ್ತಿದೆ.
ಉತ್ತರ ಅಮೇರಿಕಾದ ಡಿಪೆಂಡೆಂಟ್ ಟೆರಿಟರೀಸ್.
Synonyms:
U.S.A., the States, New World, US, USA, Coast Range, Rockies, U.S., United States, America, Rocky Mountains, Coast Mountains, Mesoamerica, North American, United States of America, western hemisphere, Great Plains, West, North American country, Central America, northern hemisphere, occident, North American nation, Occident, Great Plains of North America, Canada,
Antonyms:
decrease, decrement, disassembly,