<< non venomous non violent >>

non violence Meaning in kannada ( non violence ಅದರರ್ಥ ಏನು?)



ಅಹಿಂಸೆ,

Noun:

ಅಹಿಂಸೆ,

non violence ಕನ್ನಡದಲ್ಲಿ ಉದಾಹರಣೆ:

ರೋಬೊಟೆಕ್ಶ್, ಎನಿಮೆಟ್ರೋನಿಕ್ಸ್ಧ್ವಧ್ವನಿ ಡಾಯೊರಾಮಾ, ಧ್ವನಿ ಪ್ರಕಾಶ ಇವೇ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದ ಶ್ರದ್ಧೆ, ಸತ್ಯ, ಅಹಿಂಸೆ,ಕರುಣೆ, ಶಾಂತಿ ಸಂದೇಶಗಳನ್ನು ಹೊತ್ತ ಸನಾತನ ಮೌಲ್ಯಗಳ ಅಧ್ನುತ ಪ್ರಸ್ತುತಿಯನ್ನು ಕಾಣಬಹುದು.

ಸಂಘದವರಿಂದ ವ್ಯಾಖ್ಯಾನಿಸಲ್ಪಟ್ಟ (ಅಂದರೆ ಬೌದ್ದ ಧರ್ಮಗುರುಗಳ ವ್ಯಾಖ್ಯಾನ)ಇವರನ್ನು ಸಾಮಾಜಿಕ ಸ್ತರದಿಂದ ದೂರ ಇಡಲಾಗಿದೆ) ಸಾವರ್ಕರ್ ಅವರ ಪ್ರಕಾರ ಹಿಂದುಳಿದ ಜಾತಿಗಳಲ್ಲಿ (ಉದಾಹರಣೆಗೆ ಚಮ್ಮಾರರು ಅಹಿಂಸೆಯನ್ನು ಆಚರಿಸಿದರೂ ಅದು ಸಮಂಜಸ ರೂಪದಲ್ಲಿರದು) ಯಾನ್ ಚಾಂಗ್ ದಕ್ಷಿಣ ಭಾರತದಲ್ಲಿನ ಚಾಲುಕ್ಯ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ ಬೌದ್ದರು ಮತ್ತು ಜೈನ್ ರಲ್ಲಿ ಜಾತಿ ಪದ್ದತಿ ಇತ್ತೆಂದು ಹೇಳಿದ್ದಾನೆ.

ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಲ್ಲದ್ದರಿಂದಲೇ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು (ಐಎನ್‍ಎ) ಸ್ಥಾಪಿಸಿದರು.

ಈ ಧರ್ಮದವರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ.

ಅನುವಾದಗಳ ಪೈಕಿ ಆರ್ಥಿಕ ವಿಚಾರಗಳಲ್ಲಿ 3, ಆರೋಗ್ಯ 1, ಖಾದಿ ಗ್ರಾಮೋದ್ಯೋಗ 1, ಜೀವನ ಚರಿತ್ರೆ (ಆತ್ಮಕಥೆ) 20, ಧರ್ಮ 8, ನೀತಿ ಸತ್ಯ ಅಹಿಂಸೆ 8, ಭಗವದ್ಗೀತೆ 3, ಮಹಿಳೆಯರು 4, ರಾಜಕೀಯ ವಿಚಾರಗಳು 14, ಶಿಕ್ಷಣ 3, ಸರ್ವೋದಯ 1, ಸಾಮಾಜಿಕ ದರ್ಶನ 6, -ಈ ರೀತಿ 72 ಪುಸ್ತಕಗಳಿವೆ.

ಅಲ್ಲದೇ ಆ ಸಮಯದಲ್ಲಿ ಅಹಿಂಸೆ " ಭೀಕರವಾಗಿರುತ್ತದೆ, ಮತ್ತು ಕಣ್ಣಿಗೆ ಕಟ್ಟಿದಂತಿರುತ್ತದೆ.

ಈ ಅಷ್ಟ ಸೋಪಾನಗಳ ಜೊತೆಗೆ ಸತ್ಯ ಅಹಿಂಸೆ ಇತ್ಯಾದಿಗಳನ್ನೂ ಪಾಲಿಸಬೇಕು.

ಈಕೆ ಶಿವಾನುಭವಿ, ಸಾತ್ವಿಕಳು, ಅಹಿಂಸೆಯನ್ನು ತನ್ನ ಜೀವನ ಮೌಲ್ಯವಾಗಿಸಿಕೊಂಡು, ಅಷ್ಟಾವರಣಗಳ ಮಹತ್ವ, ಶರಣರ ನಿಲುವು, ಭಕ್ತರ ಡಾಂಬಿಕ ರೀತಿ-ನೀತಿ, ಮನದ ಚಾಂಚಲ್ಯವನ್ನು ಖಂಡಿಸಿದ್ದಾಳೆ.

ಅದರಲ್ಲೂ ಜೈನ ಮುನಿಗಳಂತೂ ವಾಚಾ ಹಾಗೂ ಮನಸಾದಿಂದ ಅಹಿಂಸೆಯ ಪಾಲಕರಿರುತ್ತಾರೆ.

ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು.

ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟುಮಾಡದಿರುವುದು.

ನನ್ನಂತಹ ಒಬ್ಬ ಮುಸ್ಲಿಂ ಅಹಿಂಸೆಯ ತತ್ವವನ್ನು ಅಪ್ಪಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿದ್ದರು ಖಾನ್; ಏಕೆಂದರೆ ಇದು ೧೩೦೦ ವರ್ಷಗಳಷ್ಟು ಹಿಂದೆಯೇ ಪ್ರವಾದಿಗಳೇ ಹಾಕಿಕೊಟ್ಟ ಪಥ ಎಂದವರು ನಂಬಿದ್ದರು.

ಈ ಉದ್ದೇಶಕ್ಕಾಗಿ ಅವರು ಸೂಚಿಸಿದ ಪ್ರಮಖ ಕಾರ್ಯವಿಧಾನಗಳೆಂದರೆ, ಅಹಿಂಸೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಸಂಸ್ಥೆಗಳ ಆಡಳಿತದಲ್ಲಿ ಮೌಲ್ಯಯುತ ಕಾರ್ಯನಿರ್ವಹಣಾ ವಿಧಾನದ ಅನುಸರಣೆ.

non violence's Usage Examples:

Thus, for example, Tolstoyan and Gandhism non violence is both a philosophy and strategy for social change that rejects the.



Synonyms:

direct action, hunger strike, nonviolent resistance, passive resistance, Satyagraha,

Antonyms:

conservative,

non violence's Meaning in Other Sites